ರೇಖಾ ಮಗಳು ಅಂತ ಗೊತ್ತಾಗಾದೆ ಪಕ್ಕದಲ್ಲಿ ಅಂಕಲ್ ಮಾಡಿದ ಕೆಲಸಕ್ಕೆ ಬೆಚ್ಚಿಬಿ ದ್ದ ಕನ್ನಡಿಗರು

 | 
Hu

ನಟಿ ರೇಖಾ ಎಂಬ ಹೆಸರು ಕೇಳುತ್ತಿದ್ದ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಆರಂಭಿಕ ಸಿನಿಮಾ ಸ್ಪರ್ಶ  ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಒಂದು ಒಳ್ಳೆ ಬ್ರೇಕ್ ಗಾಗಿ ಕಾಯುತ್ತಿದಂತಹ ಸುದೀಪ್ ಅವರಿಗೆ ಸ್ಪರ್ಶ ಸಿನಿಮಾ ಕೊಟ್ಟಂತಹ ಸಕ್ಸಸ್ ಮತ್ತೆಂದು ಹಿಂದಿರುಗಿ ನೋಡದಂತೆ ಮಾಡುತ್ತದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರ ಮೊದಲ ಚಿತ್ರ ಮೆಜೆಸ್ಟಿಕ್ ನಲ್ಲಿಯೂ ನಾಯಕ ನಟಿಯಾಗಿ ಅಭಿನಯಿಸಿ ಎರಡು ದಿಗ್ಗಜ ಸ್ಟಾರ್ ನಟರಿಗೆ ಲಕ್ಕಿ ಹೀರೋಯಿನ್ ಎಂದೇ ಗುರುತಿಸಿಕೊಂಡಿದ್ದ ಸ್ಪರ್ಶ ರೇಖಾ ಅವರು ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡದ್ದು ಅಭಿಮಾನಿಗಳಿಗೆ ಬೇಸರವನ್ನು ತಂದಂತಹ ಸಂಗತಿಯಾಗಿತ್ತು.

ಆದರೆ 2016ರಲ್ಲಿ ಪ್ರಸಾರವಾದ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4ರ ಮೂಲಕ ಮತ್ತೆ ಸಿನಿ ಜೀವನಕ್ಕೆ ಕಂಬ್ಯಾಕ್ ಮಾಡಿರುವ ರೇಖಾ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಧಾರಿಯಾಗಿ ಅಭಿನಯಿಸುತ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ. ತ್ರಿಪುರ ಸುಂದರಿ ಎನ್ನುವ ಧಾರವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದ ಇವರ ಮಗಳು ಕೂಡಾ ನೋಡಲು ಸುಂದರವಾಗಿದ್ದಾರೆ.

ಇನ್ನು ಸ್ಯಾಂಡಲ್ವುಡ್ನಲ್ಲಿ ಭಾರಿ ಬೇಡಿಕೆ ಇರುವಾಗಲೇ ಸಂದೇಶ್ ಎಂಬ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಖಾವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು, ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇದೀಗ ಕೆಲ ಕಾರ್ಯಕ್ರಮಗಳಿಗೆ ಮಗಳೊಂದಿಗೆ ಭಾಗಿಯಾಗಿದ್ದಾರೆ. ಅವರ ಮಗಳನ್ನು ಸ್ಪರ್ಶ ರೇಖಾ ಮಗಳು ಎಂದು ಅರಿವಾಗದೇ ಮಾತನಾಡಿಸಿದ ವೀಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.