ರಾತ್ರೋರಾತ್ರಿ ಗರ್ಭಿಣಿಯಾದ ಸಮಂತಾ, ಎಲ್ಲದಕ್ಕೂ ಕಾರಣ ಆತನೇ ಎಂದ ನಟಿ
Dec 27, 2024, 13:03 IST
|
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟಿ ಸಮಂತಾ ಅವರು ಇದೀಗ ಗರ್ಭಿಣಿಯಾಗಿರುವ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದು, ಸುಮಾರು ವರ್ಷಗಳ ಹಿಂದೆ ಗಂಡನಿಂದ ಡಿವೋರ್ಸ್ ಪಡೆದ ಬಳಿಕ ಈ ನಟಿ ಮದುವೆ ವಿಚಾರಕ್ಕೆ ಹೋಗಿರಲಿಲ್ಲ.
ಆದರೆ, ಇದೀಗ ಸಮಂತಾ ಗರ್ಭಿಣಿ ಎಂಬ ಮಾಹಿತಿ ಹೊರಬರುತ್ತಿದೆ. ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತಾ ಅವರು ಇತ್ತಿಚೆಗೆ ವರುಣ್ ಧವನ್ ಅವರ ಜೊತೆ ನಟಿ ಸಮಂತಾ ಅವರು ಇತ್ತಿಚೆಗೆ ತುಂಬಾ ಹತ್ತಿರವಾಗಿದ್ದರು. ಈ ಇಬ್ಬರು ಕೂಡ ಸಿನಿಮದಲ್ಲಿ ಅಭಿನಯಿಸುವ ಹಿನ್ನೆಲೆಯಲ್ಲಿ ಜೊತೆಯಾಗಿ ಓಡಾಡುತ್ತಿದ್ದರು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅವರ ಗರ್ಭಿಣಿ ಫೋಟೋ ವೈರಲ್ ಆಗುತ್ತಿದ್ದಂತೆ. ನಟಿ ಸಮಂತಾ ಅವರು ಸ್ಪಷ್ಟತೆ ಕೊಟ್ಟಿದ್ದಾರೆ. ಹೌದು, ಇದು ವರುಣ್ ಧವನ್ ಅವರ ಜೊತೆ ನಟಿಸಿದ ಸಿನಿಮಾ ಒಂದು ದೃಶ್ಯ. ಹಾಗಾಗಿ ಇದಕ್ಕೆ ಕಾರಣ ವರುಣ್ ಅವರು ಎಂದು ಗೇಲಿ ಮಾಡಿದ್ದಾರೆ ಸಮಂತಾ.