ದರ್ಶನ್ ಜೊತೆ ಸಿನಿಮಾ ಮಾಡಿದ ನಂತರ ಕಣ್ಣೀ.ರು ಹಾಕಿದ ಸಂಯುಕ್ತ

 | 
Jjj

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡಿದ್ದಾರೆ ನಟಿ ಸಂಯುಕ್ತಾ ಹೊರನಾಡು. ಸಿನಿಮಾಗಳ ಆಯ್ಕೆಯಲ್ಲಿ ಅವರು ಸಖತ್‌ ಚ್ಯೂಸಿ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಪ್ರೇಕ್ಷಕರಿಗೂ ಅವರು ಪರಿಚಿತರು. ಈಗ ವೆಬ್‌ ಸಿರೀಸ್‌ಗಳ ಕಡೆಗೂ ಅವರು ಗಮನ ಹರಿಸಿದ್ದಾರೆ. ಜೊತೆಗೆ ಮತ್ತೊಂದು ಕಾರಣಕ್ಕಾಗಿ ಸಂಯುಕ್ತಾ ಸುದ್ದಿ ಆಗುತ್ತಿದ್ದಾರೆ.

ಇತ್ತೀಚಿಗಷ್ಟೇ ಫೋಟೋ ಸಿನೆಮಾದ ಬಿಡುಗಡೆಗೆ ಬಂದಿದ್ದ ಇವರು ಫೋಟೋ ಕುರಿತಾದ ಭಾವನಾತ್ಮಕ ಸಂಬಂಧ ದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.ಈ ಸಿನಿಮಾ ಸೇರಿದಂತೆ ತಮ್ಮ ವೃತ್ತಿಬದುಕಿನ ಹತ್ತು ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ ಸಂಯುಕ್ತಾ. ಮೈಸೂರು ಮಸಾಲಾ ಚಿತ್ರದಲ್ಲಿ ನಾನು ಅನಂತ್ ನಾಗ್ ಅವರ ಜೊತೆ ನಟಿಸಿದ್ದೇನೆ. ಅಜಯ್ ಸರ್ಪೇಶ್ಕರ್ ಇದರ ನಿರ್ದೇಶಕ. ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇದು ನಮ್ಮ ಪರಂಪರೆಯನ್ನು ಉಳಿಸುವುದು ಹೇಗೆ ಎಂಬ ಬಗೆಗಿನ ಸಿನಿಮಾ. 

ಯುಎಫ್ಒಗಳ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಬರುತ್ತದೆ. ಯುಎಫ್‌ಒ ಬಗ್ಗೆ ಈಗ ಹೆಚ್ಚು ಹೇಳುವುದಿಲ್ಲ. ನಾನು ಇದರಲ್ಲಿ ಇನ್‌ಸ್ಪೆಕ್ಟರ್‌ ರಾಧಿಕಾ ಎನ್ನುವ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದೇನೆ ಎಂದು ಈ ಸಿನಿಮಾ ಕುರಿತು ಪ್ರಶ್ನಿಸಿದಾಗ ಪಟಪಟನೆ ಹೇಳಿದರು ಸಂಯುಕ್ತಾ.ಎಷ್ಟು ಒಳ್ಳೆಯ ಪಾತ್ರ ಸಿಕ್ಕಿದರೂ ಸಾಕು ಅಂತ ಅನ್ನಿಸುವ ಕ್ಷೇತ್ರ ನಮ್ಮದಲ್ಲ. 

ಯಾವುದೇ ಪಾತ್ರ ಸಿಕ್ಕರೂ ಅದರಿಂದ ಕಲಿಯುವುದು ಬಹಳಷ್ಟು ಇರುತ್ತದೆ. ನಾನು ಎಷ್ಟು ಸಾಧ್ಯವೋ ಅಷ್ಟು ಬಗೆಯ ಪಾತ್ರಗಳನ್ನು ನಿಭಾಯಿಸಲು ಬಯಸುವವಳು. ಸಾಕು ಎಂದು ನನಗೆ ಯಾವತ್ತೂ ಅನ್ನಿಸುವುದಿಲ್ಲ ಹಾಗೆಯೇ  ಈ ಫೋಟೋ ಚಿತ್ರ ಎಂದು ಭಾವುಕರಾಗಿ  ತಮ್ಮ ಪಾತ್ರಪ್ರೇಮದ ಬಗ್ಗೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.