ಸೆರಗು ಜಾರಿಸಿ ಫೋಟೋ ಶೂಟ್ ಮಾಡಿಸಿದ ಸಂಗೀತಾ, ಗರಂ ಆದ ನೆಟ್ಟಿಗರು

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ ನೋಡುಗರ ಗಮನ ಸೆಳೆದಿದೆ. ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರ ನೆಗೆಟಿವ್ ಪಾತ್ರಕ್ಕೂ ಮೆಚ್ಚುಗೆ ವ್ರಕ್ಯವಾಗುತ್ತಿದೆ. ಈ ನಡುವೆ ಸೀರಿಯಲ್ ಆಚೆಗೆ ಇದೇ ತಾಂಡವ್ ರಿಯಲ್ ಲೈಫ್ ಪತ್ನಿ ಸಂಗೀತಾ ಭಟ್ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸದ್ಯ ಅತಿ ಹೆಚ್ಚು ನೋಡುಗರನ್ನು ಪಡೆದ ಸೀರಿಯಲ್‌ಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ. ಅಮ್ಮ ಕುಸುಮಾ, ಭಾಗ್ಯ, ತಾಂಡವ್ ಮತ್ತು ಶ್ರೇಷ್ಠಾ ನಡುವಿನ ಏರಿಳಿತಗಳೇ ಭಾಗ್ಯಲಕ್ಷ್ಮೀ ಸೀರಿಯಲ್‌ನ ಹೈಲೈಟ್. ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಭಾಗ್ಯಲಕ್ಷ್ಮೀ ಸೀರಿಯಲ್ ಮೂಲಕವೇ ಹೆಚ್ಚು ಸದ್ದು ಮಾಡಿದ್ದಾರೆ.
ತಾಂಡವ್ ಪಾತ್ರ ಅವರಿಗೆ ಬೇರೆಯದೇ ಫೇಮ್ ಕೊಟ್ಟಿದೆ. ಇದೀಗ ಇದೇ ತಾಂಡವ್ ರಿಯಲ್ ಪತ್ನಿ ಸಂಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಅವತಾರದ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಸಂಗೀತಾ ಭಟ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ.
ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಹಿಂದಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಸದಾ ಒಂದಿಲ್ಲೊಂದು ಫೋಟೋಶೂಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಕಪ್ಪು ಸ್ಲಿವ್ ಲೆಸ್ ರವಿಕೆಯಲ್ಲಿ ತಿಳಿ ಸಿಲ್ಕಿ ಸೀರೆಯಲ್ಲಿ ಭಾವ ಭಂಗಿ ಪ್ರದರ್ಶಿಸಿದ್ದಾರೆ ಸಂಗೀತಾ ಭಟ್.ಅದನ್ನು ನೋಡಿ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.