'ನನ್ನ ಹಾಗೂ ವಿನಯ್ ಬಿಟ್ರೆ ಬಿಗ್ ಬಾಸ್ ನೋಡುವುದೇ ವ್ಯರ್ಥ' ಸಂಗೀತಾ ಶೃಂಗೇರಿ

 | 
ಕ್

ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಫೈನಲಿಸ್ಟ್ ಪಟ್ಟಕ್ಕೆ ಎಂಟ್ರಿ ಕೊಟ್ಟ ಏಕೈಕ ಮಹಿಳಾ ಸ್ಪರ್ಧಿ ಎಂದರೆ, ಅದು ಸಂಗೀತಾ ಶೃಂಗೇರಿ ಮಾತ್ರ. ಟಾಪ್ 2ರಲ್ಲಿ ಅವರಿಗೆ ಚಾನ್ಸ್ ಸಿಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅಂತಿಮವಾಗಿ ಸಂಗೀತಾ ಅವರು ಈ ಸೀಸನ್‌ನ 2ನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಸದ್ಯ ಬಿಗ್ ಬಾಸ್‌ನಿಂದ ಆಚೆ ಬಂದಿರುವ ಸಂಗೀತಾ ಸಂದರ್ಶನದಲ್ಲಿ ಹೇಗೆ ಹೇಳಿದ್ದಾರೆ.

ನನಗೆ ಕೋಪ ಬಂದ್ರೆ, ಅದನ್ನು ಹಾಗೇ ರಿಯಾಕ್ಟ್ ಮಾಡಿಬಿಡ್ತಿನಿ. ಇದು ನನಗೆ ಸ್ಕೂಲ್‌ನಲ್ಲಿ ಇರುವಾಗಲೂ ಆಗಿತ್ತು. ನನಗೆ ಇಷ್ಟ ಇಲ್ಲ ಅಂದ್ರೆ, ಅಲ್ಲೇ ನೇರವಾಗಿ ಇದು ನನಗೆ ಇಷ್ಟ ಇಲ್ಲ ಎಂದು ಹೇಳಿಬಿಡ್ತಿದ್ದೆ. ಒಬ್ಬ ವ್ಯಕ್ತಿ ನನಗೆ ಇಷ್ಟವಿಲ್ಲ ಎಂದರೆ, ನಾನು ಅವರನ್ನು ಮಾತನಾಡಿಸುವುದಿಲ್ಲ. ನನ್ನ ಪಾಡಿಗೆ ನಾನು ಸುಮ್ಮನೆ ಇದ್ದುಬಿಡ್ತಿನಿ. ನೀನ್ ಸೂಪರ್, ಅದು.. ಇದು..' ಅಂತ ನನಗೆ ಹೇಳುವುದಕ್ಕೆ ಬರುವುದಿಲ್ಲ. ನನಗೆ ಬಕೆಟ್ ಹಿಡಿಯೋಕೆ ಬರಲ್ಲ. ಬಹುಶಃ ಆ ಕಾರಣಕ್ಕೆ ನನ್ನನ್ನು ಯಾರೂ ಇಷ್ಟ ಪಡ್ತಾ ಇರಲಿಲ್ಲ.." ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ದೊಡ್ಮನೆ ಆಟದಲ್ಲಿ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಫಿನಾಲೆಗೆ ಟಿಕೆಟ್ ಪಡೆದು ಫೈನಲಿಸ್ಟ್ ಆಗಿ. ಕೊನೆಗೆ ಕಾರ್ತಿಕ ವಿನ್ನರ್ ಹಾಗೂ ಪ್ರತಾಪ್ ರನ್ನರ್ ಆಗಿ ಹೊರಹೊಮ್ಮಿದ್ದಾರೆ  ಇದರ ನಡುವೆ ಲೈವ್ ಬಂದ ಸಂಗೀತಾ ಬಿಗ್ಬಾಸ್ ಮನೆಯಲ್ಲಿ ನಾನ್​ವೆಜ್ ತಿನ್ನೋದಿರೋ ಕಾರಣ ಹೇಳಿದ್ದಾರೆ.ಸಾಮನ್ಯವಾಗಿ ಅವರು ನಾನ್ ವೆಜ್ ತಿನ್ನುತ್ತಾರೆ. ಆದರೆ ಎಷ್ಟು ದಿನ ನಾನು ನಾನ್​ವೆಜ್ ತಿನ್ನದೆ ಇರಬಲ್ಲೆ ಎಂದು ಟೆಸ್ಟ್ ಮಾಡುವುದಕ್ಕಾಗಿ ನಟಿ ಬೇಕೆಂದೇ ಸ್ವಿಚ್ಛೆಯಿಂದ ನಾನ್​ವೆಜ್ ಬಿಟ್ಟಿದ್ದರಂತೆ. ಇದನ್ನು ಸಂಗೀತಾ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನು ಈ ಸೀಸನ್‌ನಲ್ಲಿ ವಿನಯ್- ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ ಎಂದು ಇಬ್ಬರಿಗೆ ಮೆಚ್ಚುಗೆ ಸಲ್ಲಿಸುತ್ತಾ ಕಿಚ್ಚನ ಚಪ್ಪಾಳೆ ನೀಡಿದ್ದಾರೆ ಸುದೀಪ್ ಕೆಲ ವಾರ ಕಿಚ್ಚನ ಚಪ್ಪಾಳೆ ಕೊಟ್ಟೆ, ಇನ್ನೂ ಕೆಲ ವಾರ ಚಪ್ಪಾಳೆ ಕೊಡಬೇಕು ಅಂತ ಅನಿಸಿರಲಿಲ್ಲ, ಕೊಡಲಿಲ್ಲ. ಈ ಜರ್ನಿಯಲ್ಲಿ ಬೈಸಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಅತ್ತಿದ್ದಾರೆ, ನಕ್ಕಿದ್ದಾರೆ. ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ. 

ಈ ಜರ್ನಿಯಲ್ಲಿ ಇಬ್ಬರಿಗೆ ಚಪ್ಪಾಳೆ ಕೊಡಲು ಇಷ್ಟಪಡ್ತಿದೀನಿ. ಅಭಿಪ್ರಾಯಗಳನ್ನು ಹೇಳಿದ್ರಿ, ಜಗಳ ಆಡಿದ್ರಿ, ತಪ್ಪು ಮಾಡಿದ್ರಿ, ಸರಿಯೂ ಮಾಡಿದ್ರಿ, ಅಂದಿದ್ದರು ಅದು ಜೀವನದಲ್ಲಿ ಮರೆಯಲಾಗದ ಸಂಗತಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.