ಎರಡನೇ ಬಾರಿ ಸಿಹಿಸುದ್ದಿ ಕೊಟ್ಟ ಸಾನಿಯಾ ಮಿರ್ಜಾ, ಮಗುವಿನ ಭವಿಷ್ಯಕ್ಕೆ ಹೊಸ ನಿರ್ಧಾರ
Jan 29, 2025, 10:31 IST
|

ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಬದುಕಿನಿಂದ ಜನಮನದಲ್ಲಿದ್ದಾರೆ.. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ, ಸಾನಿಯಾ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸುದ್ದಿಯಲ್ಲಿದ್ದಾರೆ. ಸಾನಿಯಾ ಕೆಲವು ವರ್ಷಗಳ ಹಿಂದೆ ಟೆನಿಸ್‌ನಿಂದ ನಿವೃತ್ತರಾಗಿದ್ದರು.
ಟೆನಿಸ್ ಕ್ಷೇತ್ರವನ್ನು ಆಳಿದ ನಂತರ ಸಾನಿಯಾ ಈಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಟೆನ್ನಿಸ್ ತಾರೆ ಈಗ ಟಿವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು ಸಾನಿಯಾ ಅವರು ಹೊಸ ವೃತ್ತಿಜೀವನ ಶುರುಮಾಡಿದ್ದಾರೆ.. ಅಂದರೇ ನಿವೃತ್ತಿಯ ನಂತರ ಕ್ರೀಡಾಪಟುಗಳು ನಿರೂಪಕರಾಗಿ ಕೆಲಸ ಮಾಡುತ್ತಾರೆ.
ಸಾನಿಯಾ ತನ್ನದೇ ಆದ ಟೆನಿಸ್ ಅಕಾಡೆಮಿಯನ್ನು ಹೊಂದಿದ್ದಾರೆ.ಅವರು ಈ ಅಕಾಡೆಮಿಯ ಮೂಲಕ ಚೆನ್ನಾಗಿ ಹಣ ಗಳಿಸುತ್ತಾರೆ.ಸದ್ಯ ಸಾನಿಯಾ ತನ್ನ ಮಗನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ತಾವು ಟೆನಿಸ್ ಜಗತ್ತಿನಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕೆಗೆ ಅಪಾರ ಅಭಿಮಾನಿಗಳಿದ್ದಾರೆ.
ಸಾನಿಯಾ ಸಂಪತ್ತಿನ ಬಗ್ಗೆ ಮಾತನಾಡುವುದಾದರೇ, ಟೆನಿಸ್ ಆಡುವ ಮೂಲಕ 52 ಕೋಟಿ ರೂ. ಮತ್ತು ಜಾಹಿರಾತುಗಳಿಂದ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಾಗಿ ಆಕೆ 50 ರಿಂದ 60 ಲಕ್ಷ ರೂಪಾಯಿ ಪಡೆಯುತ್ತಾಳೆ. ಆಕೆಯ ಸಂಪತ್ತು 200 ಕೋಟಿ ರೂಪಾಯಿ. ಎಂದು ಹೇಳಲಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.