ವರ್ಷ ಕಳೆದ ಬಳಿಕ ಸಿಹಿಸುದ್ದಿ ಕೊಟ್ಟ ಸಂಜು ಬಸಯ್ಯ ಪತ್ನಿ, ಕುಣಿದು ಕುಪ್ಪಳಿಸಿದ ಸಂಜು
Dec 9, 2024, 10:03 IST
|

ಕಾಮಿಡಿ ಮೂಲಕ ಕರ್ನಾಟಕದ ಜನ ಮೆಚ್ಚುಗೆ ಪಡೆ ಸಂಜು ಬಸಯ್ಯ ಅವರು ಮದುವೆಯಾಗಿ ಒಂದು ವರ್ಷ ಕಳೆದಿದೆ.
ಈ ಸಂದರ್ಭದಲ್ಲಿ ಸಂಜು ಬಸಯ್ಯ ದಂಪತಿಗಳು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಾಮಿಡಿ ಮೂಲಕ ಮನರಂಜನೆ ನೀಡುತ್ತಿದ್ದರು.
ಇನ್ನು ಬಾಗಲಕೋಟೆ ಜಿಲ್ಲೆಯಲ್ಲೂ ಸಂಜು ಬಸಯ್ಯ ದಂಪತಿಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ನು ಈ ಇಬ್ಬರ ಬಗ್ಗೆ ಗಾಸಿಪ್ ಕೂಡ ಜೋರಾಗಿದೆ.
https://youtube.com/shorts/H8aITxpNeyo?si=STW8yPZpQ7Y3Jhyd
ಮದುವೆಯಾಗಿ ವರ್ಷ ಕಳೆದರೂ ಸಿಹಿಸುದ್ದಿ ಯಾಕೆ ಕೊಟ್ಟಿಲ್ಲ ಅಂತ ಜಾಲತಾಣದಲ್ಲಿ ಸಂಜು ಬಸಯ್ಯ ದಂಪತಿಗಳಿಗೆ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಇತ್ತೀಚೆಗೆ ಸಂಜು ಬಸಯ್ಯ Instagram ಖಾತೆಯಲ್ಲಿ ಈ ದಂಪತಿಗಳು ಭರ್ಜರಿ ಡ್ಯಾನ್ಸ್ ಮೂಲಕ ಸಿಹಿಸುದ್ದಿಯ ಕ್ಲೂ ಕೊಟ್ಟಿದ್ದಾರಾ ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.