ಮದುವೆಗೆ ಆಗಲು ತುದಿಕಾಲಿನಲ್ಲಿ ನಿಂತಿರುವ ಸೀತಾರಾಮ ಸೀರಿಯಲ್ ಮೇಘನಾ, ಹುಡುಗ ಕೋಟಿಯ ಕುಬೇರ
Dec 8, 2024, 09:17 IST
|
ಸೀತಾರಾಮ ಸೀರಿಯಲ್ ಮೂಲಕ ಕನ್ನಡಿಗರ ಜನಮನ ಗೆದ್ದಿದ್ದ ಮೇಘನಾ ಅವರು ಇದೀಗ ಮದುವೆಯಾಗಲು ಮುಂದಾಗಿದ್ದಾರೆ. ಹೌದು ಹೋಮಿಯೋಪತಿ ಡಾಕ್ಟರ್ ಆಗಿರುವ ಹುಡುಗನನ್ನು ಮದುವೆಯಾಗಲು ತುದಿಕಾಲಿನಲ್ಲಿ ನಿಂತಿದ್ದಾರೆ ನಟಿ ಮೇಘನಾ.
ಇನ್ನು ಸೀತಾರಾಮ ಸೀರಿಯಲ್ ನಲ್ಲಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದ ಮೇಘನಾ ಅವರು ಮದುವೆ ಸುದ್ದಿ ನೀಡಿರುವುದು ಇದೀಗ ದೊಡ್ಡ ಸುದ್ದಿಸುದ್ದಿಯಲ್ಲಿದೆ.
https://youtu.be/kUIvBcFAfzU?si=dupT9hHsOulKC1K7
ಅದಲ್ಲದೇ, ಖ್ಯಾತ ಹೋಮಿಯೋಪತಿ ಡಾಕ್ಟರ್ ಜೊತೆ ಪ್ರೀತಿ ಮಾಡುತ್ತಿದ್ದ ವಿಚಾರವನ್ನು ಮೇಘನಾ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ.
ಆದರೆ ಇದೀಗ ಕನ್ನಡಿಗರ ಮುಂದೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನೆಚ್ಚಿನ ನಟಿಗೆ ಶುಭಾಶಯ ತಿಳಿಸಿದ್ದಾರೆ.