'ನಿನ್ನ ಗಂಡನನ್ನು ಒಂದು ರಾತ್ರಿ ಕಳುಹಿಸು ಎಂದ ಮಹಿಳಾ ಅಭಿಮಾನಿ; ಸೂರ್ಯ ಪತ್ನಿ ಒಪ್ಪಿಕೊಂ.ಡ್ರ

 | 
Hj

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಜ್ಯೋತಿಕಾ ಆಗಾಗ ತಮ್ಮ ಅಭಿಮಾನಿಗಳ ಕಾಮೆಂಟ್‌ ಉತ್ತರ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಒಂದು ಪ್ರಶ್ನೆಗೆ ನಟಿ ನೀಡಿದ ಉತ್ತರ ಅವರ ಅಭಿಮಾನಿಗಳ ಮನ ಗೆದ್ದಿದೆ. ಹೌದು, ಜ್ಯೋತಿಕಾ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ತಮ್ಮ ಫ್ಯಾನ್ಸ್‌ ಜೊತೆ ಮಾತನಾಡುತ್ತಿರುತ್ತಾರೆ.

ಅವರ ಕೇಳು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಸದಾ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ನೆಟಿಜನ್ ಒಬ್ಬರು ಕೇಳಿದ ಸೆನ್ಸೇಷನಲ್ ಪ್ರಶ್ನೆಯೊಂದಕ್ಕೆ ಮರು ಉತ್ತರ ನೀಡಿ ನಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜ್ಯೋತಿಕಾ ಕನ್ನಡ, ತೆಲುಗು ಮತ್ತು ತಮಿಳು ಸಿನಿ ಪ್ರೇಕ್ಷಕರಿಗೆ ಚಿರಪರಿಚಿತ. 

ಇವರ ನಟ ಸೂರ್ಯ ಅವರ ಪತ್ನಿ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಜ್ಯೋತಿಕಾಗೆ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದರು. 'ಜ್ಯೋತಿಕಾ ಮೇಡಂ. ಸೂರ್ಯ ಅವರ ಮಹಿಳಾ ಅಭಿಮಾನಿಯೊಬ್ಬರು “ಒಂದು ರೊಮ್ಯಾಂಟಿಕ್ ಚಿತ್ರ ಸಿಲ್ಲುನ್ ಒರು ಕಾದಲ್​​ನಲ್ಲಿ ಐಶುಗಾಗಿ ಸೂರ್ಯನನ್ನು ಬಿಟ್ಟುಕೊಟ್ಟಂತೆ, ನೀವು ಅವನನ್ನು ನನಗೆ ನೀಡುತ್ತೀರಾ? ಕಳೆದ 16 ವರ್ಷಗಳಿಂದ ನಾನು ಸೂರ್ಯ ಅವರ ಅಭಿಮಾನಿಯಾಗಿದ್ದೇನೆ ಎಂದು ಅವರು ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ ಏನಂದಿದ್ದಾರೆ ಗೊತ್ತಾ

ಇಲ್ಲ.. ಅದೆಲ್ಲ ಬೇಡ ಎಂದು ಉತ್ತರಿಸಿದ್ದಾರೆ. ನಟಿ ಜ್ಯೋತಿಕಾ ಅವರ ಈ ಪ್ರತಿಕ್ರಿಯೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 18 ವರ್ಷಗಳ ದಾಂಪತ್ಯ ಜೀವನದ ಸಂಭ್ರಮದಲ್ಲಿರುವ ಈ ಜೋಡಿ ಅವರ ಬಾಂಡಿಂಗ್​ಗಾಗಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಅವರು ಯುವ ಜೋಡಿಗಳಿಗೆ ಮಾದರಿಯಾಗಿದ್ದಾರೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಜ್ಯೋತಿಕಾ ಅವರನ್ನು ನಿರೂಪಕರು ನಿಮ್ಮ ಸೌಂದರ್ಯದ ರಹಸ್ಯವೇನು ಎಂದು ಕೇಳಿದ್ದರು. ಅದಕ್ಕೆ ನಗುತ್ತಾ ಉತ್ತರಿಸಿದ ನಟಿ ಜ್ಯೋತಿಕಾ ಅವರು ನನ್ನ ಪತಿ ನನ್ನನ್ನು ಚೆನ್ನಾಗಿಟ್ಟಿದ್ದಾರಮ್ಮಾ ಎಂದಿದ್ದರು. ಜ್ಯೋತಿಕಾ ಅವರು ನೀಡಿದ ಈ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.