ಬಿಗ್ ಬಾಸ್ ಕಾರ್ತಿಕ್ ಅವರ ನಿಜವಾದ ಗರ್ಲ್ ಫ್ರೆಂಡ್ ಇವರೇ, ಸಂಗೀತಾ ನಮ್ರತಾ ಗಿಂತ ಟಾಪ್

 | 
ರ್

ಬಿಗ್ಬಾಸ್ 10ರ ಕೊನೆಯ ದಿನಗಳು ಬಂದಿವೆ. ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾದ ಕಾರ್ತಿಕ ಅವರು ತಮ್ಮ ಒಳ್ಳೆಯ ಗುಣದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕಾರ್ತಿಕ್ ಅವರಿಗೆ ಮನೆಯ ಹೊರಗೆ ಗರ್ಲ್​ಫ್ರೆಂಡ್​ ಇದ್ದಾರಾ? ಇದ್ದಾರಂತೆ. ನೆಟ್ಟಿಗರು ಸದ್ಯ ಈ ಚೆಲುವೆಯ ಪ್ರೊಫೈಲ್ ಜಾಲಾಡುತ್ತಿದ್ದಾರೆ. ಕಾರ್ತಿಕ ಫೈನಲ್ ಪ್ರವೇಶಿಸಿದ ಹಿನ್ನೆಲೆ ಈ ಸುದ್ಧಿ ಎಲ್ಲೆಡೆ ವೈರಲ್ ಆಗ್ತಿದೆ.

ಹೌದು, ಕಳೆದ ಕೆಲವು ದಿನಗಳಿಂದ ಕಾರ್ತಿಕ್ ಅವರ ಗರ್ಲ್​ಫ್ರೆಂಡ್ ಎನ್ನಲಾದ ಸುಂದರಿಯ ಫೊಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸುದ್ದಿಯಾಗುತ್ತಿದೆ. ಅವರು ನೋಡೋಕೆ ತುಂಬಾ ಕ್ಯೂಟ್ ಆಗಿದ್ದಾರೆ. ಇವರ ಹೆಸರು ರಾಶಿಕಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ ಈ ಚೆಲುವೆ, ರಾಶಿಕಾ ಶೆಟ್ಟಿ ಅವರಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 99 ಜನರನ್ನು ಅವರು ಫಾಲೋ ಮಾಡುತ್ತಾರೆ.

ಕಾರ್ತಿಕ್ ಅವರು ಬಿಗ್​ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಹಾಗೂ ನಮ್ರತಾ ಗೌಡ ಅವರ ಜೊತೆ ಕ್ಲೋಸ್ ಇದ್ದರು. ಇವರ ನಡುವೆ ಲೈಟ್ ಆಗಿ ಲವ್​ಸ್ಟೋರಿ ಇತ್ತು . ಆದರೆ ಈ ಎರಡು ಲವ್​ಸ್ಟೋರಿ ಕೂಡಾ ಹೆಚ್ಚು ಕಂಟಿನ್ಯೂ ಆಗಲಿಲ್ಲ. ಕಾರ್ತಿಕ್ ಅವರು ಹೆಲ್ತಿಯಾಗಿ ಫ್ಲರ್ಟ್ ಮಾಡುತ್ತಿದ್ದರು ಎನ್ನುವುದು ಬಿಟ್ಟರೆ ಅವರು ಕೂಡಾ ಯಾರನ್ನು ಲವ್ ಮಾಡಿಲ್ಲ. ಅವರಿಗೆ ಬಿಗ್​ಬಾಸ್ ಮನೆಯ ಹೊರಗೆ ಲವರ್ ಇದ್ದಾರೆ ಎನ್ನುವ ಸುದ್ದಿ ಮೊದಲೇ ವೈರಲ್ ಆಗಿತ್ತು.

ಈಗ ಈ ಯುವತಿಯ ಫೋಟೋಸ್ ವೈರಲ್ ಆಗಿದೆ. ಇವರನ್ನು ಬಿಗ್​ಬಾಸ್ ಸ್ಪರ್ಧಿ ಸ್ನೇಹಿತ್ ಗೌಡ ಕೂಡಾ ಫಾಲೋ ಮಾಡುತ್ತಾರೆ. ಕಾರ್ತಿಕ್ ಅವರ ಗರ್ಲ್​ಫ್ರೆಂಡ್ ಇವರೇನಾ? ಅಣ್ಣನ ಅತ್ತಿಗೆ ಸಿಕ್ಬಿಟ್ರು ಎಂದು ಕಾರ್ತಿಕ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೀಟಲೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಟ್ರೋಲ್ ಪೇಜ್​ಗಳು ಕಾರ್ತಿಕ್ ಹಾಗೂ ರಾಶಿಕಾ ಅವರು ಜೊತೆಗಿರುವ ಸೆಲ್ಫಿಯನ್ನು ಕೂಡಾ ಹುಡುಕಿ ವೈರಲ್ ಮಾಡಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.