ತುಂಬಾ ವಿ.ಚಿತ್ರ ಖಾಯಿಲೆಯಿಂದ ನರಕ ಅನುಭವಿಸುತ್ತಿರುವ ಶಿಲ್ಪಾ ಶೆಟ್ಟಿ; ಇದಕ್ಕೆ ಮದ್ದಿಲ್ಲ ಎಂದ ಡಾಕ್ಟರ್
ಬಾಲಿವುಡ್ ಝೀರೋ ಫಿಗರ್ ಶಿಲ್ಪಾ ಶೆಟ್ಟಿ ಎರಡನೇ ಮಗು ಪ್ಲ್ಯಾನಿಂಗ್ ಮಾಡುವಾಗ ಎರಡು ಸಲ ಗರ್ಭಪಾತವಾಗಿ ಎಂದು ರಿವೀಲ್ ಮಾಡಿದ್ದರು. ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಉದ್ಯಮಿಯಾಗಿರುವ ಅವರ ಪತಿ ರಾಜ್ ಕುಂದ್ರಾ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವಿನ ಪೋಷಕರಾದರು. ಶಿಲ್ಪಾ ಶೆಟ್ಟಿ ಮಗ ಒಂಟಿಯಾಗಿ ಬೆಳೆಯಬಾರದೆಂದು ಸರೋಗೆಸಿ ಮೂಲಕ ಹೆಣ್ಣು ಮದು ಸಮೀಶಾ ಪಡೆದರು.
ಆದರೆ ಆಂಟಿಫಾಸ್ಫೋಲಿಪಿಡ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಅವರು ಎರಡು ಮೂರು ಸಲ ಗರ್ಭಪಾತ ಅನುಭವಿಸಿದರು. ವಿಯಾನ್ ನಂತರ, ನಾನು ಬಹಳ ಸಮಯದಿಂದ ಇನ್ನೊಂದು ಮಗುವನ್ನು ಹೊಂದಲು ಬಯಸಿದ್ದೆ. ಆದರೆ ನಾನು APLA ಎಂಬ ಸ್ವಯಂ ನಿರೋಧಕ ಕಾಯಿಲೆಯಿಂದ ಬಳಲುತ್ತಿದ್ದೆ.
ನಾನು ಗರ್ಭಿಣಿಯಾದಾಗಲೆಲ್ಲಾ ಗರ್ಭಪಾತಕ್ಕೆ ಒಳಗಾಗುತ್ತಿದೆ. ನಾನು ಒಂದೆರಡು ಗರ್ಭಪಾತಗಳನ್ನು ಅನುಭವಿಸಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು. ವಿಯಾನ್ ಒಂಟಿಯಾಗಿ ಬೆಳೆಯುವುದು ನನಗೆ ಇಷ್ಟವಿರಲಿಲ್ಲ. ಒಡಹುಟ್ಟಿದವರನ್ನು ಹೊಂದುವುದು ಬಹಳ ಮುಖ್ಯ. ನಾನು ದತ್ತು ಪಡೆದುಕೊಳ್ಳಲು ಬಯಸಿದ್ದೆ. ಕೆಲವು ಸಮಸ್ಯೆಗಳಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಯಸಿದೆ. ಅದೇ ರೀತಿ ಸಮೀಶಾ ಪಡೆದೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು.
ALPA ಒಂದು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಕೆಲವೊಮ್ಮೆ ತನ್ನದೇ ಆದ ಅಂಗಾಂಶಗಳನ್ನು ಸಹ ವಿದೇಶಿ ಎಂದು ಗುರುತಿಸುತ್ತದೆ. ದೇಹವು ವೈರಲ್ ಸೋಂಕಿನ ವಿರುದ್ಧ ಹೋರಾಡುವ ರೀತಿಯಲ್ಲಿಯೇ ಅದಕ್ಕೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತದೆ.
ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳು ನಾಶವಾದಾಗ, ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ಇದು ಮಗುವಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಅದು ತಾಯಿಯ ಅಂಗಗಳ ಮೇಲೂ ಪರಿಣಾಮ ಬೀರಬಹುದು.ALPA ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಆದರೆ ಈ ರೋಗವು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ವ್ಯಕ್ತಿಯು ಮೊದಲಿನಿಂದಲೂ ರೋಗವನ್ನು ಹೊಂದಿರಬಹುದು ಆದರೆ ಅದು ಗರ್ಭಧಾರಣೆಯೊಂದಿಗೆ ಬೆಳಕಿಗೆ ಬರಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.