ಮುಂಬೈನಲ್ಲಿ ಶಿಲ್ಪಾ ಶೆಟ್ಟಿ ಕೋಟಿ ವೆಚ್ಚದ ಮನೆ, ಯಾವ ಕೆಲಸದಿಂದ ಇಷ್ಟೊಂದು ಹಣ ಬಂತು ಎಂದ ನೆಟ್ಟಿಗರು

 | 
Hs
 ಕೋಟ್ಯಾಂತರ ರೂಪಾಯಿ ಆಸ್ತಿಯಿದ್ದು ನೆಮ್ಮದಿ ಇಲ್ಲದ ನಟಿ ನಿರ್ಮಾಪಕಿ ಶಿಲ್ಪಾ ಶೆಟ್ಟಿ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಎರಡು ತಿಂಗಳು ಕಳೆದಿದ್ದ ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಮಯದಲ್ಲಿ ತಾನು ತುಂಬಾ ನಿರಾಸೆಗೊಂಡಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ಶಿಲ್ಪಾ ಶೆಟ್ಟಿ ಅವರು ಭಾರತವನ್ನು ತೊರೆದು ವಿದೇಶದಲ್ಲಿ ನೆಲೆಸಬೇಕು ಎಂಬ ಸಲಹೆಯನ್ನೂ ರಾಜ್ ಅವರಿಗೆ ನೀಡಿದ್ದರಂತೆ.
ಹೌದು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಬಾಲಿವುಡ್‌ನ ಖ್ಯಾತ ಜೋಡಿ. ಇವರಿಬ್ಬರು 2009ರಲ್ಲಿ ವಿವಾಹವಾದರು ಮತ್ತು ಇವರಿಗೆ ವಿಯಾನ್ ರಾಜ್ ಕುಂದ್ರಾ ಮತ್ತು ಸಮೀಶಾ ಶೆಟ್ಟಿ ಕುಂದ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. 2021ರಲ್ಲಿ  ರಾಜ್ ಅವರನ್ನು ವಯಸ್ಕ ಚಲನಚಿತ್ರ ದಂಧೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಜೈಲು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅದೇ ವರ್ಷ ಉದ್ಯಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
 ಈ ಸಮಯದಲ್ಲಿ ಶಿಲ್ಪಾ ಜಗತ್ತು ತಲೆಕೆಳಗಾಗಿ ತಿರುಗಿತ್ತು. ಆದರೆ, ಶಿಲ್ಪಾ ಎಂದಿಗೂ ಪತಿಯನ್ನು ಬಿಟ್ಟು ಕೊಡಲಿಲ್ಲ. ರಾಜ್ ಪಕ್ಕದಲ್ಲಿ ಬಲವಾದ ಸ್ತಂಭದಂತೆ ನಿಂತರು. ಜೂಮ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ಕಾರಣದ ಬಗ್ಗೆ ಮಾತನಾಡಿದ್ದಾರೆ ಮತ್ತು ಹಣಕ್ಕಾಗಿ ಉದ್ಯಮಿಯನ್ನು ಮದುವೆಯಾದರು ಎಂದು ಹೇಳಿದ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಮೂಲದ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ದೊಡ್ಡ ಹೆಸರು. ರಾಜ್ ಕುಂದ್ರಾ ಮದುವೆಯಾಗಲು ದುಡ್ಡಿನ ಮುಖ ನೋಡಿಲ್ಲ. ನಾನು ಆಗಿನಿಂದಲೂ ಶ್ರೀಮಂತೆಯೇ ಎಂದ ಶಿಲ್ಪಾ ಶೆಟ್ಟಿಯ ವೈಯಕ್ತಿಕ ಆಸ್ತಿ 134 ಕೋಟಿ ರೂ. ಇನ್ನು ಬ್ರಿಟಿಷ್ ಮೂಲದ ಇವರ ಗಂಡನ ಆಸ್ತಿ ಸಾವಿರ ಕೋಟಿ ಮೇಲಿದೆ. ಸ್ಟುಡಿಯೋ, ರೆಸ್ಟೋರೆಂಟ್, ಯೋಗ, ಫಿಟ್ನೆಸ್ ಇವೆಲ್ಲ ಮೂಲಗಳಿಂದ ಇವರಿಗೆ ಪ್ರತಿ ತಿಂಗಳ ಹಣ ಹರಿದು ಬರುತ್ತದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.