ಕೊನೆಗೂ ದೀಪಿಕಾ ದಾಸ್ ಮದುವೆ ಬಗ್ಗೆ ಮೌನ ಮುರಿದು ಶೈನ್ ಶೆಟ್ಟಿ, ನಿಜಕ್ಕೂ ಆಗಿದ್ದೇನು ಗೊತ್ತಾ

 | 
Hdhsh

ನಟಿ ದೀಪಕಾ ದಾಸ್ ಮದುವೆ ಫೋಟೋಸ್ ಶೇರ್ ಮಾಡಿದ್ದು ಈ ಫೋಟೋಸ್ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಶೈನ್ ಶೆಟ್ಟಿ ಫೋಟೋ ಹಾಕಿ ಕರಿಮಣಿ ಮಾಲೀಕ ನೀನಲ್ಲ ಎಂದಿದ್ದಾರೆ.ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ವಿವಾಹದ ಫೋಟೋಸ್ ಅವರು ಶೇರ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಟಿ ಮದುವೆ ಫೋಟೋಸ್ ಅಪ್ಲೋಡ್ ಮಾಡಿದ್ದು ಅವು ಈಗ ವೈರಲ್ ಆಗಿವೆ.

ಇನ್ನು ಇವರು ಲವರ್ಸ್ ಎಂದೇ ಫೇಮಸ್ ಆಗಿದ್ದು ಖಂಡಿತಾ ಮದುವೆಯಾಗುತ್ತಾರೆ ಎಂದು ನಂಬಿದ್ದರು ಜನ. ಆದರೆ ಈಗ ದೀಪಿಕಾ ಮದುವೆಯಾಗಿದ್ದಾರೆ. ನಟ ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಅವರಿಗೆ ಮದುವೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿ ದೀಪಿಕಾ ದಾಸ್ ಅವರಿಗೆ ಮದುವೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ದಾಸ್‌ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ದೀಪಿಕಾ ದಾಸ್‌ ಗೋವಾದಲ್ಲಿ ಮದುವೆಯಾಗಿದ್ದಾರೆ. ದುಬೈನಲ್ಲಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್ ಅನ್ನು ದೀಪಿಕಾ ದಾಸ್‌ ವಿವಾಹವಾಗಿದ್ದಾರೆ.

ಇತ್ತೀಚೆಗೆ ಬಿಗ್‌ಬಾಸ್‌ ಸ್ಪರ್ಧಿಗಳಾದ ಕಾರ್ತಿಕ್‌ ಮಹೇಶ್‌ ಮತ್ತು ನಮ್ರತಾ ಗೌಡ ಕೂಡ ಇದೇ ರೀತಿ ಮದುವೆಯಾದ ಫೋಟೋ ಹಂಚಿಕೊಂಡಿದ್ದರು. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಜ್ಯುವೆಲ್ಲರಿ ಜಾಹೀರಾತುವೊಂದಕ್ಕೆ ಬಿಗ್‌ಬಾಸ್‌ ಕನ್ನಡದ ನಮ್ರತಾ ಗೌಡ ಮತ್ತು ಕಾರ್ತಿಕ್‌ ಮಹೇಶ್‌ ಈ ರೀತಿ ಮದುವೆ ಗಂಡು-ಹೆಣ್ಣಾಗಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳ ಜಾಹೀರಾತಿಗಾಗಿ ಈ ರೀತಿ ಮದುವೆ ದೃಶ್ಯದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಇದೇ ರೀತಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ದೀಪಿಕಾ ದಾಸ್‌ ಕೂಡ ಮದುಮಗಳಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ, ಇದೀಗ ದೀಪಿಕಾ ದಾಸ್‌ ಮದುವೆಯಾಗಿರುವುದು ಖಚಿತವಾಗಿದೆ. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.