ಕೊನೆಗೂ ಲೀಲಾವತಿ ಅಮ್ಮನ ಬಗ್ಗೆ ಸತ್ಯ ಬಿಚ್ಚಿಟ್ಟ ಶಿವಣ್ಣ, ಆರೋಗ್ಯದಲ್ಲಿ ಏ.ನಾಗಿದೆ ಗೊ‌ ತ್ತಾ

 | 
ರ

ಕೆಲವು ದಿನಗಳ ಹಿಂದೆ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದು ವಿನೋದ್ ರಾಜ್ ಮನಸ್ಸಿಗೆ ತುಂಬಾನೇ ಬೇಸರ ತರಿಸಿತ್ತು. ಈ ಕಾರಣಕ್ಕೆ ಸಿನಿವುಡ್ ಜೊತೆಗಿನ ಸಂದರ್ಶನದಲ್ಲಿ ಅಮ್ಮನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.ಆರೋಗ್ಯವಾಗಿದ್ದಾರೆ ಅಮ್ಮ. 

ಅವರ ವಯಸ್ಸಿಗೆ ತಕ್ಕಂಗೆ ಹೇಗೆ ಇರಬೇಕೋ ಹಾಕಿದ್ದಾರೆ. 86-87 ವಯಸ್ಸು ಮುಟ್ಟಿದ್ದಾರೆ. ಅವರ ಕಾಲಕ್ಕೆ ಒಂದು ದಿನಕ್ಕೆ ನಾಲ್ಕು ಸಿನಿಮಾಗೆ ಪಾತ್ರ ಮಾಡಿದವರು. ಒಟ್ಟು 650 ಸಿನಿಮಾಗೆ ಪಾತ್ರ ಮಾಡಿದ್ದಾರೆ. ಒಂದು ವರ್ಷ ಆಯ್ತು ಅಡುಗೆ ಬಿಟ್ಟು. ಆಗೆಲ್ಲ ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಊಟ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಅದ್ಯಾಕೋ ಗೊತ್ತಿಲ್ಲ ಆಗಾಗ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ವಿರುದ್ಧ ಕಿಡಿಗೇಡಿಗಳು ಏನಾದರೂ ಒಂದು ಸುದ್ದಿಯನ್ನು ಹಬ್ಬಿಸುತ್ತಲೇ ಇರುತ್ತಾರೆ. ಅದ್ಯಾಕೆ ಈ ಸುದ್ದಿ ಹಬ್ಬಿಸಿದ್ರು ಅನ್ನೋದನ್ನು ಮಂಜುನಾಥನ ಹತ್ತಿರ ಬಿಟ್ಟಿದ್ದೀವಿ. ಅವನು ನೋಡಿಕೊಳ್ಳಬೇಕು ಅಷ್ಟೇನೆ. ಎಂದು ವಿನೋದ್ ರಾಜ್ ಅಸಹಾಯಕತೆ ಹೊರಹಾಕಿದ್ದರು.

ಅದರ ಬೆನ್ನಲ್ಲೇ ಇದೀಗ ನಟ ಶಿವಣ್ಣ ಕೂಡ ಈ ವಿಷಯದ ಕುರಿತು ಮಾತನಾಡಿದ್ದಾರೆ. ಲೀಲಾವತಿ ಅಮ್ಮ ಕೇವಲ ಸಿನೆಮಾ ಮಾಡಿಲ್ಲ. ಬಡವರಿಗೆಂದು ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಪಶು ಪ್ರಾಣಿಗಳಿಗೆ ಎಂದು ಇತ್ತೀಚಿಗೆ ಕೂಡ ಪಶು ಆಸ್ಪತ್ರೆಯನ್ನು ನಿರ್ಮಿಸಿ ಎಲ್ಲರಿಗೂ ನೆರವಾಗಿದ್ದಾರೆ. ಅಂತಹ ತಾಯಿಯ ಕುರಿತು ಇಲ್ಲ ಸಲ್ಲದ ಮಾತುಗಳನ್ನು ಆಡಬೇಡಿ. 

ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವಿನಂತಿ ಮಾಡಿದ್ದಾರೆ. ಇನ್ನು ಈ ಕುರಿತಾದ ವಿನೋದ್ ರಾಜ್ ಅವರು ಮನಸ್ಸಿಗೆ ನೋವಾಗುತ್ತೆ.. ನಮ್ಮ ಅಮ್ಮ ಹೇಳಿರೋದು, ನಾನು ಇರಬಹುದು. ನಾನು ಇಲ್ಲದೆ ಇರಬಹುದು. ನನ್ನ ಆತ್ಮ ಸದಾ ನಿಮ್ಮ ಜೊತೆ ಇರುತ್ತೆ ಕಂದಾ. ನಾನು ಹೇಳಿರೋ ದಾರಿನಲ್ಲಿ ನೀನು ನಡಿ. ಯಾರೇ ಬೈಯ್ಯಲಿ. 

ಯಾರೇ ಹೊಗಳಲಿ. ಯಾರೇ ಹೊಡಿಲಿ. ಯಾರೇ ತೆಗಳಲಿ. ಬೈದಿದ್ದನ್ನೆಲ್ಲ ಮನಸ್ಸಿಲ್ಲಿ ಇಟ್ಟುಕೋ. ಅದರಿಂದ ಮಾತ್ರ ಒಳ್ಳೆಯವನಾಗುವುದಕ್ಕೆ ಸಾಧ್ಯ. ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.