ಬೆಳಗ್ಗೆ 5 ಗಂಟೆಗೆ ಸೈಕಲ್ ಸವಾರಿ ಮಾಡುತ್ತಿರುವ ಶಿವಣ್ಣ; ಅಭಿಮಾನಿ ನೋಡಿದಕ್ಕೆ ರೊ.ಚ್ಚಿಗೆದ್ದ ಶಿವ

 | 
ೂ೫೬

ಹ್ಯಾಟ್ರಿಕ್ ಹೀರೋ & ದೊಡ್ಮನೆ ದೊಡ್ಮಗ ಶಿವರಾಜ್‌ ಕುಮಾರ್ ಸಾಲು ಸಾಲು ಹಿಟ್ ಚಿತ್ರಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಕಳೆದ ವರ್ಷ ಕೂಡ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು ಶಿವರಾಜ್‌ ಕುಮಾರ್. ಇದೇ ಸಮಯದಲ್ಲಿ ಶಿವರಾತ್ರಿಗೆ ಶಿವಣ್ಣ ಅವರ ಅಬ್ಬರದ ಎಂಟ್ರಿಗೂ ವೇದಿಕೆ ಸಿದ್ಧವಾಗಿದೆ. ಆದರೆ ಈ ವೇಳೆ ನಟ ಶಿವರಾಜ್‌ಕುಮಾರ್ ಅವರು ತಮ್ಮ ತಂದೆಯ ಜೇಬಿಗೆ ಯಾಕೆ ಕೈಹಾಕ್ತಾ ಇದ್ರು? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋ ಹಾಗೂ ಸೆಂಚ್ಯುರಿ ಸ್ಟಾರ್ ಅಂತಾ ಕನ್ನಡಿಗರಿಂದ ಬಿರುದು ಪಡೆದಿರುವ ನಟ ಶಿವರಾಜ್‌ಕುಮಾರ್ ಈಗ 60ರ ಗಡಿಯನ್ನ ದಾಟಿದ್ದಾರೆ. ಹೀಗಿದ್ದರೂ ನಟ ಶಿವಣ್ಣ ಅವರಿಗೆ ಸಿನಿಮಾ ರಂಗದಲ್ಲಿ ಯಾವುದೇ ಬೇಸರ ಬಂದಿಲ್ಲ. ಈ ವಯಸ್ಸಿನಲ್ಲೂ ಸಾಲು ಸಾಲು ಚಿತ್ರ ನೀಡಿ, ಅಭಿಮಾನಿಗಳನ್ನು ರಂಜಿಸುತ್ತಾರೆ ಶಿವಣ್ಣ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ ಡಾ. ಶಿವರಾಜ್ ಕುಮಾರ್. ಡಾನ್ಸ್‌ಗೂ ಸೈ & ಡೈಲಾಗ್‌ಗೂ ಜೈ ಅಂತಾರೆ.

ಚಿಕ್ಕ ವಯಸ್ಸಲ್ಲಿ ಅಪ್ಪನ ಜೇಬಿನಿಂದ ದುಡ್ಡ ತೆಗೆದುಕೊಳ್ಳುವುದು, ಅದನ್ನ ಹೊರಗೆ ಸಣ್ಣ ಪುಟ್ಟ ಖರ್ಚಿಗೆ ಅಂಗಡಿಯಲ್ಲಿ ಬಳಸುವುದು ಮಾಮೂಲಿ. ಬಹುತೇಕರು ಹೀಗೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಾಡೇ ಮಾಡಿರುತ್ತಾರೆ. ಆದ್ರೆ ಇನ್ನೂ ಕೆಲವರು ಈ ಕೆಲಸವನ್ನು ಮಾಡಿ ಸುಳ್ಳು ಹೇಳಿ, ಓಳು ಬಿಡುತ್ತಾ ತಾವು ಒಳ್ಳೆಯವರು ಅಂತಾ ಬಿಲ್ಡಪ್ ಕೊಡ್ತಾರೆ. ಆದರೂ ನಟ ಶಿವಣ್ಣ ಈ ವಿಚಾರದಲ್ಲಿ ಸುಳ್ಳು ಹೇಳಿಲ್ಲ. ತಾವು ಕೂಡ ತಮ್ಮ ತಂದೆಯ ಜೇಬಿನಿಂದ, ಅಂದ್ರೆ ಡಾ. ರಾಜ್‌ಕುಮಾರ್ ಅವರ ಜೇಬಿನಿಂದ ದುಡ್ಡು ತೆಗೆದುಕೊಳ್ಳುತ್ತಿದ್ದೆ ಎಂಬುದುನ್ನ ತಿಳಿಸಿದ್ದಾರೆ.

ಇನ್ನು ದೊಡ್ಮನೆಯಲ್ಲಿ ಎಲ್ಲರೂ ಹೀಗೆಯೆ ಸರಳತೆಯನ್ನು ಮೆರೆದಿದ್ದಾರೆ. ಪುನಿತ್ ರಾಜ್ ಕುಮಾರ್ ಎಲ್ಲರೊಂದಿಗೆ ಬೆರೆತು ಇರುತ್ತಿದ್ದರು. ಸಾಮಾಜಿಕವಾಗಿ ರಾಘವೇಂದ್ರ ರಾಜ್ ಕುಮಾರ್ ಅಷ್ಟಾಗಿ ಬೆರೆಯದಿದ್ದರೂ ಯಾವತ್ತೂ ಯಾರಿಗೂ ಅಗೌರವ ತೋರದ ಹಮ್ಮು ಬಿಮ್ಮು ತೋರಿಲ್ಲ. ಇನ್ನು ನಟ ಶಿವಣ್ಣ ಬೈರಾಗಿ ಸಿನೆಮಾದಲ್ಲಿ ಅಭಿನಯಿಸುವಾಗ ಒಂದು ಸೈಕಲ್ ಹಿಡಿದು ಎಲ್ಲೆಡೆ ಸುತ್ತುತ್ತಿದ್ದರಂತೆ. ಎಲ್ಲರೊಡನೆ ಬೆರೆತು ಕೆಲಸ ಮಾಡುತ್ತಿದ್ದರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.