ಏಕಾಏಕಿ ಆಪ್ಪು ಸಮಾಧಿ ಬಳಿ ನಾನು ಹೋಗಲ್ಲ ಎಂದ ಶಿವಣ್ಣ, ಅಸಲಿಯತ್ತು ಬಿಚ್ಚಿಟ್ಟ ಶಿವಣ್ಣ
Mar 22, 2025, 07:55 IST
|

ಪುನೀತ್ ರಾಜ್ ಕುಮಾರ್ ಎಂದೆಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತ. ಹೌದು ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ದಿನವೇ ಅವರ ನಟನೆಯ ಅಪ್ಪು ಚಿತ್ರದ ಮರು ಬಿಡುಗಡೆಗೆ ಆಗಿದೆ. ಆದರೆ, ಶಿವರಾಜ್ ಕುಮಾರ್ ಇದನ್ನು ನೋಡಿಲ್ಲ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ. ಪುನೀತ್ ಅವರ ನೆನಪುಗಳು ಅವರನ್ನು ಕಾಡುತ್ತಿರುವುದರಿಂದ ಚಿತ್ರ ವೀಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಅವರು ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ನಂತರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪುನೀತ್ ಅವರ 50ನೇ ಹುಟ್ಟುಹಬ್ಬದಂದು ಅವರ ಅನುಪಸ್ಥಿತಿಯನ್ನು ಅವರು ದುಃಖದಿಂದ ಸ್ಮರಿಸಿದ್ದಾರೆ. ಹಲವಾರು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ ಎಂದಾಗ ಎಲ್ಲರೂ ಆಸಕ್ತಿಯಿಂದ ಸಿನಿಮಾ ವೀಕ್ಷಿಸುತ್ತಾರೆ. ಆದರೆ, ಶಿವರಾಜ್ಕುಮಾರ್ ಅವರು ಸಿನಿಮಾ ವೀಕ್ಷಿಸಿಲ್ಲ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ. ಅಪ್ಪು ರೀ-ರಿಲೀಸ್ ವೇಳೆ ಯಾಕೆ ಅಪ್ಪು ನೋಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರು. ನನಗೆ ನೋಡೋಕೆ ಆಗೋದಿಲ್ಲ. ಏಕೆಂದರೆ ಹಳೆಯ ನೆನಪುಗಳೆಲ್ಲ ಕಾಡುತ್ತೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಪುನೀತ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಅಪ್ಪು ಇದಕ್ಕೆ ಟೈಟಲ್ ಕೊಟ್ಟಿದ್ದು ಶಿವರಾಜ್ಕುಮಾರ್ ಅವರೇ. ಈ ಕಾರಣಕ್ಕೂ ಅವರಿಗೆ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಆದರೆ, ಆ ಸಿನಿಮಾ ವೀಕ್ಷಿಸಿದರೆ ಅವರ ನೆನಪು ಮತ್ತೆ ಕಾಡುತ್ತದೆ ಎನ್ನುವ ಭಯ ಅವರಿಗೆ ಇದೆ.ತುಂಬಾ ನೋವಾಗುತ್ತಿದೆ. 50ನೇ ವರ್ಷದ ಬರ್ತ್ ಡೇ ಅಂದಾಗ ಅಪ್ಪು ಇರಬೇಕಿತ್ತು ಅನಿಸುತ್ತದೆ. ಅವನಿಲ್ಲದೇ ಹುಟ್ಟುಹಬ್ಬ ಆಚರಿಸೋಕೆ ದುಃಖ ಆಗುತ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ’ ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಇಲ್ಲೆ ನಮ್ಮ ಜೊತೆ ಎಲ್ಲೋ ಇದಾನೆ ಅನಿಸುತ್ತಿದೆ ಎಂದಿದ್ದಾರೆ ಶಿವರಾಜ್ಕುಮಾರ್.
ಆದ್ರೆ ಅವರ ಈ ಹೇಳಿಕೆ ಅಪ್ಪು ಅವರ ಮೊದಲ ಪುತ್ರಿ ಧೃತಿ ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೊಡ್ಡಪ್ಪನಿಗೆ ನೋವಾಗಿದೆ ಹಾಗಾಗಿಯೇ ಹೀಗೆ ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಶಿವರಾಜ್ಕುಮಾರ್, ಪುನೀತ್ ಒಟ್ಟಾಗಿ ಬೆಳೆದವರು. ಹೀಗಾಗಿ ಪುನೀತ್ ಜನ್ಮದಿನ ಬಂತು ಎಂದಾಗಲೆಲ್ಲ ಅವರ ಹಳೆಯ ನೆನಪುಗಳು ಬಹುವಾಗಿ ಕಾಡುತ್ತವೆ. ಬದುಕಬೇಕು ಅದಕ್ಕೆ ಸುಮ್ಮನಾಗಿದ್ದೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.