ತಮಿಳು ನ.ಟನ ಜೊತೆ ಶ್ರುತಿ ಮಗಳ ಮದುವೆ; ಅಪ್ಪ ಇಲ್ಲದ ಗೌರಿಗೆ ಮದುವೆ ಮಾಡಲು ಮುಂದಾದ ತಾಯಿ

 | 
Gh

ಕನ್ನಡದ ಹಿರಿಯ ನಟಿ ಶೃತಿ ಅವರು ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಬೇಡಿಕೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಕಿರುತೆರೆ ಕಾಮಿಡಿ ಶೋದ ನಿರ್ಣಾಯಕಿ ಕೂಡ ಆಗಿದ್ದಾರೆ. ಆದರೆ ಇವರ ಮಗಳು ಗೌರಿ ಸಿನಿಮಾರಂಗಕ್ಕೆ ಇನ್ನು ಬಂದಿಲ್ಲ ನೋಡಿ.ಶೃತಿ ಕೃಷ್ಣ ಅವರ ಮಗಳು ಗೌರಿ ಮೌಂಟ್‌ ಕಾರ್ಮೆಲ್‌ ನಲ್ಲಿ ಪಿಯುಸಿ ಮುಗಿಸಿದ್ದಾರೆ. ಸಂಗೀತದ ಬಗ್ಗೆ ಆಸಕ್ತಿ ಜಾಸ್ತಿ ಇದೆ. 

ಲಂಡನ್‌ನ ಮ್ಯೂಸಿಕ್‌ ಸ್ಕೂಲ್‌ ಅಲ್ಲಿ ಓದಬೇಕು ಅನ್ನುವ ಕನಸು ಇದೆ. ಇದರ ಬೆನ್ನಲ್ಲಿಯೇ ನೃತ್ಯದ ಬಗ್ಗೆನೂ ಒಂದು ಸೆಳೆತ ಇದ್ದೇ ಇದೆ.ಶೃತಿ ಅವರ ಪುತ್ರಿ ಗೌರಿ ಶೃತಿ ಸಿನಿಮಾರಂಗಕ್ಕೆ ಇನ್ನು ಎಂಟ್ರಿಕೊಟ್ಟಿಲ್ಲ. ಆದರೆ ಕೆಲವು ನಿರ್ಮಾಪಕರು ಗೌರಿಯನ್ನ ಲಾಂಚ್ ಮಾಡ್ತಿವಿ ಅಂತಲೂ ಶೃತಿ ಅವರನ್ನ ಅಪ್ರೋಚ್ ಮಾಡಿದ್ದಾರೆ ಅನ್ನುವ ಸುದ್ದಿನೂ ಇವೆ. ಆದರೆ ಅಧಿಕೃತವಾಗಿ ಇನ್ನೂ ಯಾವುದು ಅನೌನ್ಸ್ ಆಗಿಲ್ಲ ಬಿಡಿ.

ಗೌರಿ ಶೃತಿ ನಾಯಕಿ ಆಗೋ ಎಲ್ಲ ಗುಣಗಳನ್ನ ಹೊಂದಿದ್ದಾರೆ. ಒಳ್ಳೆ ಹೈಟ್ ಇದೆ, ನೋಡಲು ತುಂಬಾ ಚೆನ್ನಾಗಿಯೂ ಇದ್ದಾರೆ. ಧ್ವನಿ ಕೂಡ ಚೆನ್ನಾಗಿದೆ. ಹಾಡುಗಳನ್ನ ಹಾಡೋ ಅಭ್ಯಾಸ ಕೂಡ ಇದೆ. ಗೌರಿ ಶೃತಿ ಪೇಜ್‌ಗೆ ಹೋದ್ರೆ ಸಾಕು, ಅಲ್ಲಿ ಗೌರಿಯ ವಿಶೇಷ ಫೋಟೋಗಳು ಮತ್ತು ಹಾಡಿನ ವಿಡಿಯೋಗಳು ನಿಮಗೆ ಹೇರಳವಾಗಿಯೇ ಸಿಗುತ್ತವೆ.ಗೌರಿ ಶೃತಿ ಸಿನಿಮಾರಂಗಕ್ಕೆ ಬರೋ ಇಚ್ಛೆಯನ್ನ ಎಲ್ಲೂ ಇನ್ನೂ ವ್ಯಕ್ತಪಡಿಸಿಲ್ಲ.

ಅಮ್ಮನ ಮುಂದೇನೂ ಇನ್ನೂ ಏನೂ ಹೇಳಿದಂತೆ ಕಾಣೋದಿಲ್ಲ. ಹಾಗೇನಾದ್ರೂ ಹೇಳಿದ್ರೆ, ಇಷ್ಟೊತ್ತಿಗಾಗಲೇ ಶೃತಿ ಅವರೇ ಹೇಳ್ತಾ ಇದ್ದರು. ಈ ಒಂದು ವಿಚಾರದಲ್ಲಿ ಮಗಳ ಚಾಯ್ಸ್ ಅಂತಲೇ ಶೃತಿ ಅವರು ಸುಮ್ಮನಿದ್ದಾರೆ. ಆದ್ರೆ ಇದೀಗ ಕೇಳಿ ಬರುತ್ತಿರುವ ವಿಷಯ ಏನೆಂದರೆ ಶ್ರುತಿ ಮನೆಯಲ್ಲಿ ಮಗಳು ಗೌರಿಯನ್ನು ಮದುವೆ ಮಾಡುವ ಕುರಿತು ಮಾತನಾಡುತ್ತಿದ್ದಾರೆ ಎಂಬುದಾಗಿ ಒಟ್ಟಿನಲ್ಲಿ ಗೌರಿ ಸಿನೆಮಾ ಮಾಡುತ್ತಾಳೋ ಇಲ್ಲ ಮದುವೆಯಾಗುತ್ತಾಳ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.