ಗಾಯಕ ರಾಜೇಶ್ ಕೃಷ್ಣನ್ ಮೂರು ಮದುವೆಯಾಗಿದ್ದು ಯಾ.ಕೆ, ಮೂರು ಪತ್ನಿಯರಿಗೆ ಮಕ್ಕಳಾಗದಿರಲು ಕಾರಣ ಏ.ನು ಗೊ ತ್ತಾ

 | 
ರಾ

ಸುಮ್ ಸುಮ್ನೇ ನಗ್ತಾಳೆ ಎಂದು ಹಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದ ಗಾಯಕ ರಾಜೇಶ್ ಕೃಷ್ಣನ್. ಈ ಹಿಂದೆ ಎರಡು ಬಾರಿ ರಾಜೇಶ್ ವಿವಾಹ ಮಾಡಿಕೊಂಡಿದ್ದಾರೆ. ಅವರ ಪ್ರಥಮ ಧರ್ಮಪತ್ನಿ ಸೌಮ್ಯಾ ರಾವ್. ಒಂದಷ್ಟು ದಿನ ಸಂಸಾರ ಮಾಡಿದ ಅವರು ವಿಚ್ಛೇದನದಲ್ಲಿ ಬೇರ್ಪಟ್ಟಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಹೀಗೆ ಹಲವಾರು ನಿರ್ದೇಶಕರ ಚಿತ್ರಗಳಲ್ಲಿ ಗೀತೆಗಳನ್ನು ಹಾಡಿದ್ದಾರೆ. ಇದುವರೆಗೆ 3೦೦೦ಕ್ಕೂ ಹೆಚ್ಚು ಕನ್ನಡ, 5೦೦೦ಕ್ಕೂ ಹೆಚ್ಚು ತೆಲುಗು, 25೦ ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿದ್ದಾರೆ ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ, ಕಾರ್ಯ ನಿರ್ವಹಿಸಿದ್ದಾರೆ. 

ಈ ಮೂಲಕ ರಾಜೇಶ ಕೃಷ್ಣ ಅವರು ಮೆಲೋಡಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದಾರೆ. ಪ್ರಸ್ತುತ ರಾಜೇಶ ಕೃಷ್ಣ ಅವರಿಗೆ ನಲವತ್ತೆಳು ವರ್ಷ ವಯಸ್ಸು. ಬಹುತೇಕ ಇವರು ಹಾಡಿದ ಹಾಡುಗಳು ಹಂಸಲೇಖ ಅವರ ರಚನೆಯ ಹಾಡುಗಳೇ ಆಗಿವೆ. ಇವರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಕೂಡಾ ಹಾಡುಗಳನ್ನು ಹಾಡಿದ್ದಾರೆ. 

ಸೈಮಾ, ಫಿಲ್ಮ್ ಫೇರ್ ಅವಾರ್ಡ್ ಗಳನ್ನೂ ತಮ್ಮ ಗಾಯನಕ್ಕೆ ಇಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಅತ್ಯುತ್ತಮ ಗಾಯಕ ಎಂದು ಹೆಸರಾಗಿದ್ದಾರೆ. ರಾಜೇಶ ಕೃಷ್ಣ ಅವರು ಮೂರು ಬಾರಿ ಮದುವೆ ಆಗಿದ್ದಾರೆ. ಇವರ ಮೊದಲ ಹೆಂಡತಿಯ ಹೆಸರು ಸೌಮ್ಯ ರಾವ್ ಎಂದು ಇವರೂ ಕೂಡಾ ಹಿನ್ನಲೆ ಗಾಯಕಿ ಆಗಿದ್ದು, ಗಾಯಕಿ ಸುಮಿತ್ರಾ ರಾವ್ ಅವರ ಮಗಳು. ಮದುವೆಯಾಗಿ ಸ್ವಲ್ಪ ವರ್ಷದಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. 

ಅನಂತರ ರಾಜೇಶ್ ಹರಿಪ್ರಿಯಾ ಎಂಬ ದಂತ ವೈದ್ಯೆಯ ಜೊತೆ ವಿವಾಹ ಆಗುತ್ತಾರೆ ಹಾಗೂ ಈ ಮದುವೇ ಕೂಡಾ ಬಹಳ ದಿನ ಉಳಿಯದೆ ವಿಚ್ಛೇದನ ಪಡೆದುಕೊಳ್ಳುತ್ತಾರೆ 
ಸ್ವಲ್ಪ ದಿನ ಏಕಾಂತದಲ್ಲಿದ್ದ ರಾಜೇಶ ಕೃಷ್ಣ ಮೂರನೆಯವರಾಗಿ ರಮ್ಯಾ ವಸಿಷ್ಠ ಅವರನ್ನು ವರಿಸಿದ್ದರು. 2011ರ ನವೆಂಬರ್ 7ರಂದು ರಮ್ಯಾ ವಸಿಷ್ಠ ಅವರನ್ನು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ರಾಜೇಶ ಕೃಷ್ಣ ವರಿಸಿದ್ದರು. 

ರಮ್ಯಾ ವಸಿಷ್ಠ ಅವರು ಕಿರುತೆರೆ ನಟಿ ಕಮ್ ಗಾಯಕಿ, ಈಟಿವಿ ಕನ್ನಡ ವಾಹಿನಿಯ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಮ್ಯಾ, ರಾಜೇಶ ಕೃಷ್ಣ‌ ಜೊತೆಯಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹದಿನೆಂಟು ತಿಂಗಳ ಕಾಲ ಇಬ್ಬರೂ ಸಂಸಾರ ಮಾಡಿ ನಂತರ ಪತ್ನಿ ರಮ್ಯಾ ವಸಿಷ್ಠ ಅವರು ವಿವಾಹ ರದ್ದತಿ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಪಡೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.