ಮೊದಲೇ ಮದುವೆ ಆಗಿರುವ ಯುವಕನನ್ನು ಮದುವೆ ಆಗಿದ್ದು ಯಾ‌ ಕೆ ಎಂದು ಸ್ಪಷ್ಟತೆ ಕೊಟ್ಟ ಸಿರಿ;

 | 
U

ಒಂದೆಡೆ ದರ್ಶನ್​ ಮತ್ತು ಟೀಂ ಮಾಡಿರೋ ಮರ್ಡರ್​ ಕೇಸ್​, ಮತ್ತೊಂದೆಡೆ ಸ್ಟಾರ್​ ನಟರ ಡಿವೋರ್ಸ್​ ಪ್ರಕರಣ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನ ಜೊತೆ ಜೊತೆಗೆ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ಸಿರಿ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ.

ಹೌದು. ಹಲವು ಸಿನಿಮಾ, ಸೀರಿಯಲ್​ನಲ್ಲಿ ನಟಿಸಿ ಗುರುತಿಸಿಕೊಂಡಿರುವ ಸಿರಿಜಾ ಈ ಬಾರಿ ಬಿಗ್​ ಸೀಸನ್​ನ ಸ್ಪರ್ಧಿಯಾಗಿಯೂ ಗುರುತಿಸಿಕೊಂಡಿದ್ದರು. ದೊಡ್ಮನೆಯಲ್ಲಿ ತಾನು ಮದುವೆಯಾಗುವ ಬಗ್ಗೆಯೂ ಮಾತನಾಡಿಕೊಂಡಿದ್ದರು. ಆದರಂತೆಯೇ ಇದೀಗ ನಟಿ ಸಿಂಪಲ್ಲಾಗಿ ವಿವಾಹವಾಗಿದ್ದಾರೆ.

ನಟಿ ಸಿರಿಯವರು ಪ್ರಭಾಕರ್ ಬೋರೇಗೌಡ ಎಂಬುವರನ್ನು ವಿವಾಹವಾಗಿದ್ದಾರೆ. ಕುಟುಂಬ ಸಮ್ಮುಖದೊಂದಿಗೆ ಹಸೆಮಣೆ ಏರಿದ್ದಾರೆ. ಅಂದಹಾಗೆಯೇ ವರ ಮಂಡ್ಯ ಮೂಲದವರಾಗಿದ್ದು, ಎಂಜಿನಿಯರ್ ಕಮ್ ಬ್ಯುಸಿನೆಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಬದುಕು ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು.

ಪ್ರಭಾಕರ್ ಫ್ಯಾಮಿಲಿ ಜೊತೆಗೆ ಬೆಂಗಳೂರಿನಲ್ಲಿಯೇ ವಾಸವಿದ್ದಾರೆ. ಅಂದಹಾಗೆಯೇ ಈ ಜೋಡಿ ನಿನ್ನೆ ಬೆಳಗ್ಗೆ ನಂದಿ ಟೆಂಪಲ್ ನಲ್ಲಿ ವಿವಾಹವಾಗಿದ್ದಾರೆ. ಸದ್ಯ ಈ ಜೋಡಿಯ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.