ತರುಣ್ ಸುಧೀರ್ ಮದುವೆಯಾದ ಬಳಿಕ‌ ಸೋನಲ್ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇ‍ದೆಯಂತೆ

 | 
Bjj
ಸ್ಯಾಂಡಲ್‌ವುಡ್‌ನ ನಟಿ ಸೋನಲ್ ಮಂಥೆರೋ ಮದುವೆ ಆದ್ಮೇಲೆ ಏನ್ ಮಾಡ್ತಿದ್ದಾರೆ. ಯಾವುದೇ ಸಿನಿಮಾಗಳನ್ನ ಒಪ್ಪಲೇ ಇಲ್ವೇ? ಗಂಡ ಮತ್ತು ಮನೆ ಅಂತ ಕಳೆದು ಹೋದ್ರೇ? ನೋ ವೇ ಚಾನ್ಸೆ ಇಲ್ಲ ನೋಡಿ. ಯಾಕೆಂದ್ರೆ, ಪತಿ ತರುಣ್ ಸುಧೀರ್ ಆ ರೀತಿ ಏನೂ ಇಲ್ಲ. ಸೋನಲ್ ಮಂಥೆರೋ ಕಲಾಸ್ತಕಿ ಬಗ್ಗೆ ತಿಳಿದುಕೊಂಡಿದ್ದಾರೆ.
ಹಾಗಾಗಿಯೇ ಪತ್ನಿ ಸೋನಲ್‌ ಮಂಥೆರೋ ಅಭಿನಯ ಆಸಕ್ತಿ ಬಗ್ಗೆ ಪ್ರೋತ್ಸಾಹ ಕೊಡ್ತಾನೇ ಇದ್ದಾರೆ. ಆದರೆ, ಮದುವೆ ಮುಂಚೇನೆ ಸೋನಲ್ ಮಂಥೆರೋ ಒಂದಷ್ಟು ಸಿನಿಮಾಗಳನ್ನ ಒಪ್ಪಿದ್ದರು. ಆ ಒಂದು ಸಿನಿಮಾಗಳಲ್ಲಿ ರಾಕ್ಷಸ ಚಿತ್ರವೂ ಇದೆ. ಈ ಒಂದು ಸಿನಿಮಾ ಇದೀಗ ರಿಲೀಸ್‌ಗೆ ರೆಡಿ ಆಗಿದೆ.ಸೋನಲ್ ಮಂಥೆರೋ ಅಭಿನಯದ ರಾಕ್ಷಸ ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ. ಟೈಮ್ ಲೂಪ್ ಕಾನ್ಸೆಪ್ಟ್ ಮೇಲೇನೆ ಇಡೀ ಸಿನಿಮಾ ಇದೆ. 
ಇದರಲ್ಲಿ ಪ್ರಜ್ವಲ್ ದೇವರಾಜ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ ಒಂದು ಟೀಸರ್ ಹೆಚ್ಚು ಗಮನ ಸೆಳೆದಿದೆ.ಇದೇ ಚಿತ್ರದಲ್ಲಿಯೇ ಸೋನಲ್ ಮಂಥೆರೋ ಅಭಿನಯಿಸಿದ್ದಾರೆ. ಇದನ್ನ ಅಧಿಕೃತವಾಗಿಯೇ ಸಿನಿಮಾ ತಂಡ ಹೇಳಿಕೊಂಡಿದೆ. ಈ ಮೂಲಕ ತಮ್ಮ ಚಿತ್ರದ ನಾಯಕಿ ಇವರೇ ಅನ್ನೋದನ್ನ ಡೈರೆಕ್ಟರ್ ಲೋಹಿತ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.
ನಟಿ ಸೋನಲ್ ಮೊಂಥೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ವೈವಾಹಿಕ ಜೀವನ ಎಂಜಾಯ್​ ಮಾಡ್ತಿರೋ ನಡುವೆಯೇ, ಮದುವೆಯ ಬಳಿಕ ಸೋನಲ್​ ಅವರ ಮೊದಲ ಚಿತ್ರ ಮಾದೇವ ಬಿಡುಗಡೆಗೆ ಸಜ್ಜಾಗಿದೆ. ಅಷ್ಟಕ್ಕೂ ಸಿನಿ ಪ್ರಿಯರಿಗೆ ಇದಾಗಲೇ ತಿಳಿದಿರುವಂತೆ ಮೊದಲಿನಿಂದಲೂ ನಟಿಸುತ್ತಿದ್ದರು ಹಾಗಾಗಿ ಶಾಪಿಂಗ್ ತಿನ್ನೋದು ಹೊರತುಪಡಿಸಿ ಉಳಿದೆಲ್ಲ ಹಣವನ್ನು ಸೇವ್ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.