ಮೈಸೂರಿನಲ್ಲಿ ಸಾಕ್ಷಾತ್ ದೇವತೆಯಂತೆ ಕಂಡ ಸೋನು ಗೌಡ, ಸೆಲ್ಫಿ ಗಾಗಿ ಮುಗಿಬಿದ್ದ ಜನ

 | 
Jz
 ಸೆಲೆಬ್ರಿಟಿಗಳ ಕಂಡ್ರೆ ಸಾಕು ಜನಗಳಿಗೆ ಅದೇನಾಗುತ್ತದೆಯೋ ಗೊತ್ತಿಲ್ಲ. ಹೌದು ಎಲ್ಲಿಲ್ಲದ ಉತ್ಸಾಹ ತುಂಬಿಕೊಂಡು ಫೊಟೋ, ಸೆಲ್ಪಿ ಎನ್ನುತ್ತಾ ತೊಂದರೆ ನೀಡೋದು ಮಾಮೂಲಿ.ಬಿಗ್ ಬಾಸ್ ಓಟಿಟಿ ಸೀಸನ್ 1ರ ಮೂಲಕ ಜನರಿಗೆ ಪರಿಚಯವಾದ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಸದ್ಯ ಸಖತ್ ಗರಂ ಆಗಿದ್ದಾರೆ. 
ಪ್ರತಿ ತಿಂಗಳು ತಪ್ಪದೆ ಮೈಸೂರು ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯುವ ಪದತಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ದಸರ ಲೈಟಿಂಗ್ ನೋಡಲು ಈ ತಿಂಗಳು ಮೈಸೂರ್‌ಗೆ ತೆರಳಿದ್ದಾರೆ.ಮೈಸೂರು ಲೈಟಿಂಗ್ ನೋಡಿಕೊಂಡು ದೇವರ ದರ್ಶನ ಪಡೆದುಕೊಂಡು ಶಾಪಿಂಗ್ ಮಾಡಿಕೊಂಡು ಬರಲು ಸ್ನೇಹಿತೆ ಜೊತೆ ಸೋನು ತೆರಳಿದ್ದಾರೆ. ಆದ ಅಭಿಮಾನಿಗಳು ಸೆಲ್ಫಿ ಕೇಳಲು ಮುಂದಾಗಿದ್ದಾರೆ.  Ga
ಇತ್ತೀಚಿನ ದಿನಗಳಲ್ಲಿ ಸೋನು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಸೋನು ಎಲ್ಲೇ ಕಂಡರೂ ಸೆಲ್ಫಿ ಪಡೆಯಲು ಮುಂದಾಗುತ್ತಾರೆ. ಹಾಗೆ ಮೈಸೂರಿನಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗ್ಗಿಬಿದ್ದಿದ್ದಾರೆ.ನಿಜಕ್ಕೂ ಬೇಸರ ಆಗುತ್ತದೆ...ಸೆಲ್ಫಿ ಕೇಳುತ್ತೀರಾ ನಾವು ಕೊಡುತ್ತೀವಿ...ಸೆಲ್ಫಿ ತೆಗೆದುಕೊಂಡು ಸುಮ್ಮನೆ ಹೋಗಬೇಕು. Vs
ಅದನ್ನು ಬಿಟ್ಟು ಪದೇ ಪದೇ ನಮ್ಮ ಹಿಂದೆ ಬಂದು ಸೆಲ್ಫಿ ತೆಗೆದುಕೊಂಡರೂ ಮತ್ತೆ ಬರಬಾರದು ನಿಜ ಬೇಸರ ಆಗಿದೆ ಎಂದು ಸೋನು ಹೇಳಿದ್ದಾರೆ. ಇನ್ನು ಅವರು ಈ ಕುರಿತಾಗಿ ತಮ್ಮ ಯೂಟ್ಯೂಬ್ ಚಾನಲ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಜನರು ಪದೇ ಪದೇ ಹೆಸರು ಕೂಗಿ ಹಿಂದೆ ಬಿದ್ದಿದ್ದಕ್ಕೆ ಗರಂ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.