ಬೆಡ್ ರೂಮ್ ನಲ್ಲಿ ಒಂಟಿಯಾಗಿ ಬಗೆಬಗೆಯ ಫೋಸ್ ಕೊಟ್ಟ ಸೋನು ಗೌಡ, ದೇವಲೋಕದ ಅಪ್ಸರೆ ಎಂದ ಜನ

 | 
Gu
 ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕವೇ ಸದ್ದು ಮಾಡಿರುವ ಬೆಡಗಿ ಸೋನು ಶ್ರೀನಿವಾಸ್ ಗೌಡ. ‘ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ಫಿನಾಲೆ ಹಂತದವರೆಗೂ ಬಂದವರು ಸೋನು ಶ್ರೀನಿವಾಸ್‌ ಗೌಡ. ಇತ್ತೀಚೆಗಷ್ಟೇ ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್‌ ಗೌಡ ಜೈಲು ಪಾಲಾಗಿದ್ದರು. ಇದೀಗ ಸೋನು ಶ್ರೀನಿವಾಸ್ ಗೌಡ ಫೊನ್ ಹಿಡಿದು ಚಂದದ ಫೋಸ್ ಕೊಟ್ಟಿದ್ದಾರೆ.
ಸೋನು ಶ್ರೀನಿವಾಸ್ ಗೌಡ ತಮ್ಮ 24ನೇ ವರ್ಷದ ಜನ್ಮದಿನದ ಸಡಗರದಲ್ಲಿದ್ದಾರೆ. ಬರ್ತ್‌ಡೇ ಪ್ರಯುಕ್ತ ಸೋನು ಶ್ರೀನಿವಾಸ್‌ ಗೌಡ ತಮ್ಮ ಮನೆದೇವರು ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಸರಳವಾಗಿ ಜನುಮದಿನ ಆಚರಿಸಿಕೊಂಡ ಸೋನು ಶ್ರೀನಿವಾಸ್ ಗೌಡ ತಮ್ಮ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೇವರ ಮೇಲೆ ಹೆಚ್ಚಿನ ಭಕ್ತಿ ಇರುವ ಇವರು ತಮ್ಮ ಜನ್ಮದಿನದಂದು ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
https://www.instagram.com/reel/C_XOgNcyhDC/?igsh=MTRxM3FkdmEwbmYwbA==
   
ಹುಟ್ಟುಹಬ್ಬದ ಪ್ರಯುಕ್ತ ಹೊನ್ನಾಯಕನಹಳ್ಳಿಗೆ ತೆರಳಿ ಮನೆದೇವರಿಗೆ ಪ್ರಾರ್ಥಿಸಿದ್ದಾರೆ ಇನ್ನು ಸೋನು ಶ್ರೀನಿವಾಸ್ ಗೌಡ ಅವರಿಗೀಗ 24 ವರ್ಷ ವಯಸ್ಸು.ಹಸಿರು ಗಾಜಿನ ಬಳೆಗಳು ಅಂದ್ರೆ ಸೋನು ಶ್ರೀನಿವಾಸ್ ಗೌಡಗೆ ಸಿಕ್ಕಾಪಟ್ಟೆ ಇಷ್ಟವಂತೆ. ಅಂದ್ಹಾಗೆ, ಸೋನು ಅವರ ನಿಜವಾದ ಹೆಸರು ಶಾಂಭವಿ.
ನನ್ನನ್ನು ಟ್ರೋಲ್ ಮಾಡುವವರನ್ನು ಬೈಯುವುದಿಲ್ಲ ನಾನೇ ಖುಷಿಯಿಂದ ನಗುತ್ತಾ ಕಾಮೆಂಟ್ ಮಾಡುತ್ತೀನಿ. ಕೆಲವೊಂದು ಕೆಟ್ಟ ಪದಗಳನ್ನು ಫ್ಯಾಮಿಲಿಗೆ ಬಳಸುತ್ತಾರೆ ಅದರಿಂದ ತುಂಬಾ ಬೇಸರವಾಗುತ್ತದೆ. ನನ್ನ ಬಗ್ಗೆ ಏನೇ ಮಾತನಾಡಿದರೂ ತುಂಬಾ ಪಾಸಿಟಿವ್ ಆಗಿ ಸ್ವೀಕರಿಸುತ್ತೀನಿ' ಎಂದು ಸೋನು ಶ್ರೀನಿವಾಸ್ ಗೌಡ ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.