ರಾತ್ರಿ ಹಗಲು‌ ಬೆವರು ಸುರಿಸಿ ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿ ಮಾಡಿದ ಸೋನು ಶ್ರೀನಿವಾಸ ಗೌಡ

 | 
Bz
ವೀಕ್ಷಕರೆ, ಇತ್ತಿಚೆಗೆ ಯೂಟ್ಯೂಬ್ ಮೂಲಕ ಸೋನು ಗೌಡ ಅವರು ಸಾಕಷ್ಟು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ, ಆ ವಿಡಿಯೋ ಮೂಲಕ‌‌ ಬಂದ ಹಣದಲ್ಲಿ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.‌ ಮೊನ್ನೆಯಷ್ಟೆ ಮುಂಬೈನ ತಾಜ್ ಹೋಟೆಲ್ ನಲ್ಲಿ ಒಂದೇ ‌ದಿನಕ್ಕೆ ಬರೋಬ್ಬರಿ 20000 ಸಾವಿರ ರೂಪಾಯಿ ಖರ್ಚು ಮಾಡಿ ಹೊಸ ಅಲೆ ಸೃಷ್ಟಿ ಮಾಡಿದ್ದಾರೆ
ಇಷ್ಟು ‌ದೊಡ್ಡ ಮೊತ್ತದ ಹಣ ಎಲ್ಲಿಂದ ಎಂದವರಿಗೆ ಯೂಟ್ಯೂಬ್ ಎಂದು ಕೈ ತೋರಿಸಿದ್ದಾರೆ ಸೋನು ಗೌಡ, ಇನ್ನು ಸೋನು ಗೌಡ ಅವರು ದಿನಲೂ ಯೂಟ್ಯೂಬ್ ನಲ್ಲೇ ವಿಡಿಯೋ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯೂಟ್ಯೂಬ್ ಮೂಲಕ ತಿಂಗಳಿಗೆ ‌ಎರಡು ಲಕ್ಷದವರೆಗೂ ಸೋನು ದುಡಿಯುತ್ತಾರೆ ಎನ್ನಲಾಗಿದೆ. 
ಇನ್ನು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಸೋನು ಇದೀಗ ಮತ್ತೊಂದು ಮನೆಯ ಕನಸನ್ನು ನನಸು ಮಾಡಿದ್ದಾರೆ. ಯೂಟ್ಯೂಬ್ ಮೂಲಕ ಬಂದ ಹಣದಲ್ಲಿ ಹೊಸ ಮನೆ ಖರೀದಿಯಲ್ಲಿ ನಿರತರಾಗಿದ್ದರು. ಇದೀಗ ತಿಂಗಳಿಗೆ ಇಪ್ಪತ್ತು ಸಾವಿರ ಬಾಡಿಗೆ ಇರುವ ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ ಸೋನು.
ಈ ಮನೆಯ ಒಳಗಡೆ ಐಷಾರಾಮಿ ಮೂಲಸೌಕರ್ಯ ಇದ್ದು, ಎಲ್ಲವೂ ತುಂಬಾ ಅಧ್ಬುತವಾಗಿ ಕಾಣುತ್ಯಿದೆ. ಮನೆ ಸಂಪೂರ್ಣ ವಿಡಿಯೋ ಮಾಡಿ ತನ್ನ ಅಭಿಮಾನಿಗಳಿಗೆ ಸೋನು ತೋರಿಸಿದ್ದಾರೆ. ಸದ್ಯಕ್ಕೆ ಈ ಮನೆಗೆ ಬರುವ ಎಲ್ಲಾ ತಯಾರಿ ಮಾಡಿದಂತೆ ಕಾಣುತ್ತಿದೆ. ಈ‌ ಯೂಟ್ಯೂಬ್ ಬಂದ್ ಮೇಲೆ ಸೋನು ಗೌಡ ಜೀವನವೇ ಬದಲಾಗಿದೆ ಬಿಟ್ಟಿದೆ.