ಪ್ರೀತಿಸಿದ ಹುಡ್ಗಿಗೆ ಗಂಭೀರ ಆರೋಗ್ಯ ಸಮಸ್ಯೆ ಇದ್ರೂ ಮದ್ವೆಯಾದ ಶ್ರೀಮುರಳಿ ರೋಚಕ ಕಹಾನಿ

 | 
Bcd

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಸಿನಿಮಾಗಳಲ್ಲಿ ಸಖತ್ ಆಗಿ ಡಾನ್ಸ್ ಮಾಡ್ತಾರೆ, ಫೈಟ್ ಮಾಡ್ತಾರೆ, ರೊಮ್ಯಾನ್ಸ್ ಮಾಡ್ತಾರೆ ಎನ್ನೋದು ಗೊತ್ತಿರುವ ವಿಚಾರವೇ. ಆದರೆ ಅವರ ಪತ್ನಿ ವಿದ್ಯಾ ಅವರ ಕುಟುಂಬದ ಹಿನ್ನಲೆ ಬಗ್ಗೆ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಸೋಶಿಯಲ್ ಮೀಡಿಯದಾಲ್ಲಿ ಇವರ ಪತ್ನಿ ಸದಾ ಸಕ್ರಿಯರಾಗಿರುತ್ತಾರೆ. 

ಅಷ್ಟೇ ಅಲ್ಲದೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀಮುರಳಿಗೆ ಈಗ ಮುದ್ದಾದ ಒಂದು ಗಂಡು ಮಗು, ಹೆಣ್ಣು ಮಗುವಿದೆ.
ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ಎಂದು ಮದುವೆ ಆಗಿದ್ದರು.ಶ್ರೀ ಮುರಳಿ ಹಾಗೂ ವಿದ್ಯಾ ಶ್ರೀ ಮುರಳಿ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿಗಳಲ್ಲೊಂದು. 

ಹತ್ತು ವರ್ಷ ಸುಖ ಸಂಸಾರ ನಡೆಸಿರುವ ಈ ಜೋಡಿಗೆ ಮತ್ತೆ ಪ್ರೀತಿ ಆಗಿದೆ. ಅದರಲ್ಲಿಯೂ ಮುರಳಿ ಅವರ ಶ್ರಮ ಕಂಡು ಪತ್ನಿ ಪ್ರೀತಿ ದುಪ್ಪಟ್ಟಾಗಿದೆ. ಹೌದು ಮದುವೆಗೂ ಮುನ್ನ ಬಹಳಷ್ಟು ಪ್ರೀತಿಸಿದ ಈ ಜೋಡಿ ಎಂತಹ ಸಂದರ್ಭದಲ್ಲಿ ಕೂಡ ದೂರವಾಗಲಿಲ್ಲ. ಪತ್ನಿ ವಿದ್ಯಾಗೆ ಮದುವೆಯಾಗುವಾಗಲೇ ಸ್ರಿಜೊಪಿನಿಯಾ ಎನ್ನುವ ಕಾಯಿಲೆ ಇತ್ತು. ಮುಂದೆ ಅದು ಮಕ್ಕಳಿಗೂ ಬರುವಂತೆ ಇತ್ತು ಆದರೆ ಅವರಿಗೆ ಕೂಡ ಅದು ಗೊತ್ತಿರಲಿಲ್ಲ. 

ಗೊತ್ತಾದಮೇಲೆ ಮುರಳಿಗೆ ಹೇಳಿ ಬೇರೆ ಮದುವೆ ಆಗುವಂತೆ ಹೇಳಿದ್ದರು. ಆದರೆ ಮುರಳಿ ಮಾತ್ರ ಅಂತಹ ಗಂಭೀರ ಕಾಯಿಲೆ ಇದ್ದರೂ ಕೂಡ ಅವರನ್ನು ಮದುವೆಯಾಗಿ ಈಗ ಚಂದವಾಗಿ ಸಂಸಾರ ಮಾಡುತ್ತಿದ್ದಾರೆ. ಇನ್ನು ಮುರುಳಿಗಿಂತ ವಿದ್ಯಾ ಹೆಚ್ಚು ರಾಯಲ್ ಮನೆತನಕ್ಕೆ ಸೇರಿದವರು. ವಿದ್ಯಾಳ ತಂದೆಯದು ಹೋಟೆಲ್ ಉದ್ಯಮ. ಭಾರತದಲ್ಲಿ ಮಾತ್ರವಲ್ಲದೆ ಹಾಲೆಂಡ್ ಅಲ್ಲಿ ಕೂಡ ಅವರದೇ ಸ್ವಂತ ಹೋಟೆಲ್ ಇದೆ. 

ಇನ್ನು ವಿದ್ಯಾಳ ಅಣ್ಣ ಪ್ರಶಾಂತ್ ನೀಲ್. ಉಗ್ರಂ ಹಾಗೂ ಕೆಜಿಫ್ ಸಿನಿಮಾದ ನಿರ್ದೇಶಕರು. ಆದರೂ ಕೂಡ ವಿದ್ಯಾ ಪ್ರೀತಿಸಿದ ಮುರುಳಿಯನ್ನು ಮದುವೆಯಾಗಿ ಸುಖವಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.