ಮದುವೆ ಆಹ್ವಾನವಿಲ್ಲದೆ ಊಟಕ್ಕೆ ಬಂದ ವಿದ್ಯಾರ್ಥಿಗಳು, ಮದು ಮಗಳನ್ನು ‌ನೋಡಿ ಕಲ್ಲು ತೂರಾಟ ಮಾಡಿದ ವಿದ್ಯಾರ್ಥಿಗಳ‌ ಗುಂಪು

 | 
U
ಉತ್ತರ ಪ್ರದೇಶದ ಲಕ್ನೋದಲ್ಲಿ ಆಹ್ವಾನ ವಿಲ್ಲದೆ ಮದುವೆ ಊಟಕ್ಕೆ‌ ಬಂದ ವಿದ್ಯಾರ್ಥಿಗಳು‌ ಕಲ್ಲು ತೂರಾಟ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. 
ಹೌದು, ಸುಮಾರು 3000 ಸಾವಿರ ಊಟದ ವ್ಯವಸ್ಥೆ ಮಾಡಿದ್ದ ಮದುವೆಗೆ ಏಕಾಏಕಿ ಕಾಲೇಜು ವಿದ್ಯಾರ್ಥಿಗಳು ಹೊಟ್ಟೆ ತುಂಬಾ ಊಟ ಮಾಡಿದ ನಂತರ ಮದುವೆ ಮಂಟಪದಲ್ಲಿ ಕಲ್ಲು ತೂರಾಟ ಮಾಡಿದ್ದಾರೆ. 
ಆಹ್ವಾನವಿಲ್ಲದ‌ ಮದುವೆಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿದ ಮದುವೆ ಮನೆ ಮುಖ್ಯಸ್ಥ. 'ಆಹ್ವಾನ ವಿಲ್ಲದೆ ಮದುವೆಗೆ ಬರೋದು ಕಾನೂನು ‌ಮೂಲಕ ಅಪರಾಧ ‌ಎಂದಿದ್ದ ಮದುವೆ ಮನೆ ಸಂಬಂಧಿಕರು' ಆದ ಈ‌ ಮಾತಿಗೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡಿದ್ದಾರೆ. 
ಇನ್ನು ಕಲ್ಲು ತೂರಾಟದ ಸಂದರ್ಭ ಮದುವೆ ಊಟಕ್ಕೆ ಬಂದಿದ್ದವರು ಕೂಡ ಊಟ ಮಾಡದೆ ಸುಮ್ಮನಿದ್ದರು. ಇನ್ನು ಮದುಮಗಳ ತಂದೆ ಈ‌ ವಿದ್ಯಾರ್ಥಿಗಳ‌‌ ವಿರುದ್ಧ FIR ದಾಖಲಿಸಿದ್ದಾರೆ.