ಯಶ್ ಸ್ಟೈಲ್ Copy ಮಾಡಿದ ಸುದೀಪ್, ಹೆಂಡತಿ ಕೈ ಹಿಡಿದುಕೊಂಡು ರಾಣಾ ಮದುವೆಗೆ ಕಿಚ್ಚನ ಎಂಟ್ರಿ

 | 
Ju
ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮ ಸ್ಯಾಂಡಲ್‌ವುಡ್‌ನ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಮದುವೆಗೆ ಕಿಚ್ಚ ಸುದೀಪ್ ಸಖತ್ ಆಗಿಯೇ ರೆಡಿ ಆಗಿದ್ದರು. ಪತ್ನಿ ಪ್ರಿಯಾ ಜೊತೆ ಮದುವೆಗೆ ಆಗಮಿಸಿದ್ದರು. ಸುದೀಪ್ ಇಂಟ್ರಸ್ಟಿಂಗ್ ಅನಿಸೋ ಜುಬ್ಬಾ ಮತ್ತು ಪೈಜಾಮ ಧರಿಸಿದ್ದರು. ಸುದೀಪ್ ಡ್ರೆಸ್‌ಗೆ ಮ್ಯಾಚ್ ಆಗೋ ರೀತಿಯ ಸೀರೆಯನ್ನೆ ಪ್ರಿಯಾ ಸುದೀಪ್ ಉಟ್ಟಿದ್ದರು.
 ಹೀಗೆ ಒಂದೇ ದಿನ ಎರಡು ಮದುವೆ ಅಟೆಂಡ್ ಮಾಡಿದ ಇವರು ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಮೊದಲು ಸೌಂದರ್ಯ ಜಯಮಾಲಾ ಮದುವೆಗೆ ಜೊತೆ ಜೊತೆಯಾಗಿಯೇ ಬಂದ್ರು. ಪತ್ನಿ ಪ್ರಿಯಾ ಕೈಹಿಡಿದುಕೊಂಡು ಹೊರಗೆ ಕರೆದುಕೊಂಡು ಬಂದ್ರು. ಇಲ್ಲಿಂದ ಈ ಜೋಡಿ ರಕ್ಷಿತಾ ಪ್ರೇಮ್ ಸಹೋದರ ರಾಣಾ-ರಕ್ಷಿತಾ ಮದುವೆ ಅಟೆಂಡ್ ಆದರು.
ಹಾಗೆ ಈ ಜೋಡಿ ಒಂದೇ ದಿನ..ಒಂದೇ ಡ್ರೆಸ್ ಅಲ್ಲಿಯೇ ಎರಡು ಮದುವೆ ಅಟೆಂಡ್ ಮಾಡಿದರು. ಮೊದಲು ಜಯಮಾಲಾ ಮಗಳು ಸೌಂದರ್ಯ ಮತ್ತು ರುಷಭ್ ಮದುವೆ ಅಟೆಂಡ್ ಮಾಡಿದರು. ಈ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯಿತ್ರಿ ವಿಹಾರದಲ್ಲಿಯೇ ಇತ್ತು. ಇಲ್ಲಿಗೆ ಸುದೀಪ್ ಪತ್ನಿ ಪ್ರಿಯಾ ಜೊತೆಗೆ ಆಗಮಿಸಿದ್ದರು. ಅದಕ್ಕೂ ಮೊದಲೇ ಸುದೀಪ್ ತಂದೆ ಸಂಜೀವ್ ಸರೋವರ್ ಕೂಡ ಆಗಮಿಸಿದ್ದರು. ಸೌಂದರ್ಯ ಮತ್ತು ರುಷಭ್ ಅವರಿಗೆ ಮನದುಂಬಿ ಹಾರೈಸಿದರು.
ಹೌದು, ಈ ಒಂದು ದೃಶ್ಯ ನಿಜಕ್ಕೂ ಚೆನ್ನಾಗಿಯೇ ಇತ್ತು. ಸೌಂದರ್ಯ ಜಯಮಲಾ ಅವರ ಮದುವೆ ಅಟೆಂಡ್ ಆದರು. ನವ ಜೋಡಿಗೆ ಶುಭ ಹಾರೈಸಿದರು. ಇದಾದ್ಮೇಲೆ ಪತ್ನಿ ಪ್ರಿಯಾ ಅವರ ಕೈಹಿಡಿದಕೊಂಡೇ ಸುದೀಪ್ ಹೊರಗಡೆ ಬಂದ್ರು. ಈ ಒಂದು ದೃಶ್ಯ ಎಲ್ಲ ಕ್ಯಾಮರಾದಲ್ಲೂ ಕ್ಯಾಪ್ಚರ್ ಆಗಿದೆ. ಹಾಗೆ ಈಗಲೇ ವೈರಲ್ ಕೂಡ ಆಗುತ್ತಿದೆ. ಅಭಿಮಾನಿಗಳು ಕೂಡ ದಿಲ್ ಖುಷ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.