ದರಿದ್ರ ಪಂಚಾಯತಿ ಮಾಡಿದ ಸುದೀಪ್, ಹನುಮಂತನನ್ನು ಬೇಕಂತಲೇ ಟಾರ್ಗೆಟ್

 | 
Yy
ಈ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ‌ಅವರು ಸ್ಪರ್ಧಿಗಳ ಮೇಲೆ ಕೆಂಡಮಂಡಲವಾಗಿದ್ದಾರೆ. ಹೌದು, ಮನೆಯ ಎಲ್ಲಾ ಸ್ಪರ್ಧಿಗಳ ವಿರುದ್ಧ ಸುದೀಪ್ ಅವರು ಗರಂ ಆಗಿದ್ದಾರೆ. ಇನ್ನು ಈ ವಾರ ಮನೆಯಿಂದ ಹೊರಬಂದ ಗೋಲ್ಡ್ ಸುರೇಶ್ ಅವರು ಮನೆಯಿಂದ ಹೊರಬರುವಾಗ ಚೈತ್ರ ಕುಂದಾಪುರ ಅವರನ್ನು Eliminate ಮಾಡಿದ್ದಾರೆ. 
ಇನ್ನು ಉಳಿದ ಸ್ಪರ್ಧಿಗಳು ಸುದೀಪ್ ಅವರ ಮಾತಿಗೆ ಕಣ್ಣೀರು ಹಾಕಿದ್ದಾರೆ. ಹೌದು, ರಜತ್ ಹಾಗೂ ಧನರಾಜ್ ನಡುವೆ ಮತ್ತೆ ಕಿರಿಕ್ ಉಂಟಾದ ಕಾರಣ ಮತ್ತೆ ಸುದೀಪ್ ಅವರು ಕಿಡಿಕಾರಿದ್ದಾರೆ. ಜೊತೆಗೆ ಹನುಮಂತನಿಗು ಚಾಟಿ ಬೀಸಿದ್ದಾರೆ. 
ಇನ್ನು ಕಿಚ್ಚ ಸುದೀಪ್ ಅವರು ಗೋಲ್ಡ್ ‌ಸುರೇಶ್ ಅವರ ಬಿಗ್ ಬಾಸ್ ಜೀವನದ ಬಗ್ಗೆ ಕೂಡ ವೇದಿಕೆ‌ ಮೇಲೆ ಮಾತಾನಾಡಿದ್ದಾರೆ‌.