ಮೋಕ್ಷಿತಾ ಪೈ ಹಣೆಬರಹ ಹೇಳಿದ ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್
Dec 11, 2024, 12:40 IST
|
ಕನ್ನಡ ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ಅವರು ಇದೀಗ ಹಳೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಸ್ಕೂಲ್ ಟೀಚರ್ ಆಗಿದ್ದ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದೆ ರೋಚಕ.
ಸುಮಾರು ವರ್ಷಗಳ ಹಿಂದೆ, ಮೋಕ್ಷಿತಾ ಪೈ ಅವರು ತನ್ನ ಮನೆಯಲ್ಲೇ ಸ್ಕೂಲ್ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೋಕ್ಷಿತಾ ಹಾಗೂ ಅವರ ಸ್ನೇಹಿತನ ತಲೆಯಲ್ಲಿ ಹಣ ಮಾಡುವ ದುರಾಸೆಗೆ ಬಿದ್ರು ಎನ್ನಲಾಗಿದೆ.
ಇನ್ನು ಮೋಕ್ಷಿತಾ ಹಾಗೂ ಸ್ನೇಹಿತ ಮನೆಗೆ ಬಂದಂತಹ ಮಕ್ಕಳನ್ನು ಕಿಡ್ನಾಪ್ ಮಾಡುವ ಸಾಹಸಕ್ಕೆ ಕೈಹಾಕಿ ನಂತರ 25 ಲಕ್ಷ ಡೀಲ್ ಮಾಡಲು ಮುಂದಾದರು. ತದನಂತರ ಈ ವಿಚಾರವಾಗಿ ಕೇಸ್ ಕೂಡ ಆಯಿತು.