ಹುಡುಗರು ನಾಚುವಂತೆ ವರ್ಕೌಟ್ ಮಾಡುತ್ತಿದ್ದಾರೆ ತಮನ್ನ, ಮುಂದಿನ ಸಿನಿಮಾಗಾಗಿ ಸಕ್ಕತ್ ತಯಾರಿ

 | 
Hg

ಚೆನೈ: ಸ್ನೇಹಿತರೆ ನಮಸ್ಕಾರ, ನಟಿ ತಮ್ಮನ್ನ ಅವರು ಇತ್ತೀಚೆಗೆ ಅಲ್ಬಮ್ ಸಾಂಗ್ ವೊಂದರಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.‌ ಅಚ್ಚುಕಟ್ಟಾದ ಮೈ ಮಾಟದಿಂದ ಇಡೀ ಭಾರತದಲ್ಲಿ ಫೇಮಸ್ ಆಗಿದ್ದಾರೆ ತಮ್ಮನ್ನ. 

ತಮ್ಮನ್ನ ರವರ ಹೊಸ ಅಲ್ಬಮ್ ಸಾಂಗ್ ಮೂಲಕ ಸಾಕಷ್ಟು ಯುವಕರು ತಮ್ಮನ್ನ ರವರ ಸೋಶಿಯಲ್ ಮೀಡಿಯಾವನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನ ಅವರದ್ದೇ ಹಾಡು. ಹೌದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನ ಅವರ ಹಾಡಿಗೆ ಹೆಚ್ಚಿನ ಬೇಡಿಕೆ ಇದೆ. 

ದಿನನಿತ್ಯ ‌ರೀಲ್ಸ್ ಮಾಡುವವರು, ಇದೀಗ ತಮ್ಮನ್ನ ಅವರ ಹಾಡಿಗೆ ರೊಚ್ಚಿಗೆದ್ದು ಕುಣಿಯುತ್ತಿದ್ದಾರೆ. ಇನ್ನು ಈ ಹಾಡಿನ ಮೂಲಕ ಫೇಮಸ್ ಆಗಿದ್ದ ತಮ್ಮನ್ನ ರವರ ಹಳೆ ಯೋಗದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹೌದು, ಸುಮಾರು ಎರಡು ವರ್ಷಗಳ ಹಿಂದಿನ ಯೋಗದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬೆಳಗ್ಗಿನ ಜಾವ ಯೋಗ ಮಾಡುವ ಹಾಟ್ ಲುಕ್ ಇದೀಗ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.