ವರ್ತೂರ್ ಸಂತುಗಾಗಿ ಸೀರೆ ಉಟ್ಟು ರೀಲ್ಸ್ ಮಾಡಿದ ತನಿಷ; ವರ್ತೂರ್ ಕ ಕ್ಕಾಬಿಕ್ಕಿ

 | 
Jii

ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್ ಶೋಗೆ ಹೋಗಿ ಬಂದಮೇಲೆ ಮತ್ತಷ್ಟು ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆ ಜೊತೆಗೆ ತಮ್ಮದೇ ವ್ಯಾಪಾರ, ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ತನಿಷಾ ಸೋಶಿಯಲ್ ಮೀಡಿಯಾದಲ್ಲಿ ಕೇಳುವ ಕೆಟ್ಟ ಕೆಟ್ಟ ಕಾಮೆಂಟ್ಸ್ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.

ಹೌದು ಇತ್ತೀಚಿಗಷ್ಟೆ ಸಖಿಯೇ ಸಖಿಯೆ ಹಾಡಿಗೆ ಹೆಜ್ಜೆದ್ದ ಇವರು ರೆಡ್ ಡ್ರೆಸ್ ಅಲ್ಲಿ ಮುದ್ದಾಗಿ ಕಾಣುತ್ತಿದ್ದರು. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸಿನಿಮಾ ತಾರೆಯರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಅವಕಾಶ ಸಿಗುತ್ತಿದೆ. ಕೆಲಲವೊಮ್ಮೆ ತಾರೆಯರು ಇಷ್ಟಪಟ್ಟು ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಲು ಇನ್‌ಸ್ಟಾಗ್ರಾಮ್‌ ಅನ್ನು ಬಳಸಿಕೊಳ್ಳುತ್ತಿದ್ದಾರೆ. 

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳ ಭರಾಟೆ ಜೋರಾಗಿದೆ. ಕಿಡಿಗೇಡಿಗಳು ತಾರೆಯರ ಬಗ್ಗೆ ಕೆಟ್ಟ ಕೆಟ್ಟ ಪೋಸ್ಟ್‌ಗಳನ್ನು ಮಾಡುವುದು, ಡೀಪ್‌ಫೇಕ್ ಫೋಟೊ, ವೀಡಿಯೋ ವೈರಲ್ ಮಾಡುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇನ್ನು ತಾರೆಯರನ್ನು ನೇರವಾಗಿ ಪ್ರಶ್ನೆ ಕೇಳುವ ಅವಕಾಶ ಇರುವುದರಿಂದ ಕೆಟ್ಟ ಕಾಮೆಂಟ್ ಮಾಡುವುದು, ಪ್ರಶ್ನೆಗಳನ್ನು ಕೇಳುವುದು ಮಾಡುತ್ತಿರುತ್ತಾರೆ.

ನಟಿ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ತಮಗೆ ರೀತಿ ಎದುರಾಗುವ ಅಸಭ್ಯ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗರಂ ಆಗಿ ಖಡಕ್ ತಿರುಗೇಟು ನೀಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ತನಿಷಾ ಮಾತನಾಡಿದ್ದಾರೆ. ಬಹಳ ಜನ ನಾನು 'ಪೆಂಟಗನ್' ಸಿನ್ಮಾ ಮೂಲಕ ಚಿತ್ರರಂಗಕ್ಕೆ ಬಂದೆ ಎಂದುಕೊಂಡಿದ್ದಾರೆ. 

ಮೊನ್ನೆ ಮೊನ್ನೆ ಬಂದ್ಲು ರೆಸ್ಟೋರೆಂಟ್ ಓಪನ್ ಮಾಡಿದ್ಲು, ಕಾರ್ ತಗೊಂಡ್ಲು, ಜ್ಯುವೆಲ್ಲರಿ ಶಾಪ್ ಓಪನ್ ಮಾಡಿದ್ಲು ಅಂತ ಏಕವಚನದಲ್ಲಿ ಮಾತನಾಡುತ್ತಾರೆ ಅದು ಕೋಪ ತರಿಸುತ್ತೆ ಎಂದಿದ್ದಾರೆ. ಆಡಿದ್ದು ಕೊಂಚ ಕಡಕ್ ಮಾತು ಎನಿಸಿದ್ರು ಕೂಡಾ ಈ  ಸುಂದರ ನಟಿಗೆ ಮನಸೋಲದವರಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.