TATA ಕಾರುಗಳ ಬೆಲೆ ಒಮ್ಮೆಲೆ ಇಳಿಕೆ; 4 ರಿಂದ 5 ಲಕ್ಷಕ್ಕೆ ಐಶಾರಾಮಿ ಕಾರು ನಿಮ್ಮ ಕೈಯಲ್ಲಿ

ಹೊಸ ಕಾರು ಖರೀದಿಸಬೇಕು ಎನ್ನುವುದು ಎಲ್ಲರ ಕನಸು. ಹಾಗಾಗಿ ಕಾರುಗಳನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಆಫರ್‌ಗಳು ಲಭ್ಯವಾಗುತ್ತಿದೆ. ಅದರಲ್ಲಿ ಟಾಟಾ ಕಾರುಗಳು ಸಹ ಹೊರತಾಗಿಲ್ಲ. ಈ ತಿಂಗಳಲ್ಲಿ ಟಾಟಾ ಕಾರುಗಳಾದ ಆಲ್ಟ್ರೋಝ್, ಟಿಯಾಗೋ ಮತ್ತು ನೆಕ್ಸಾನ್ ಕಾರು ಮಾದರಿಗಳಿಗೆ ಭಾರೀ ಆಫರ್‌ಗಳು ಲಭ್ಯವಾಗುತ್ತಿದೆ.
ಟಾಟಾ ಎಕ್ಸ್ ಪೋ ನಡೆಯುತ್ತಿದ್ದು ಟಾಟಾ ಕಂಪನಿಯ ಪ್ರಸಿದ್ದ ಕಾರು ಮಾದರಿಗಳಲ್ಲಿ ಪ್ರಮುಖವಾದುದು ಟಾಟಾ ನೆಕ್ಸಾನ್, ಟಿಯಾಗೋ ಮತ್ತು ಟಾಟಾ ಆಲ್ಟ್ರೋಝ್. ಬಿಡುಗಡೆಯಾಗಿ ಇಲ್ಲಿನವರೆಗೆ ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿರುವ ಈ ಕಾರುಗಳು, ಇದೀಗ ಏಪ್ರಿಲ್ 2024 ನಲ್ಲಿ ಭಾರೀ ಡಿಸ್ಕೌಂಟ್‌ಗಳಲ್ಲಿ ಲಭ್ಯವಾಗುತ್ತಿದೆ. ಮಾಹಿತಿಗಳ ಪ್ರಕಾರ ಈ ಮೂರು ಕಾರು ಮಾದರಿಗಳಿಗೆ ಟಾಟಾ ಸುಮಾರು 40000 ರೂಗಳವರೆಗೆ ಡಿಸ್ಕೌಂಟ್ ನೀಡಿ ಜನರ ಆಸೆಗೆ ಜೊತೆಯಾಗಲಿದೆ.
ಈ ತಿಂಗಳಲ್ಲಿ ಅತೀ ಹೆಚ್ಚು ಡಿಸ್ಕೌಟ್ ಸಿಗುತ್ತಿರುವುದು ಟಾಟಾ ಟಿಯಾಗೋ ಕಾರಿಗೆ. ಟಿಯಾಗೋ XT ಮತ್ತು XT (O) ಆವೃತ್ತಿಗಳಿಗೆ ಸುಮಾರು ರೂ 40000 ದಷ್ಟು ಡಿಸ್ಕೌಂಟ್ ಸಿಗುತ್ತಿದೆ. ಟಾಟಾ ಟಿಯಾಗೋದಲ್ಲಿ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಎಲ್‌ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿಯರ್ ವೈಪರ್, ರಿಯರ್ ಡಿಫಾಗರ್ ಅನ್ನು ಈ ಕಾರು ಒಳಗೊಂಡಿದೆ.
ಟಾಟಾ ನೆಕ್ಸಾನ್ ಆಫರ್‌ಗಳ ಬಗ್ಗೆ ನೋಡುವುದಾದರೆ, ಸುಮಾರು 15000 ರೂಗಳ ಡಿಸ್ಕೌಂಟ್ ಅನ್ನು ಟಾಟಾ ನೆಕ್ಸಾನ್ ಪಡೆದುಕೊಳ್ಳುತ್ತದೆ. ಇದರಲ್ಲಿ ಯಾವುದೇ ಕ್ಯಾಶ್ ಡಿಸ್ಕೌಂಟ್ ಲಭ್ಯವಿಲ್ಲ. ಬದಲಿಗೆ ಎಕ್ಸ್‌ಚೇಂಜ್ ಆಫರಾಗಿ ಈ ಕೊಡುಗೆ ನೆಕ್ಸಾನ್ ಕಾರಿಗೆ ಲಭ್ಯವಿದೆ ಎಂದು ತಿಳಿದು ಬಂದಿದೆ. ಉತ್ತಮ ಕಾರು ಬೇಕೆಂದರೆ ಏಪ್ರಿಲ್ ತಿಂಗಳ ಮುಗಿಯುವುದರ ಒಳಗೆ ಷೋ ರೂಂ ಬೇಟಿ ನೀಡಿ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.