ದ ರ್ಶನ್ ಜೊತೆ ನಟಿಸಿದ ನ ಟಿಯ ಆ ವಿಡಿಯೋ ಲೀ ಕ್

 | 
ಗ೭

ಬಾಲಿವುಡ್ ಅಂಗಳದಲ್ಲಿ  ಎಲ್ಲರೂ ಶಾಕ್ ಪಡುವಂತಹ ಸುದ್ದಿಯೊಂದು ಹೊರ ಬಂದಿದೆ. ಇಂದು ಟಾಪ್ ನಟಿಯರಲ್ಲಿ  ಒಬ್ಬರಾಗಿರುವ ಇವರು, ಮಾಡೆಲ್ ಲೋಕದಲ್ಲಿಯೂ ಚಿರಪರಿಚಿತರು. ಕನ್ನಡದ ಐರವಾತ ಸಿನಿಮಾದಲ್ಲಿ ಈ ನಟಿ ನಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ಊರ್ವಶಿ ರೌತೆಲಾರದ್ದು ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡುತ್ತಿದೆ. 

ಈ ವಿಡಿಯೋಗೆ ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಇದರ ಹಿಂದಿನ ಸತ್ಯವೂ ಸಹ ಬೆಳಕಿಗೆ ಬಂದಿದೆ. ಹಾಗಾದ್ರೆ ವೈರಲ್ ಆಗುತ್ತಿರುವ ವಿಡಿಯೋ ಹಿಂದಿನ ಅಸಲಿ ಕಹಾನಿ ಏನು? ಊರ್ವಶಿ ರೌತೆಲಾರ ಬಾತ್‌ರೂಮ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋದು ನಿಜ.  ಆದ್ರೆ ಇದು ಸಿನಿಮಾದ ದೃಶ್ಯವಾಗಿದೆ ಎಂಬುವುದು ದೃಢವಾಗಿದೆ. 

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಊರ್ವಶಿ ಕೊರಳಲ್ಲಿ ಮಾಂಗಲ್ಯ ಕಾಣಿಸುತ್ತದೆ. ಒಂದು ವೇಳೆ ನಿಜ ಜೀವನದ ವಿಡಿಯೋ ಆಗಿದ್ರೆ ಮದುವೆಯಾಗದೇ ಊರ್ವಶಿ ಮಾಂಗಲ್ಯ ಯಾಕೆ ಹಾಕಿಕೊಳ್ತಾರೆ ಎಂದು ನಟಿಯ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹುಡುಗರೇ ರಿಲ್ಯಾಕ್ಸ್ ಆಗಿ, ಇದು ಸಿನಿಮಾವೊಂದರ ಕ್ಲಿಪ್ ಆಗಿದೆ. ಸಿನಿಮಾದ ವಿಡಿಯೋವನ್ನು ರಿಯಲ್ ಲೈಫ್ ದೃಶ್ಯ ಎಂದು ಬಿಂಬಿಸಿ ಶೇರ್ ಮಾಡುತ್ತಿರೋರಿಗೆ  ನಾಚಿಕೆ ಆಗಬೇಕು. 

ವಿಡಿಯೋ ಅಸಲಿ ಸತ್ಯ ತಿಳಿದುಕೊಂಡು ಕಮೆಂಟ್ ಮಾಡಿ ಎಂದು ಊರ್ವಶಿ ರೌತೆಲಾ ಅಭಿಮಾನಿಗಳು ಕಿಡಿಗೇಡಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೆಲ ಬಳಕೆದಾರರು ವಿಡಿಯೋ ಲಿಂಕ್ ಶೇರ್ ಮಾಡಿ ಎಂದು ಬೇಡಿಕೊಂಡಿದ್ದಾರೆ. ಕೆಲ ಬಳಕೆದಾರರು, ಈ ನಟಿಯ ಯಾವುದಾದ್ರೂ ಸಿನಿಮಾ ಬರುತ್ತಿರಬಹುದು. ಅದಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿದು ಚಿತ್ರದ ಪ್ರಚಾರ ನಡೆಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ವೈರಲ್ ಆಗುತ್ತಿರುವ ವಿಡಿಯೋಗೆ ನೂರಾರು ಕಮೆಂಟ್‌ಗಳು ಬಂದಿವೆ. ಕೆಲ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿಯೇ ಕಿತ್ತಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.