300 ವರ್ಷ ಹಳೆಯದಾದ ವಿಗ್ರಹದಲ್ಲಿ ಕ್ಯೂಆರ್ ಕೋಡ್​​ನಂತಹ ಆಕೃತಿ, Scan ಮಾಡಿದಾಗ ಬಂ ದಿದ್ದೇನು ಗೊ.ತ್ತಾ

 | 
Hd

ಕ್ಯುಆರ್ ಕೋಡ್ ಇತ್ತಿಚಿಗೆ ಬಂದಿದ್ದು ಎಂದುಕೊಂಡರೆ ಅದು ಸುಳ್ಳು. ಪುರಾತನ ಪ್ರತಿಮೆಯೊಂದರಲ್ಲಿ ಕ್ಯೂಆರ್ ಕೋಡ್‌ನಂತಹ ಆಕೃತಿ ಪತ್ತೆಯಾಗಿದೆ. ಈ ಹಳೆಯದಾದ ವಿಗ್ರಹದ ಫೋಟೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆನ್‌ಲೈನ್ ಪೇಮೆಂಟ್​​​ಗಾಗಿ ನಾವು ಈಗ ಬಳಸುತ್ತಿರುವ ಅದೇ ಕ್ಯೂಆರ್ ಕೋಡ್ ರೀತಿ ಇರುವುದನ್ನು ಕಾಣಬಹುದು.

ಇಂದು ನಾವು ಬಳಸುವ ಕ್ಯೂಆರ್ಕೋಡ್ ತಂತ್ರಜ್ಞಾನವು 3000 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತೇ ಎಂಬ ಸಾಕಷ್ಟು ಗೊಂದಲಗಳು ಇದೀಗಾ ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ. ಯಾಕೆಂದರೆ ಸುಮಾರು 3000 ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದರ ತಲೆಯ ಭಾಗದಲ್ಲಿ ಕ್ಯೂಆರ್ ಕೋಡ್​​ನಂತಹ ಆಕೃತಿ ಪತ್ತೆಯಾಗಿದೆ. ಈ ವಿಗ್ರಹದ ಫೋಟೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಈ ವಿಗ್ರಹವು ಅಮೆರಿಕದ ಪ್ರಾಚೀನ ನಾಗರೀಕತೆಯಗಿಂತಲೂ ಹಿಂದಿನದ್ದು ಎಂದು ಪರಿಗಣಿಸಲಾಗಿದೆ. ಈ ಪುರಾತನ ಪ್ರತಿಮೆಯು ಸಾಮಾನ್ಯ ಪ್ರತಿಮೆಗಳಿಗಿಂತ ವಿಭಿನ್ನ ಮತ್ತು ವಿಚಿತ್ರವಾಗಿದೆ. ಯಾಕೆಂದರೆ ಪ್ರತಿಮೆಯ ತಲೆಯ ಬದಲಿಗೆ ನಾವೀಗ ಆನ್‌ಲೈನ್ ಪೇಮೆಂಟ್​​​ಗಾಗಿ ಬಳಸುತ್ತಿರುವ ಕ್ಯೂಆರ್ ಕೋಡ್ ರೀತಿಯಲ್ಲಿ ಕೆತ್ತಲಾಗಿದೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯು ಕೆಲವು ಪ್ರಮುಖ ಕಾರ್ಯಗಳಿಗೆ ಇಂತಹ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಜನರು ಹೇಳುತ್ತಿದ್ದಾರೆ.

ಅಷ್ಟಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನಿಜವೋ? ಸುಳ್ಳೋ ಎಂದು ಇನ್ನೂ ತಿಳಿದಿಲ್ಲ. ಆದರೆ ಈ ವಿಚಿತ್ರ ವಿಗ್ರಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ಇತ್ತೀಚೆಗಷ್ಟೇ ಮಿಸ್ಟೀರಿಯಸ್ ವರ್ಲ್ಡ್ ಎಂಬ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದು, 31ಸಾವಿರಕ್ಕೂ ಹೆಚ್ಚು ಲೈಕುಗಳನ್ನು ಪಡೆದುಕೊಂಡಿದೆ. ಸಾವಿರಾರು ಫೇಸ್​ಬುಕ್​​​​ ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್​​​​ ಸೆಕ್ಷನ್​​ನಲ್ಲಿ ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.