ಮನೆಯಲ್ಲಿ ಎಲ್ಲರು ಮಲಗಿದ್ದಾಗ ಪ್ರತಾಪ್ ಮತ್ತು ಕಾರ್ತಿಕ್ ಮಾಡಿದ ಕೆಟ್ಟ ಕೆಲಸಕ್ಕೆ ಪ್ರೇಕ್ಷಕರು ಕಿ.ಡಿ
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಬಿಗ್ಬಾಸ್ ಶುರುವಾಗಿ ಒಂದೂವರೆ ತಿಂಗಳಾದ ಮೇಲೆ ಈ ಟಾಸ್ಕ್ನಿಂದಾಗಿ ಪರಸ್ಪರ ಸ್ಪರ್ಧಿಗಳು ಕೈಕೈ ಮಿಲಾಯಿಸುವ ಸ್ಥಿತಿಗೆ ಬಂದಿದೆ. ಎರಡು ತಂಡಗಳಾಗಿರುವ ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಸಂಗೀತಾ ಬೇರೆ ಟೀಮ್ ಸೇರಿದ ಮೇಲೆ ಕಾರ್ತಿಕ್ ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗುತ್ತಿದ್ದಾರೆ. ವಿನಯ್ ಜೊತೆ ಕೂಡ ಕೂಗಾಡಿದ್ರು. ಸಿಟ್ಟಿನಲ್ಲಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ.ಬಾರೋ ಬಾ ಎಂದು ವಿನಯ್ ಅವರನ್ನು ರೋಷದಿಂದ ಕರೆದಿದ್ದಾರೆ. ಇಬ್ಬರ ನಡುವೆ ಟಾಸ್ಕ್ ಗೇಮ್ ಜೋರಾಗಿದೆ. ಡರ್ಟಿ ಗೇಮ್ ಏನು ಅಂತ ನಾನು ತೋರಿಸುವೆ ಎಂದು ಕಾರ್ತಿಕ್ಗೆ ವಿನಯ್ ಹೇಳಿದ್ರು.
ಇದೀಗ ಬಿಗ್ ಬಾಸ್ ಬಾಲಿನ ಟಾಸ್ಕ್ ನೀಡಿದೆ. ಈ ಆಟ ಆಡುವ ಸಮಯದಲ್ಲಿ, ಪ್ರತಾಪ್, ಕಾರ್ತಿಕ್ ಮತ್ತು ಮಹೇಶ್ ನಡುವೆ ಮಾತಿಕ ಚಕಮಕಿ ನಡೆದಿದೆ. ಕಾರ್ತಿಕ್ ಮತ್ತು ಮಹೇಶ್ ಅವರು ಪ್ರತಾಪ್ ಮೇಲೆ ಕಿರುಚಾಡಿದ್ದಾರೆ. ಸಂಗೀತಾ ಬೇರೆ ಟೀಮ್ ಸೇರಿದ ಮೇಲೆ ಕಾರ್ತಿಕ್ ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗುತ್ತಿದ್ದಾರೆ. ಬಾರೋ ಬಾ ಎಂದು ವಿನಯ್ ಕಾರ್ತಿಕ್ ಕರೆದಿದ್ದಾರೆ.
ಬಾಲಿನ ಟಾಸ್ಕ್ ಆಡುವ ಸಮಯದಲ್ಲಿ ಕೋಲಿನ ಸಹಾಯದಿಂದ ಚೆಂಡನ್ನು ಕಾರ್ತಿಕ್ ಹಾಗೂ ತನಿಷಾ ಅಲ್ಲಿರುವ ಡಬ್ಬಕ್ಕೆ ಹಾಕುವ ಪ್ರಯತ್ನ ಮಾಡುತ್ತಿದ್ದ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಗಲಾಟೆ ಶುರುವಾಗಿದೆ. ಇತ್ತ ಸಂಪತ್ತಿಗೆ ಸವಾಲ್ ತಂಡ ಬಾಲನ್ನು ಬಾಕ್ಸ್ಗೆ ಹಾಕಿದ್ದಾರೆ. ಈ ಸಮಯದಲ್ಲಿ ಕಾರ್ತಿಕ್-ತನಿಷಾ ಹಾಕಿದ ಚೆಂಡು ಫೌಲ್ ಆಗಿದ್ದು ಮತ್ತೆ ಆಟ ಆರಂಭಿಸಿ ಎಂದ ಡ್ರೋನ್ ಪ್ರತಾಪ್ ಹೇಳಿದ್ದಾರೆ. ಡ್ರೋನ್ ಮಾತು ಕೇಳಿ ಕಾರ್ತಿಕ್ ರೇಗಿ ಹೋದರು.
ನಾವು ಲೈನ್ ಕ್ರಾಸ್ ಮಾಡಿದ್ದೇವೆ ಎಂದು ಕೂಗಾಡಿದರು. ಉಸ್ತುವಾರಿ ವಹಿಸಿಕೊಂಡಿದ್ದ ಪ್ರತಾಪ್ ನನ್ನು ಆಯ್ತು ಹೋಗೋಲೇ ಎಂದಿದ್ದಾರೆ. ಆಗ ಪ್ರತಾಪ್ ಹೋಗಲೇ ಅಂತೆಲ್ಲಾ ಮಾತನಾಡಬೇಡಿ ಎಂದರು. ವಿನಯ್ ಹೋಗಲೇ ನಿನ್ನದು ಅತಿಯಾಯ್ತು ಪ್ರತಾಪ್ ಎಂದರು. ಸದ್ಯ ಇದರ ಪ್ರೊಮೋ ರಿಲೀಸ್ ಆಗಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.