ಹುಡುಗರ ಸಾಮರ್ಥ್ಯ ಬೆಣ್ಣೆತರ, ಸ್ಪಲ್ಪ ಬಿಸಿಯಾದರೆ ಸಾಕು ಕರಗಿ ನೀರಾಗಿ ಬಿಡುತ್ತೆ; ರೆಜಿನಾ ಕಸ್ಸಂದ್ರ

 | 
Hj
 ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಹೊಸದೇನಲ್ಲ. ಕೆಲವರು ತಾವು ಧರಿಸಿರುವ ಬಟ್ಟೆಯ ವಿಚಾರವಾಗಿ ಟ್ರೋಲ್ ಆದರೆ, ಹಲವರು ತಾವಾಡುವ ಮಾತುಗಳಿಂದ ಟ್ರೋಲ್ ಆಗುತ್ತಾರೆ. ಕನ್ನಡದಲ್ಲೂ ಮಿಂಚಿರುವ ನಟಿ ರೆಜಿನಾ ಕಸ್ಸಂದ್ರ ಇದೀಗ ಡಬಲ್ ಮೀನಿಂಗ್ ಜೋಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗಿದ್ದಾರೆ.
ತಮಿಳು ಸಿನಿಮಾ 'ಕಂದ ನಾಲ್ ಮುದಾಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರೆಜಿನಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನೆಂಜಂ ಮರಪ್ಪಾಥಿಲ್ಲೈ', 'ಪಾರ್ಟಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ. 'ಚಕ್ರ' ಸಿನಿಮಾ ರಿಲೀಸ್‌ಗೆ ರೆಡಿಯಿದೆ. ತೆಲುಗು ಚಿತ್ರರಂಗದಲ್ಲೂ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. 'ಆ ದಿನಗಳು' ಚೇತನ್‌ ಹೀರೋ ಅಭಿನಯದ 'ಸೂರ್ಯಕಾಂತಿ' ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದರು.
ಇನ್ನು ಇತ್ತೀಚೆಗಷ್ಟೇ ರೆಜಿನಾ ಕಸ್ಸಂದ್ರ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ರೆಜಿನಾ ಕಸ್ಸಂದ್ರ ಡಬಲ್ ಮೀನಿಂಗ್ ಜೋಕ್ ಮಾಡಿದ್ದಾರೆ.ಪುರುಷರ ಲೈಂಗಿಕ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿದ ರೆಜಿನಾ ಕಸ್ಸಂದ್ರ, ನನಗೆ ಬಾಯ್ಸ್ ಬಗ್ಗೆ ಜೋಕ್ ಗೊತ್ತಿದೆ .ಅಂತ ಹೇಳಿ ಮಾತನಾಡಲು ಹಿಂದು ಮುಂದು ನೋಡಿದರು. ಕೆಲವು ಸೆಕೆಂಡ್‌ಗಳ ಕಾಲ ಯೋಚಿಸಿದ ಬಳಿಕ ರೆಜಿನಾ ಕಸ್ಸಂದ್ರ, ಪುರುಷರು ಮ್ಯಾಗಿ ತರಹ.. ಎರಡೂ ನಿಮಿಷಗಳಲ್ಲಿ ಆಗೋಗ್ತಾರೆ ಎಂದುಬಿಟ್ಟರು.
 ರೆಜಿನಾ ಕಸ್ಸಂದ್ರ ಅವರ ಈ ಜೋಕ್ ಕೇಳಿ ಪಕ್ಕದಲ್ಲೇ ಕುಳಿತಿದ್ದ ನಿವೇದಿತಾ ಥಾಮಸ್ ಬಿದ್ದು ಬಿದ್ದು ನಕ್ಕರು. ಇದೇ ಡಬಲ್ ಮೀನಿಂಗ್ ಜೋಕ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ರೆಜಿನಾ ಕಸ್ಸಂದ್ರ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಅಸಲಿಗೆ ಕೆಲ ಕಾಲ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು, ವೆಬ್ ಸರಣಿಗಳತ್ತ ತುಸು ಹೆಚ್ಚು ಗಮನ ವಹಿಸುತ್ತಿದ್ದ ರೆಜಿನಾ ಕ್ಯಾಸಂದ್ರ, ಸದ್ಯಕ್ಕೆ ಉತ್ಸವಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಇಂದು ಈ ಚಿತ್ರ ಬಿಡುಗಡೆಯೂ ಆಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನೂ ಮಾಡುತ್ತಿರುವ ರೆಜಿನಾ ಹಲವಾರು ಸಂದರ್ಶನಗಳನ್ನು ನೀಡುತ್ತಿದ್ದಾರೆ. 
ಹೀಗೆ ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ರೆಜಿನಾ ಕ್ಯಾಸಂದ್ರ, ನನಗೆ ಈ ಡೇಟಿಂಗ್ ಎಲ್ಲ ತುಂಬಾನೇ ಮಾಮೂಲಿ ಅಂದಿದ್ದಾರೆ. ಇಲ್ಲಿಯವರೆಗೆ ಹಲವಾರು ಜನರ ಜೊತೆ ನಾನು ಸುತ್ತಾಡಿದ್ದೇನೆ ಎಂದು ಹೇಳಿದ್ದಾರೆ.ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.