ಮೊದಲ ರಾತ್ರಿ ಅವಸರದಲ್ಲಿದ್ದ ಗಂಡನಿಗೆ ಶಾ ಕ್ ಕೊಟ್ಟ ವಧು

 | 
Ggg
 ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅನೇಕ ಬಾರಿ ಜನರು ಅದನ್ನು ವೈರಲ್ ಮಾಡುತ್ತಾರೆ ಮತ್ತು ಕೆಲವೊಮ್ಮೆ ಜನರು ಸ್ವತಃ ವಿಡಿಯೊವನ್ನು ಹಂಚಿಕೊಳ್ಳುತ್ತಾರೆ. ಆದರೆ ತಮ್ಮ ಖಾಸಗಿ ಸಮಯವನ್ನು, ವೈಯುಕ್ತಿಕ ಜೀವನದಲ್ಲಿ ಗೌಪ್ಯತೆ ಕಾಪಾಡಬೇಕಾದ ವಿಚಾರಗಳನ್ನು ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಆಗ್ತಿದ್ದಾರೆ. 
ಅಂತಹದ್ದೇ ಒಂದು ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ನವ ದಂಪತಿಗಳು ತಮ್ಮ ಹನಿಮೂನ್ ಆಚರಿಸಲು ಮನಾಲಿಗೆ ಭೇಟಿ ನೀಡಿದ್ದು, ಹೆಚ್ಚು ಹೆಚ್ಚು ಲೈಕ್, ಫಾಲೋವರ್ಸ್ ಹಾಗೂ ಫೇಮಸ್ ಆಗಲು ಸಾಮಾಜಿಕ ಜಾಲತಾಣಗಳಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಹಾಗಾಗಿ ತಮ್ಮ ಹನಿಮೂನ್ ವಿಡಿಯೋ ಹಂಚಿಕೊಂಡಿದ್ದಾರೆ.
ನವದಂಪತಿ ಹಂಚಿಕೊಂಡಿರುವ ಹನಿಮೂನ್ ವಿಡಿಯೋ ಸಖತ್ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಎಂಜಾಯ್ ಮಾಡ್ತಿದ್ದಾರೆ. ಮತ್ತೆ ಕೆಲವರು ಯುವ ಜನತೆಯ ನಡೆಯ ವಿರುದ್ಧ ಬೇಸರ ಹೊರ ಹಾಕುತ್ತಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಇನ್ನು ಏನೆಲ್ಲಾ ನೋಡಬೇಕೋ ಎಂದು ಉದ್ಗಾರ ತೆಗೆಯುತ್ತಿದ್ದಾರೆ.ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ-ಹೆಂಡತಿ ಕುಳಿತಿರುವುದು ಕಂಡು ಬಂದಿದೆ. ಅಲ್ಲದೆ, ಕೋಣೆಯಲ್ಲಿ ಇರಿಸಲಾದ ಹಣ್ಣುಗಳು ಸಹ ಗೋಚರಿಸುತ್ತವೆ.
 ಮೇಜಿನ ಮೇಲೆ ಕೇಕ್ ಇಟ್ಟುಕೊಂಡು ದುಬಾರಿ ಶಾಂಪೇನ್ ಕೂಡ ಇಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೂವುಗಳಿಂದ ಅಲಂಕರಿಸಲ್ಪಟ್ಟ ಹಾಸಿಗೆಯನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಇದೆಲ್ಲವನ್ನು ಸೆರೆಹಿಡಿದ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಲವರು ಈ ವಿಡಿಯೋವನ್ನ ಲೈಕ್ ಮಾಡಿದ್ದಾರೆ.ವೈಯಕ್ತಿಕ ಕ್ಷಣಗಳನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುವುದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಎಷ್ಟು ಸರಿ ಅಂತಲೂ ಹಲವರು ಪ್ರಶ್ನಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.