ರೀಲ್ಸ್ ಗಾಗಿ ಗ್ಯಾಸ್ ಮೇಲೆ ಹತ್ತಿದ ಮುದ್ದಾದ ಚೆಲುವೆ; ತಕ್ಷಣ ಗ್ಯಾ ಸ್ ಲೀ ಕ್

 | 
Ju

ರಿಯಲ್ ದುನಿಯಾ ಅಲ್ಲಿ ಎಲ್ಲಾರೂ ರೀಲ್ಸ್ ಸ್ಟಾರುಗಳೇ ಆಗಿದ್ದಾರೆ.ಈಗಂತೂ ಬಿಡಿ ರೀಲ್ಸ್ ಹುಚ್ಚು ವಿಪರೀತದ ಹಂತ ತಲುಪಿಬಿಟ್ಟಿದೆ. ಆದರೂ ಇನ್ನೂ ಏನೇನು ನೋಡಬೇಕಿದೆಯೋ ಈ ರೀಲ್ಸ್​ ಯುಗದಲ್ಲಿ! ಹತ್ತು ಮಂದಿಗೆ ತಮ್ಮಲ್ಲಿನ ಅನೂಚವಾದ ಪ್ರತಿಭೆ, ತಮ್ಮ ಅಭೀಷ್ಟೆ, ಆಸಕ್ತಿ ಗೊತ್ತಾಗುವಂತೆ ರೀಲು, ವಿಡಿಯೋಗಳನ್ನು ಮಂದಿ ಮುಗಿಬಿದ್ದು ಮಾಡುತ್ತಿದ್ದಾರೆ.

 ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಶೇರ್ ಮಾಡುವುದು ಮತ್ತು ತಮ್ಮ ಕಲೆಯನ್ನು ಪ್ರದರ್ಶಿಸುವುದು  ಪ್ರಸ್ತುತ ಟ್ರೆಂಡ್ ಆಗಿದೆ .ಆದರೆ ಕೆಲವರು ವಿಚಿತ್ರವಾದ ಸಂಗತಿಗಳೂ ನಡೆಯುತ್ತಿವೆ.ರೀಲ್‌ಗಳನ್ನು ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ಈ ರೀಲ್‌ಗಳನ್ನು ಮಾಡುವಾಗ ಅವರು ಏನೋ ಒಂದು ನಿರ್ದಿಷ್ಟ ಕೆಲಸ ಮಾಡಲು ಬಯಸುತ್ತಾರೆ. ಆದರೆ ಇನ್ನೇನೋ ಆಗುತ್ತದೆ. 

ಜನ ಅಂತಹ ವೀಡಿಯೋಗಳನ್ನು ನೋಡುವುದು.. ಇದೆಲ್ಲ ಮೋಜಿಗಾಗಿ ಮಾಡಿದ್ದಾರೋ, ಅಥವಾ ಸೀರಿಯಸ್​ ಆಗಿ ಮಾಡ್ತಾರೋ ಆ ದೇವರೇ ಬಲ್ಲ. ಏನೇ ಆಗಲಿ ಕೊನೆಗೆ, ಏನೂ ಯಡವಟ್ಟು ಆಗದೆ, ಯಾವುದೋ ಅಹಿತಕರ ಘಟನೆ ನಡೆಯದಿದ್ದರೆ ಪರವಾಗಿಲ್ಲ. ಆದರೆ ಕೆಲವೊಮ್ಮೆ ತಮಾಷೆಯ ದುರ್ಘಟನೆಗಳು/ ದುರಂತಗಳು ನಡೆದುಬಿಡುತ್ತವೆ. 

ಆ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೂ ಸದ್ದು ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಗ್ಯಾಸ್ ಸಿಲಿಂಡರ್  ಮೇಲೆ ಡ್ಯಾನ್ಸ್ ಮಾಡಿದ್ದಾಳೆ. ಕೊನೆಯಲ್ಲಿ ಬಿದ್ದು ನೋವಿನ ಮುಖಮಾಡಿದ್ದಾಳೆ ಸುಂದರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

News Hub