ಧರ್ಮಸ್ಥಳ ಕ್ಷೇತ್ರದ ಶಿವಲಿಂಗದಲ್ಲಿದೆ ಸಾಕ್ಷಾತ್ ಶಿವನ ಕಣ್ಣುಗಳು

 | 
ುಹ೮

ಪ್ರೀಯ ಬಂಧುಗಳೆ ಭಾರತದ ಪ್ರತಿಯೊಬ್ಬ ಮನುಷ್ಯನ ಮನದಲ್ಲಿ ಮೂಡಿ ಬರುವ ಮುಖ್ಯ ವಿಚಾರವೆಂದರೆ ಜೀವನದಲ್ಲಿ ಒಂದು ಬಾರಿಯಾದರೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ಕಾಣಬೇಕು ಆತನ ಬಳಿ ತನ್ನ ಆಸೆ ಆಕಾಂಕ್ಷೆಗಳನ್ನು ಹೇಳಬೇಕೆಂದು.

ಮಿತ್ರರೆ ಪ್ರತಿ ಮನುಷ್ಯನ ಮನದಲ್ಲೂ ಧರ್ಮಸ್ಥಳದ ಬಗ್ಗೆ ಈ ಚಿಂತೆ ಕಾಣಲು ಒಂದು ವಿಚಾರವಿದೆ. ಈ ಭೂಮಿಯನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಆ ಮಹಾದೇವ, ತನ್ನ ಭಕ್ತರಿಗೆ ಕಷ್ಟ ಬಂದಾಗ ತನ್ನ ಬಳಿ ಬಂದವರಿಗೆ ಯಾವುದೇ ಮೋಸವಾಗಬಾರದು ಎಂದು ಈ ಭೂಮಿ ಮೇಲೆ ಲಿಂಗದ ರೂಪದಲ್ಲಿ ನೆಲೆಸಿದ್ದಾನೆ.

ಪ್ರತಿ ಮನುಷ್ಯನು ತನ್ನ ಕರ್ಮದ ಅನುಸಾರವಾಗಿ ಜೀವನ ನಡೆಸುತ್ತಿದ್ದಾನೆ. ಆದರೆ ಈ ಕರ್ಮದ ಫಲವನ್ನು ಮಾನವನಿಗೆ ಸಹಿಸಿಕೊಳ್ಳಲಾಗದ ಸಮಯದಲ್ಲಿ ಆ ಮಹಾದೇವನ ಬಳಿ ಬಂದು ತನ್ನ ಜೀವನದ ಕಷ್ಟಗಳನ್ನು ಹೇಳುತ್ತಾರೆ. ಭಕ್ತರು ತಮ್ಮ ಹರಕೆಯ ಮೂಲಕ ಮಹಾದೇವನಿಗೆ ಮನಹೊಲಿಸಿ ಆತನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. 

ತನ್ನ ಭಕ್ತರ ಹರಕೆಗೆ ಮೆಚ್ಚಿದ ಆ ಮಹಾದೇವ ಶಿವಲಿಂಗದ ಮೂಲಕ ತನ್ನ ಭಕ್ತರ ಕಷ್ಟವನ್ನು ಎದುರಿಸುತ್ತಾನೆ, ಮಿತ್ರರೆ ನಿಮ್ಮ ಮನದಲ್ಲಿ ಒಂದು ಪ್ರಶ್ನೆ ಮೂಡಬಹುದು ಈ ಶಿವಲಿಂಗದಿಂದ ಭಕ್ತರ ಕಷ್ಟ ಹೇಗೆ ಕಡಿಮೆಯಾಗುತ್ತೆ, ಈ ಶಿವಲಿಂಗದಲ್ಲಿ ಅಂತಹ ಅಗಾಧ ಶಕ್ತಿ ಹೇಗೆ ಸಾಧ್ಯ ಎಂಬುವುದು, ಸ್ನೇಹಿತರೆ ಜಗತ್ತನ್ನೆ ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟಿರುವ ಆ ಮಹಾ ದೇವನನ್ನು ಲಿಂಗದ ಮೂಲಕ ದೇವಸ್ಥಾನದಲ್ಲಿ ದಿನಲೂ ಪೂಜೆ ಪುರಸ್ಕಾರ ಮಾಡುವಾಗ ಆತ‌ನ ಶಕ್ತಿ ಆ ಶಿವಲಿಂಗದಲ್ಲಿ ಖಂಡಿತವಾಗಿಯೂ ಇವೆ.

ಓಂ ನಮಃ ಶಿವಾಯ ಎಂಬ ಪಠಣ ದಿನಲೂ 108 ಬಾರಿ ಪಠಣ ಮಾಡುವಾಗ ಆ ಮಹಾದೇವನ ಶಕ್ತಿ ಎಂತಹದ್ದು ಎಂಬುವುದು ಪಠಿಸಿದ ವ್ಯಕ್ತಿಗೆ ಅರಿವಾಗುತ್ತದೆ. ಮಿತ್ರರೆ ಇದೆ ಅಲ್ಲವೇ ಶಿವಲಿಂಗದಲ್ಲಿ ಕಂಡುಬರುವ ಶಿವನ ಕಣ್ಣುಗಳು, ಲಿಂಗದಲ್ಲಿ ಸಾಕ್ಷಾತ್ ಶಿವನ ಕಣ್ಣುಗಳು ಇವೆ ಎಂದಾಗ ನಂಬಲು ಸಾಧ್ಯವಿಲ್ಲವೆಂಬುವುದು ಸುಳ್ಳಲ್ಲವೇ, ಈ ವಿಚಾರ ತಿಳಿದ ಮೇಲೆ ಧರ್ಮಸ್ಥಳ ದೇವಾಲಯದ ಶಿವನ ಶಿವಲಿಂಗದಲ್ಲಿ ಕಾಣದ ಶಿವನ ಕಣ್ಣುಗಳು ಪ್ರತಿ ಭಕ್ತರನ್ನು ಕಾಪಾಡುತ್ತಲೇ ಇವೆ ಮಿತ್ರರೆ. ಪ್ರೀತಿಯ ಮಿತ್ರರೆ ಈ ಮಾಹಿತಿ ಇಷ್ಟವಾದ್ರೆ ದಯವಿಟ್ಟು ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ಹಾಗೂ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು...