ಪ್ರತಾಪ್ ಬಳಿ ಬಂದು 'ನಾನು ವಿಜ್ಞಾನಿಯಾಗಬೇಕು' ಎಂದ ಬಾಲಕಿ, ಡ್ರೋನ್ ಕೊಟ್ಟ ಉತ್ತರ ಏ.ನು ಗೊ ತ್ತಾ

 | 
H

ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟು ಮೈ ಮೇಲಿದ್ದ ಕಳಂಕವನ್ನೆಲ್ಲಾ ಕಳೆದುಕೊಂಡ ಡ್ರೋನ್ ಪ್ರತಾಪ್​, ಅಭಿಮಾನಿಗಳ ಅಪಾರ ಬೆಂಬಲದಿಂದಲೇ ಬಿಗ್ ಬಾಸ್​ ಕನ್ನಡ ಸೀಸನ್ 10ರ ರನ್ನರ್ ಅಪ್​ ಆಗಿ ಹೊರಬಂದ್ರು. ಇದೀಗ ಡ್ರೋನ್​ ಪ್ರತಾಪ್ ಹೋದಲೆಲ್ಲಾ ಸುದ್ದಿ ಆಗ್ತಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಹೋದಲೆಲ್ಲಾ ಅಭಿಮಾನಿಗಳು ಮುಗಿಬೀಳ್ತಿದ್ದಾರೆ. 

ಕೆಲ ವರ್ಷಗಳ ಹಿಂದೆ ವಂಚಕ, ಸುಳ್ಳುಗಾರ ಎಂಬ ಅಣೆ ಪಟ್ಟಿ ಹೊತ್ತು ಕಣ್ಮರೆಯಾಗಿದ್ದ ಡ್ರೋನ್ ಪ್ರತಾಪ್, ಬಿಗ್​ ಬಾಸ್​​ ಮನೆಯ ಅಮಾಯಕ ಎಂದೇ ಫೇಮಸ್ ಆಗಿದ್ರು. ಡ್ರೋನ್ ಪ್ರತಾಪ್​ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಹೋಗುವ ವೇಳೆ 2 ವಾರ ಮಾತ್ರ ಇರ್ತೇನೆ. ಆಮೇಲೆ ನನ್ನನ್ನು ಕಳಿಸಿಬಿಡಿ ಎಂದು ಮೊದಲೇ ಕೇಳಿಕೊಂಡಿದ್ದರಂತೆ. ಆದ್ರೆ ಶೋ ಕೊನೆಯವರೆಗೂ ಬಿಗ್ ಬಾಸ್ ಜರ್ನಿಯಲ್ಲಿ ಪ್ರತಾಪ್ ಉಳಿದುಕೊಂಡ ಬಗ್ಗೆ ಅವರೇ ಅಚ್ಚರಿ ವ್ಯಕ್ತಪಡಿಸಿದ್ರು.

ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಬಂದ ಬಳಿ ಡ್ರೋನ್​ ಪ್ರತಾಪ್​ ಇಮೇಜ್ ಬದಲಾಯ್ತು. ಸೋಶಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅಭಿಮಾನಿಗಳ ಸಂಖ್ಯೆ ಹೆಚ್ಚಿತು ಇದರಿಂದಲೇ ಡ್ರೋನ್​ ರನ್ನರ್ ಅಪ್​ ಆಗಿ ಹೊರಹೊಮ್ಮಿದ್ರು. ಲಕ್ಷಾಂತರ ಮಂದಿ ಅಭಿಮಾನಿಗಳು ಅವರನ್ನು ಬೆಂಬಲಿಸಿದ್ದಾರೆ. 

ಇತ್ತೀಚಿಗೆ ಒಬ್ಬ ಪುಟ್ಟ ಹುಡುಗಿ ಕೂಡ ನಾನು ನಿಮ್ಮಂತೆ ಆಗಬೇಕು. ಒಳ್ಳೆಯ ಹೆಸರು ಮಾಡಬೇಕು ಎಂದು ಪ್ರತಾಪ ಅವರ ಬಳಿ ನುಡಿದಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.