ಕಾರ್ತಿಕ್ ತಂಗಿ ಮನೆಯ ಪರಿಸ್ಥಿತಿ ನೋಡಿ ಮೂರ್ಖರಾದ ಕನ್ನಡಿಗರು, ಕಾರ್ತಿಕ್ ಅಸಲಿಯತ್ತು ನೋಡಿ ಬೆ.ಚ್ಚಿಬಿದ್ದ ಜನ

 | 
ಗಗಕ

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಬಿಬಿಕೆ 10 ವಿನ್ನರ್‌ ಟ್ರೋಫಿಗೆ ಕಾರ್ತಿಕ್ ಮಹೇಶ್ ಮುತ್ತಿಟ್ಟಿದ್ದಾರೆ. ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಡ್ರೋನ್ ಪ್ರತಾಪ್, ಮೂರನೇ ಸ್ಥಾನ ಸಂಗೀತಾ ಶೃಂಗೇರಿ, ನಾಲ್ಕನೇ ಸ್ಥಾನ ವಿನಯ್ ಗೌಡ ಅವರಿಗೆ ಲಭಿಸಿದೆ.

ಬಿಗ್ ಬಾಸ್’ ಮನೆಯೊಳಗೆ ಕಾರ್ತಿಕ್‌ ಇದ್ದಾಗ ಕೆಲ ನೆಗೆಟಿವ್ ನರೇಟಿವ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಬಿಗ್ ಬಾಸ್‌ ವಿನ್ನರ್ ಆದ್ಮೇಲೂ ಕಾರ್ತಿಕ್‌ ಬಗ್ಗೆ ಕೆಲವು ನೆಗೆಟಿವ್ ಕಾಮೆಂಟ್ಸ್ ಲಭ್ಯವಾಗುತ್ತಿವೆ. ಕಾರ್ತಿಕ್ ಬಿಗ್ ಬಾಸ್ ಕನ್ನಡ 10’ ವಿನ್ನರ್ ಆಗೋದಕ್ಕೆ ಕಾರಣ ತಂಗಿಯ ವಿಡಿಯೋ ಕಾಲ್, ಕಾರ್ತಿಕ್ ತಂಗಿಯ ಪರಿಸ್ಥಿತಿ ಕಂಡು ಜನ ವೋಟ್ ಹಾಕಿದ್ದಾರೆ. ಎಂಬ ಕಾಮೆಂಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ.

ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದ್ಮೇಲೆ ವಿನ್ನರ್‌ ಕಾರ್ತಿಕ್ ಸಂದರ್ಶನಗಳನ್ನ ನೀಡುತ್ತಿದ್ದಾರೆ. ಕೆಲವು ಸಂದರ್ಶನಗಳು ಕಾರ್ತಿಕ್ ಅವರ ಮನೆಯಲ್ಲೇ ನಡೆದಿದೆ. ಸಂದರ್ಶನದ ವಿಡಿಯೋಗಳನ್ನ ಕಂಡು, ಕಾರ್ತಿಕ್ ಬಡವರ ಮಗ ಅಲ್ಲ, ಕಾರ್ತಿಕ್ ಮನೆ ರಿಚ್ ಆಗಿ ಕಾಣ್ತಿದೆ, ಕಾರ್ತಿಕ್ ತಂಗಿ ವಿಡಿಯೋ ಕಾಲ್ ಮಾಡಿದ ಮನೆ ಯಾರದ್ದು?, ಕಾರ್ತಿಕ್ ತಂಗಿಯ ವಿಡಿಯೋ ಕಾಲ್ ನೋಡಿ ಜನ ಯಾಮಾರಿದ್ದಾರೆ ಅಂತೆಲ್ಲಾ ನೆಗೆಟಿವ್ ಕಾಮೆಂಟ್ಸ್ ಬರುತ್ತಿವೆ. ಹಾಗಾದ್ರೆ, ಅಸಲಿಯತ್ತು ಏನೆಂದರೆ ಅದು ಕಾರ್ತೀಕ್ ಅವರ ಅಜ್ಜಿ ಮನೆ.

ಕಾರ್ತಿಕ್ ತಂಗಿ ತೇಜಸ್ವಿನಿ ವಿಡಿಯೋ ಕಾಲ್ ಮಾಡಿದ್ದು ಅವರ ಅಜ್ಜಿ ಮನೆಯಿಂದ. ಹಾಗಂತ ಕಾರ್ತಿಕ್ ಅವರ ತಾಯಿ ಮೀನಾಕ್ಷಿ ಸ್ಪಷ್ಟ ಪಡಿಸಿದ್ದಾರೆ. ‘ಬಿಗ್ ಬಾಸ್‌’ ಮನೆಗೆ ಕಾರ್ತಿಕ್ ಹೋದ್ಮೇಲೆ, ಗರ್ಭಿಣಿ ತಂಗಿ ತೇಜಸ್ವಿನಿ ಹಾಗೂ ತಾಯಿ ಮೀನಾಕ್ಷಿ.. ಇಬ್ಬರೇ ಬೆಂಗಳೂರಿನ ಮನೆಯಲ್ಲಿದ್ದರು. ಹೆರಿಗೆ ಆದ್ಮೇಲೆ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡಲು ಮೀನಾಕ್ಷಿ ಅವರಿಗೆ ಸಪೋರ್ಟ್ ಬೇಕಿತ್ತು. 

ಹೀಗಾಗಿ, ಮಗಳು ತೇಜಸ್ವಿನಿ ಹಾಗೂ ಮೊಮ್ಮಗುವನ್ನು ಮೀನಾಕ್ಷಿ ಅವರು ಊರಲ್ಲಿರುವ ತಮ್ಮ ತಾಯಿಯ ಮನೆಗೆ ಕರೆದುಕೊಂಡು ಹೋದರು. ಈಗಲೂ ಮೀನಾಕ್ಷಿ ಅವರ ತಾಯಿ ಮನೆಯಲ್ಲೇ ತೇಜಸ್ವಿನಿ ಮತ್ತು ಪುಟಾಣಿ ಮಗು ಇದ್ದಾರೆ. ಅಜ್ಜಿ ಮನೆಯಲ್ಲಿದ್ದ ಕಾರಣ, ಅಲ್ಲಿಂದಲೇ ತೇಜಸ್ವಿನಿ ವಿಡಿಯೋ ಕಾಲ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.