ಕಿಪಿ ಕೀರ್ತಿ ಹಾಗೂ ದಚ್ಚು ನಡುವಿನ ಪ್ರೇಮಾ ಪುರಾಣ ಬಯಲಿಗೆ
Apr 1, 2025, 11:10 IST
|

ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ರಾಣಿ ಕಿಪಿ ಕೀರ್ತಿ ವಿಡಿಯೋ ವೈರಲ್ ಆಗುತ್ತಿದೆ. ಬನ್ನಿ... ಬನ್ನಿ ಜನರೇ ವಿಡಿಯೋ ಮೂಲಕ ಫೇಮಸ್ ಆಗಿರುವ ಕೀರ್ತಿ ವಿಷಯ ಚರ್ಚೆಯಾಗುತ್ತಿದೆ. ಕಿಪಿ ಕೀರ್ತಿಗೆ ಬ್ರೇಕ್ ಅಪ್ ಆಗಿದೆ ಎನ್ನುವ ಬಗ್ಗೆ ಟ್ರೋಲ್‌ಗಳು ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಜನ ಹೋಗ್ಲಿ ಬಿಡಮ್ಮ ಈ ಕೇಸ್‌ನ ಸಿಬಿಐ ಇನ್ವೆಸ್ಟಿಗೇಷನ್‌ಗೆ ಕೊಡೋಣ ಅಂತ ಕಮೆಂಟ್ ಮಾಡ್ತಾ ಇದ್ದಾರೆ.
ಇದರ ನಡುವೆ ಕಿಪಿ ಕೀರ್ತಿ ಲವ್ ಬ್ರೇಕ್ ಅಪ್ ವಿಚಾರವಾಗಿ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಒಂದು ವಿಡಿಯೋದಲ್ಲಿ ಒಂದು ಹುಡುಗಿ ಬಿಟ್ಲು ಅಂದ್ರೆ... ಇಲ್ಲ ಬೇಡ ಅಂತ ಬಿಟ್ಮೇಲೆ ಸುಮ್ನನೆ ತೆಪ್ಪಗೆ ಇರೋದು ಕಲಿ ಅಂತ ಕೀರ್ತಿ ಹೇಳಿದ್ದಾರೆ. ಇದೀಗ ಅವರಿಬ್ಬರ ಕಾಲ್ ರೆಕಾರ್ಡ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವಳ ಲವರ್ ಮುತ್ತು ಹಾಗೂ ಅವಳು ಮಾತಾಡಿದ್ದು ಆಡಿಯೋ ವೈರಲ್ ಆಗಿದೆ.
ಇನ್ನು ಮುತ್ತುರಾಜ್ ಎನ್ನುವ ವ್ಯಕ್ತಿಯೊಂದಿಗೆ ಕಿಪಿ ಕೀರ್ತಿ ಅವರಿಗೆ ಲವ್‌ಬ್ರೇಕ್ ಅಪ್ ಆಗಿದೆ ಎನ್ನುವ ವಿಷಯ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಕೀರ್ತಿ ಅವರು ಎಲ್ಲೂ ಸ್ಪಷ್ಟವಾಗಿ ಮಾತನಾಡಿಲ್ಲ. ಎರಡು ವಿಡಿಯೋ ಮಾಡಿರುವ ಕೀರ್ತಿ ಅವರು.ನನಗೆ ಒಂದು ರೂಪಾಯಿ ಕೊಟ್ಟಿಲ್ಲ. ನಾನು ಅವನಿಗೆ ದುಡ್ಡು ಕೊಟ್ಟಿದ್ದೇನೆ. ಕಷ್ಟ ಅಂತ ಇದ್ದಾಗ ನನ್ನ ಹತ್ತಿರ ಬರ್ತಿದ್ದ. ನೀನು ನನಗೆ ಏನ್ಮಾಡಿದ್ದೀಯ. ನಿನ್ನ ಜೊತೆ ಸೇರ್ಕೊಂಡು ನಾನೂ ತಿಕ್ಲಾಗ್ಬಿಟ್ಟಿದ್ದೀನಿ.
ನನಗೆ ಏನ್ಮಾಡಿದ್ದೀಯಾ ಹೇಳು. ನೀನು ನನಗೆ ಸಿಂಪತಿ ಅಂತ ಹೇಳ್ತೀಯಲ್ಲಾ. ಈಗ ನಾನು ಅದೇ ಪದವನ್ನ ಬಳ್ಸತೀನಿ ಕೇಳು ಅಂತ ವಿಡಿಯೋ ಕೋಪದಲ್ಲಿ ಮಾಡಿರುವ ಆಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಹುಡುಗಿ ಬಿಟ್ಟ ಮೇಲೆ ಸುಮ್ಮನೆ ಇರಬೇಕು. ಅಲ್ಲೋಗಿ ಕ್ರಷ್, ಲವ್ ಅಂತ ಮಾತಾಡೋದ್ಯಾಕೆ. ಲವ್ ಮನೆ ಹಾಳಾಗ್ಲಿ. ಇದೇ ಫೈನಲ್ ವಾರ್ನಿಂಗ್.
ನನಗೆ ಅವನು ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನನಗೆ ಬಂದು ಕಮೆಂಟ್ ಮಾಡು ಅಂತ ವಾರ್ನಿಂಗ್ ಮಾಡಿದ್ದಾರೆ. ಈ ವಿಚಾರವಾಗಿ ಯಾರಾದರೂ ಬಂದು ಮಾತನಾಡಿದರೆ ಇಲ್ಲವೇ ಕಮೆಂಟ್ ಮಾಡಿದರೆ ಸರಿಯಾಗಿ ಇರಲ್ಲ ಅಂತ ಅವರು ಎಚ್ಚರಿಕೆ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.