ರೈಲಿನ ಟಾಯ್ಲೆಟ್ ಒಳಗಡೆ ಕಬ್ಬಡಿ ಆಡಿದ ಪ್ರೇಮಿಗಳು, ಏನಿದು ವಿಚಿತ್ರ ಸದ್ದು ಎಂದು ನೋಡಲು ಪ್ರಯಾಣಿಕರಿಗೆ ಕಾದಿತ್ತು ಶಾ ಕ್

 | 
ಕ್
ಕೆಲವೊಂದು ಪ್ರೇಮಪಕ್ಷಿಗಳು ಸಾರ್ವಜನಿಕ ಸ್ಥಳಗಳಲ್ಲಿ ತೋರುವ ಅಸಭ್ಯ ವರ್ತನೆ ಇತರರನ್ನು ಮುಜುಗರಕ್ಕೊಳಪಡಿಸುತ್ತವೆ. ಇಂತಹ ಕೆಲವೊಂದು ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ರೈಲಿನಲ್ಲಿ ಪ್ರೇಮಿಗಳಿಬ್ಬರ ಸರಸ ಸಲ್ಲಾಪ  ಸಹ ಪ್ರಯಾಣಿಕರಲ್ಲಿ ಇರಿಸು ಮುರಿಸು ತರಿಸಿದೆ.  ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇವರುಗಳ ಎಲ್ಲೆ ಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರೀತಿ ಕುರುಡು ನಿಜ. ಆದ್ರೆ ಕೆಲವೊಂದು ವಿಚಾರದಲ್ಲಿ ಪ್ರೇಮಿಗಳು ಕುರುಡುತನ ತೋರಿದ್ರೆ ಸಾರ್ವಜನಿಕರಿಂದ ಧರ್ಮದೇಟು ಬೀಳುವುದಂತು ಪಕ್ಕಾ. ಏಕೆಂದ್ರೆ ಬಸ್‌, ಟ್ರೈನ್‌, ಮೆಟ್ರೋ, ಪಾರ್ಕ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಎಲ್ಲೆ ಮೀರಿದ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇಂತಹ ಅನುಚಿತ ವರ್ತನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತವೆ.  ಇತ್ತೀಚಿಗಂತೂ ಇಂತಹ ಕೆಲವೊಂದು ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. 
ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ಪ್ರೇಮಿಗಳಿಬ್ಬರು ರೈಲಿನಲ್ಲಿ ರೊಮ್ಯಾನ್ಸ್‌ ಮಾಡಿ ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇವರುಗಳ ಎಲ್ಲೆ ಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೌದು ಪ್ರೇಮಿಗಳಿಬ್ಬರು ರೈಲಿನ ಬಾತ್ ರೂಮ್ ಅಲ್ಲಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಕೆಲ ಸಮಯದ ನಂತರ ಹುಡುಗಿ ಆಚೆ ಬಂದಿದ್ದಾಳೆ. ಅವಳ ಹಿಂದೆ ಹುಡುಗ ಆಚೆ ಬಂದಿರೋದು ಮೊಬೈಲ್ ಅಲ್ಲಿ ಸೆರೆ ಆಗಿದೆ.
ಇತ್ತೀಚಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಇದೀಗ ಅಂಹತದೇ ಘಟನೆಯೊಂದು ನಡೆದಿದ್ದು, ಲೋಕದ ಅರಿವೇ ಇಲ್ಲದೆ ಪ್ರೇಮಿಗಳಿಬ್ಬರು ರೈಲಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಓಯೋ ಸೌಲಭ್ಯವು ಈಗ ಭಾರತೀಯ ರೈಲ್ವಯಲ್ಲಿಯೂ ಲಭ್ಯವಿದೆ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.ಈಗಾಗಲೇ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.