'ಆ ಸೀನ್ ಮಾಡುವಾಗ ನ.ಟಿಯ ಮುಖ್ಯ ಭಾಗ ವಾಸನೆ ಬರ್ತಿತ್ತು ಎಂದ ನ.ಟ'

 | 
Hs

ಬಹಳಷ್ಟು ಜನ ನಟ ನಟಿಯರು ಸಿನಿಮಾ ರಂಗದಲ್ಲಿ ಮಿಂಚುವುದಕ್ಕೆ, ಹೆಸರು ಮಾಡುವುದಕ್ಕೆ, ಸ್ಟಾರ್ ಗಳಾಗಿ ಮೆರೆಯುವುದಕ್ಕೆ ಎಂತಹ ಪಾತ್ರಗಳಲ್ಲಾದರೂ ಸರಿ ನಟಿಸಬೇಕಾಗಿರುತ್ತದೆ, ಅದು ಸೀರಿಯಸ್ ಪಾತ್ರವೇ ಆಗಲಿ, ರೋಮ್ಯಾಂಟಿಕ್ ಸನ್ನಿವೇಶಗಳೇ ಆಗಿರಲಿ, ಬೋಲ್ಡ್ ಪಾತ್ರಗಳೇ ಆಗಲಿ ಎಲ್ಲವನ್ನೂ ಒಪ್ಪಿಕೊಂಡು ಮಾಡಬೇಕಾಗಿರುವುದು ಅನಿವಾರ್ಯವಾಗಿರುತ್ತದೆ. ಹಾಗೆ ನಟಿಸಿದಾಗಲೇ ಸಿನಿಮಾರಂಗದಲ್ಲಿ ಹೆಚ್ಚು ಕಾಲ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಆದರೆ ರೋಮ್ಯಾನ್ಸ್ ಮಾಡುವ ಸನ್ನಿವೇಶಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನ ಅವರು ಎದುರಿಸಬೇಕಾಗುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ ತಮಗೆ ಇಷ್ಟ ಆಗದಿದ್ದರೂ ಅಂತಹ ದೃಶ್ಯಗಳಲ್ಲಿ ನಟಿಸುವುದು ಅನಿವಾರ್ಯವಾಗಿರುತ್ತದೆ. ಆದರೆ ನಟನೆಯ ಮೇಲೆ ಆಸಕ್ತಿಯನ್ನು ಹೊಂದಿರುವವರು ತಮ್ಮ ಮುಂದೆ ಎಂತಹವರೇ ಇದ್ದರೂ ಕೂಡಾ ನಟನೆಯಲ್ಲಿ ಎಷ್ಟು ಮಗ್ನರಾಗಿರುತ್ತಾರೆ ಎಂದರೆ ತಮಗೆ ಸಿಕ್ಕ ಅವಕಾಶಗಳಿಗೆ ಜೀವ ತುಂಬಿ ನಟಿಸಿ ಎಲ್ಲರ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಅಪಾರ ಅಭಿಮಾನಿಗಳ ಅಭಿಮಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಆದರೆ ಒಬ್ಬ ಬಾಲಿವುಡ್ ಹೀರೋ ಸಿನಿಮಾ ಒಂದರ ರೋಮ್ಯಾಂಟಿಕ್ ಸನ್ನಿವೇಶ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಆ ಸಿನಿಮಾ ಹೀರೋಯಿನ್ ಆಗಿ ನಟಿಸಿರುವ ಕಲಾವಿದೆ ಹತ್ತಿರಕ್ಕೆ ಬಂದಾಗ ಆಕೆಯ ಬಾಯಿಂದ ವಾಸನೆ ಬರುತ್ತಿತ್ತು ಎನ್ನುವ ವಿಚಾರವನ್ನು ಬಹಿರಂಗವಾಗಿಯೇ ತಿಳಿಸುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ಹಾಗಾದ್ರೆ ಆ ಹೀರೋ ಯಾರು ಅನ್ನೋದಾದ್ರೆ, ಇತ್ತೀಚಿಗಷ್ಟೇ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ದೊಡ್ಡ ಯಶಸ್ಸನ್ನು ಪಡೆದುಕೊಂಡ ಅನಿಮಲ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ನಟ ಬಾಬಿ ಡಿಯೋಲ್ .

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಬಾಬಿ ಡಿಯೋಲ್ ಪ್ರಸ್ತುತ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅನಿಮಲ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಬಿಯವರಿಗೆ ಸಿನಿಮಾದಲ್ಲಿ ಹೆಚ್ಚು ಡೈಲಾಗ್ ಗಳು ಇಲ್ಲದೇ ಹೋದರೂ ತಮ್ಮ ನಟನೆಯ ಮೂಲಕವೇ ಪ್ರೇಕ್ಷಕರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಬಾಬಿ ಡಿಯೋಮಲ್ ವರ್ಷಗಳ ಹಿಂದೆ ಮನಿಷಾ ಕೊಯಿರಾಲ ಮತ್ತು ಕಾಜೋಲ್ ಕಾಂಬಿನೇಷನ್ ನಲ್ಲಿ ಗುಪ್ತ್ ಹೆಸರಿನ ಸಿನಿಮಾ ಒಂದರಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಮನಿಷಾ ಕೊಯರಾಲ ಮತ್ತು ಬಾಬಿ ಡಿಯೊಲ್ ಮಧ್ಯೆ ಒಂದು ರೋಮ್ಯಾಂಟಿಕ್ ಸಾಂಗ್ ಅನ್ನ ಶೂಟ್ ಮಾಡುವ ಸಂದರ್ಭದಲ್ಲಿ ಮೊನಿಷಾ ಕೊಯಿರಾಲ ತಮ್ಮ ಮುಖವನ್ನು ಬಾಬಿ ಡಯಲ್ ಹತ್ತಿರಕ್ಕೆ ತಂದಾಗ ಆಕೆಯ ಬಾಯಿಂದ ವಾಸನೆ ಬರುತ್ತಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.