ಮದುವೆಯಾದ ಗಂಡನೇ ಫೋಟೊ ವಿಡಿಯೋ ಊರು ತುಂಬಾ ಹಂಚಿಬಿಟ್ಟ; ಸೋನು ಗೌಡ

 | 
ತತತಜ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನೇ ಕಾದು ಆಯ್ದುಕೊಳ್ಳುವ ನಟಿಯೆಂದರೆ ಅದು ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ. ವಿಭಿನ್ನವಾದ, ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳನ್ನೇ ಆಯ್ದುಕೊಳ್ಳುವ ಸೋನು ಗೌಡ ಇದೀಗ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಸೋನು ಗೌಡ ಅಭಿನಯದ ಸಿದ್ಲಿಂಗು - 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ನಿಮಗೆ ಇನ್ನೊಂದು ಪಾರ್ಟ್ನರ್‌ ಯಾಕೆ ಸಿಗಬಾರದು..? ಅಥವಾ ನೀವು ಆ ಪ್ರೀತಿಗಾಗಿ ಹುಡುಕುತ್ತಿದ್ದಾರಾ..? ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಸೋನು ಗೌಡ, ಕೆಲವೊಂದು ಸಹ ನಾವು ಬೇಡ ಎಂದರೂ ಅದು ನಮಗೆ ಸಿಕ್ಕಿರುತ್ತದೆ. ಕೆಲವೊಂದು ಸಹ ಅದು ಬೇಕು ಅಂದರೂ ಅದು ಸಿಕ್ಕಿರುವುದಿಲ್ಲ. ನಾನು ವಿಧಿಯ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಧಿ ಆ ವ್ಯಕ್ತಿ ನನ್ನ ಜೀವನಕ್ಕೆ ಬೇಡ ಅಂತಾ ಎಂದುಕೊಂಡಿದ್ದರೆ ಹಾಗೇ ಆಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇದೆ ಎಂದರು.
ಈಗಂತೂ ನನ್ನ ಲೈಫ್‌ ಹೀಗಾಯ್ತು ಅಂತಾ ಕೊರಗಿಕೊಂಡು ಕೂರುವ ಮೂಡ್‌ನಲ್ಲಿ ನಾನಿಲ್ಲ. ಇದ್ದರೆ ಚೆನ್ನಾಗಿ ಇರಬೇಕು. ನನ್ನ ಜೀವನ ತುಂಬಾ ಚೆನ್ನಾಗಿದೆ. ನನ್ನ ಆಲೋಚನೆಗೆ ತಕ್ಕಂತಹ ಪಾರ್ಟ್ನರ್‌ ಸಿಕ್ಕೇ ಸಿಗುತ್ತಾರೆ. ಸಿಕ್ಕಾಗ ಖಂಡಿತ ಹೇಳುತ್ತೇನೆ. ಪಾರ್ಟ್ನರ್‌ ಸಿಕ್ಕಿದಾಗ ಖಂಡಿತಾ ಎಲ್ಲಿರೂ ಹೇಳುತೇನೆ. ತಂಗಿ ನೇಹಾ ಅವರ ಮಗಳನ್ನು ನೋಡಿದಾಗೆಲ್ಲ ನನ್ನ ಆಯ್ಕೆ ತಪ್ಪಾಗಿದೆ ಎಂದು ಅನ್ನಿಸುತ್ತದೆ ಎಂದರು.
ಅಷ್ಟೇ ಅಲ್ಲದೆ ಜೀವನದಲ್ಲಿ ಹೊಸ ಹೆಜ್ಜೆ ಇಡಲು ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಕಾರಣ ಇರಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನು ಗೌಡ, ಎಲ್ಲವೂ ಕಾರಣವಾಗುತ್ತದೆ. ಇಬ್ಬ ಮನುಷ್ಯ ಬೆಳೆಯುತ್ತಾ, ಘಟಿಸಿದ ಕಹಿ ಘಟನೆಗಳಿಂದ ಜಡತ್ವ ಬೆಳೆದು ಬಿಡುತ್ತದೆ. ಎಲ್ಲಾ ವಿಚಾರ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ. ಹೀಗಾಗಿ ನನ್ನ ಹಳೆಯ ಅನುಭವದಿಂದ ಆಗಿರಬಹುದು ಅಥವಾ ಬೇರೆ ಕಾರಣದಿಂದ ಆಗಿರಬಹುದು ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.