ಉಡುಪಿ ಶ್ರೀಗಳ ಕೌಂಟರ್ ಕೇಳಿ ಅಲ್ಲೇ ಬಾಯಿ ಮುಚ್ಚಿ ಕುಳಿತ ಎದುರಾಳಿ
ಈಗ ಎಲ್ಲೆಲ್ಲೂ ಅಯೋಧ್ಯೆ ಯ ರಾಮಮಂದಿರದ ಕುರಿತಾಗಿಯೇ ಮಾತು. ಹೌದು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಕುರಿತಾಗಿಯೇ ಮಾತು. ಇನ್ನು ಕೆಲ ದಿನಗಳ ಹಿಂದಷ್ಟೇ ಮಾಧ್ಯಮ ಒಂದರಲ್ಲಿ ನಡೆದ ಸಂವಾದದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಬ್ರಾಹ್ಮಣ ರಿಗೆ ಮಾತ್ರ ಅವಕಾಶ ನೀಡುತ್ತಾರೆ ಹಿಂದುಳಿದ ವರ್ಗದ ಜನರಿಗೆ ಅಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಹೇಳುತ್ತಾರೆ.
ಆಗ ಆ ಚಾನಲ್ ಅಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದ ಅಜಿತ್ ಹನುಮಕ್ಕನವರು ಜಾತ್ಯಾತೀತತೆ ಅನ್ನು ಧಾರ್ಮಿಕ ಕ್ಷೇತ್ರದಲ್ಲಿ ಬಳಸಬೇಡಿ ಎಂದು ಹೇಳಿದ್ದಾರೆ. ಈಗ ಅದರ ಬೆನ್ನಲ್ಲೇ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಮಂದಿರದಲ್ಲಿ ಪೂಜೆ-ಪುನಸ್ಕಾರಕ್ಕೆ ಅರ್ಚಕರ ಆಯ್ಕೆಯೂ ಆಗಿದೆ. ದೇಶಾದ್ಯಂತ ಆಯ್ಕೆಯಾದ 24 ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಒಬ್ಬರು ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ.
ರಾಮಮಂದಿರದಲ್ಲಿ ಆದರ್ಶಗಳು ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವೂ ಇರುತ್ತದೆ. ರಾಮಲಲ್ಲಾ ಅಂದರೆ ಬಾಲ ರಾಮ ಪವಿತ್ರೀಕರಣದೊಂದಿಗೆ, ಪುರೋಹಿತರಿಗೆ ಸಂಬಂಧಿಸಿದ ಹೊಸ ನಿಯಮಗಳು ರಚಿಸಲ್ಪಡುತ್ತವೆ. ದೇಶಾದ್ಯಂತ ಆಯ್ಕೆಯಾದ 24 ಅರ್ಚಕರು ರಾಮಮಂದಿರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ರಾಮಮಂದಿರದ ಮುಖ್ಯ ಅರ್ಚಕರು ಇತರೆ ಹಿಂದುಳಿದ ವರ್ಗದವರು.
ದಕ್ಷಿಣ ಭಾರತದ ದೇವಾಲಯಗಳ ಬಗ್ಗೆ ಹೇಳುವುದಾದರೆ, 70% ನಷ್ಟು ಅರ್ಚಕರು ಬ್ರಾಹ್ಮಣೇತರರು. ಶೈವ ಸಂಪ್ರದಾಯದ ದೇಗುಲಗಳಲ್ಲೂ ಬ್ರಾಹ್ಮಣೇತರರು ಪ್ರಾಬಲ್ಯ ಹೊಂದಿದ್ದಾರೆಹೌದು ಅಯೋಧ್ಯೆಗೆ ಮೊದಲು ಅಡಿಗಲ್ಲು ಇಟ್ಟವರೆ ಶಿಲ್ಪಿಗಳು. ಮಂದಿರ ಅಂದಮೇಲೆ ಅಲ್ಲಿ ಒಬ್ಬರೇ ಪೂಜೆ ಸಲ್ಲಿಸಬೇಕು ಎನ್ನುವ ನಿಯಮವಿದೆ.
ಕಾಶಿಯನ್ನು ಹೊರತುಪಡಿಸಿ ಬೇರೆಡೆ ಸಾಮನ್ಯವಾಗಿ ಬ್ರಾಹ್ಮಣ ಕುಟುಂಬದಿಂದ ಬಂದವರು ಮಾಡುವ ಪದ್ಧತಿ ಇದೆ ಎಂದು ಹೇಳಲಾಗುತ್ತಿದೆ. ಎಂದು ಉಡುಪಿಯ ಪೇಜಾವರ ಮಠದ ವಿಶ್ವ ತೀರ್ಥ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.