ಖ್ಯಾತ ಗಾಯಕಿ‌ ಮದುವೆ ಮುನ್ನ ಗರ್ಭಿಣಿ, ಎಲ್ಲವೂ ಗೊತ್ತಿಲ್ಲದೆ ಆಗೋಯ್ತು ಎಂದ ಸಿಂಗರ್

 | 
Hhj
 ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅನೇಕ ನಕಲಿ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ಸೆಲೆಬ್ರಿಟಿಗಳೂ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಈ ಮೊದಲು ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ವೈರಲ್ ಆಗಿತ್ತು. ಇದೀಗ ಅರುಣಿತಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಇಂಡಿಯನ್ ಐಡಲ್ ಶೋ ಮೂಲಕ ಜನಮನ ಸೆಳೆದ ಗಾಯಕಿ ಅರುಣಿತಾ ಕಾಂಜಿಲಾಲ್ ಅವರ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಫೋಟೋದಲ್ಲಿ ಅರುಣಿತಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಹಳದಿ ಸೀರೆಯಲ್ಲಿ ಗರ್ಭಿಣಿಯಾಗಿ ಕಾಣುತ್ತಿರುವ ಮಹಿಳೆ ನಿಜವಾಗಿಯೂ ಅರುಣಿತಾನೇನಾ? ಈ ಪ್ರಶ್ನೆಯನ್ನು ಸಹ ಅನೇಕರು ಎತ್ತಿದ್ದಾರೆ. 
ಇನ್ನು ಫೋಟೋ ಕುರಿತು ಮಾತನಾಡಿರುವ ಅರುಣಿತಾ ಇದು ಫೇಕ್ ಎಂದಿದ್ದಾರೆ. ಫೋಟೋದಲ್ಲಿ ಕಾಣುತ್ತಿರುವ ಗರ್ಭಿಣಿ ಅರುಣಿತಾ ಅಲ್ಲ. ಫೋಟೋವನ್ನು ಎಡಿಟ್ ಮಾಡಲಾಗಿದೆ. ಸದ್ಯ ಎಲ್ಲೆಲ್ಲೂ ಫೋಟೋದ್ದೇ ಚರ್ಚೆ.
ಅರುಣಿತಾ ಬಗ್ಗೆ ಮಾತನಾಡುತ್ತಾ, ಅರುಣಿತಾ ಕಾಂಜಿಲಾಲ್ ಇಂಡಿಯನ್ ಐಡಿಯಲ್ 12 ನೇ ಸೀಸನ್​ನ ರನ್ನರ್ ಅಪ್ ಆಗಿದ್ದಾರೆ. ಪವನ್‌ದೀಪ್ ವಿನ್ನರ್ ಆಗಿದ್ದರು. ಅರುಣಿತಾ ಅವರ ಈ ಹಾಡುಗಳು ಪ್ರೇಕ್ಷಕರ ಹೃದಯದಲ್ಲಿ ಮನೆ ಮಾಡಿತ್ತು. ಅರುಣಿತಾ ಅವರ ಹೆಸರು ಇಂಡಿಯನ್ ಐಡಿಯಲ್‌ನ 12ನೇ ವಿಜೇತ ಪವನ್‌ದೀಪ್‌ನೊಂದಿಗೆ ತಳುಕು ಹಾಕಿಕೊಂಡಿದೆ.
ಈ ಮೊದಲು ರಶ್ಮಿಕಾ ಮಂದಣ್ಣ ಅವರು ಡೀಪ್​ಫೇಕ್ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ರಶ್ಮಿಕಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಅನೇಕರು ರಿಪೋರ್ಟ್ ಮಾಡಿದರು. ಆ ಬಳಿಕ ಆರೋಪಿಯನ್ನು ಬಂಧಿಸಲಾಯಿತು. ಈಗ ಅರುಣಿತಾ ಅವರ ಪ್ರಕರಣದಲ್ಲೂ ಆರೋಪಿಯನ್ನು ಬಂಧಿಸಿ ಎನ್ನುವ ಆಗ್ರಹ ಜೋರಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.