ಕ್ಲಾಸ್ ರೂಮ್ ಅಲ್ಲಿ ಹುಚ್ಚೆದ್ದು ಕುಣಿದ ಟೀಚರ್; ವಯಸ್ಸಿಗೆ ಬಂದ ವಿದ್ಯಾರ್ಧಿಗಳ ಗತಿ ಏನು

 | 
Yuii

ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ಅವರೊಂದಿಗೆ ಮೋಜು ಮಸ್ತಿಯನ್ನೂ ಮಾಡುವುದುಂಟು. ದಿಲ್ಲಿ ಶಾಲೆಯ ಈ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರೊಂದಿಗೆ ಹೆಜ್ಜೆ ಹಾಕಿದ್ದು, ಅದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಅವರ ಹುಟ್ಟು ಹಬ್ಬದ ದಿನ ಸೀರೆಯುಟ್ಟು ಕಾಜರಾರೆ ಎನ್ನುವ ಹಾ ಡಿಗೆ ಹೆಜ್ಜೆ ಹಾಕಿದ್ದಾರೆ.

ಶಿಕ್ಷಕಿ ರಶ್ಮಿ, ತಮ್ಮ ಹುಟ್ಟು ಹಬ್ಬದ ದಿನ   ವಿದ್ಯಾರ್ಥಿನಿ ಹಾಗೂ ವಿಧ್ಯಾರ್ಥಿಯೊಂದಿಗೆ ನೃತ್ಯ ಮಾಡಿದ್ದಾರೆ. ಬಾಲಿವುಡ್‌ನ‌ ಎವರ್‌ಗ್ರೀನ್‌ ಹಾಡಾಗಿ ರುವ “ಕಜ್ರಾ ಮೊಹಬತ್‌ ವಾಲಾ’ ಕಾಜರಾರೆ ಮುಂತಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಅವರ ಡ್ಯಾನ್ಸ್ ನೋಡಿ ಖುಷಿಯಾಗಿ ಅಲ್ಲಿದ್ದ ವಿಧ್ಯಾರ್ಥಿ ಅವರ ಮೇಲೆ ರೆಡ್ ಶಾಲ್ ಎಸೆದಿದ್ದಾನೆ.

ಈ ನೃತ್ಯದ ವೀಡಿಯೋವನ್ನು ಶಿಕ್ಷಕಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ. ವೀಡಿಯೋವನ್ನು ಮೆಚ್ಚಿರುವ ನೆಟ್ಟಿಗರು, “ನಿಮ್ಮಂತ ಶಿಕ್ಷಕರು ಎಲ್ಲ ಮಕ್ಕಳಿಗೂ ಸಿಗಬೇಕು’ ಎಂದು ಕಾಮೆಂಟ್‌ ಹಾಕಿ ಅವರನ್ನು ಹಾಡಿ ಹೊಗಳಿದ್ದಾರೆ. ಆದ್ರೆ ಇನ್ನು ಕೆಲವರು ಮೂಗು ಮುರಿದಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಶಿಕ್ಷಕರ ಮಕ್ಕಳ ಸಂಬಂಧದ ಮೌಲ್ಯ ಬದಲಾಗಿದೆ. ಶಾಲೆಗಳಲ್ಲಿ ಸಂಸ್ಕಾರ ಸಂಸ್ಕೃತಿ ಕಲಿಸುವ ಶಿಕ್ಷಕರೇ ಐಟಂ ಡಾನ್ಸ್ ಕುಣಿದರೆ ಮಕ್ಕಳ ಕಥೆ ಏನಾಗಬೇಡ ಎಂದು. ಕಿಡಿಕಾರಿದ್ದಾರೆ. ಅದರ ನಡುವೆ ಇಂಟರ್ನೆಟ್ ನಲ್ಲಿ ಈ ವೀಡಿಯೊ ವೈರಲ್ ಆಗಿದ್ದು 80 ಸಾವಿರಕ್ಕಿಂತ ಹೆಚ್ಚು views ಕಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.