ಮಹಾಭಾರತ ಕಾಲದ ಕರ್ಣನ ರಥದ ಚಕ್ರ ದೆಹಲಿಯ ರೈತನ ಹೊಲದಲ್ಲಿ ಕಂಡುಬಂದಿದೆ
Dec 27, 2024, 16:00 IST
|
ಮಹಾಭಾರತ ಯುದ್ಧವನ್ನು ಕಣ್ಣಾರೆಕಂಡವರು ಯಾರು ಇಲ್ಲ, ಆದರೆ ಭಗವದ್ಗೀತೆ ಪುಸ್ತಕದಲ್ಲಿ ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭಗವದ್ಗೀತೆಯ ಮೂಲಕ ಎಲ್ಲಿ ಯುದ್ಧ ನಡೆದಿದೆ ಎಂಬುವುದು ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ.
ಇನ್ನು ಈ ಭಗವದ್ಗೀತೆ ಓದಿದ ಸಂಶೋಧಕರು ಈ ಬಗ್ಗೆ ಹೆಚ್ಚಿನ ಮಾಹಿ ಹುಡುಕಿದಾಗ ಮಹಾಭಾರತ ನಡೆದಿರುವುದು ಮತ್ತಷ್ಟು ಸಾಬೀತಾಗಿದೆ. ಇನ್ನು ಮಹಾಭಾರತ ಕಾಲದಲ್ಲಿ ಯಾವ ಜಾಗದಲ್ಲಿ ಪಾಂಡವರು ಹಾಗೂ ಕೌರವರು ನೆಲೆಯಾಗಿದ್ದರು ಎಂಬುವುದು ಕೂಡ ಸ್ಪಷ್ಟ ಗೋಚರಕ್ಕೆ ಬಂದದೆ.
ಇನ್ನು ಮಹಾಭಾರತದ ನಡೆದ ಸುತ್ತಮುತ್ತಲಿನಲ್ಲಿ ಸಾಕಷ್ಟು ಪಳೆಯುಳಿಕೆ ಸಿಕ್ಕಿದೆ. ಆದರೆ ಈ ಬಗ್ಗೆ ಸಂಶೋಧಕರು ಹೆಚ್ಚಿನ ಮಾಹಿತಿ ಸಾರ್ವಜನಿಕರ ಮುಂದೆ ತಂದಿಲ್ಲ. ಆದರೆ, ಈಗಲೂ ಕೆಲ ಕಡೆ ಮಹಾಭಾರತ ಕಾಲದ ಅವಶೇಷಗಳು ಕಂಡುಬರುತ್ತಿವೆ.