ಒಂದು ತಿಂಗಳ ಹಿಂದೆ ನಡೆದಿತ್ತ ಆ ಕೆಲಸ; ಫಯಾಜ್ ಜೊತೆ ನೇಹ ಒಡನಾಟ

 | 
Yy

ಶಾಂತವಾಗಿದ್ದ ಕರುನಾಡನ್ನು ಬೆಚ್ಚಿ ಬೀಳಿಸಿದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ನೇಹಾ ಹಿರೇಮಠರನ್ನು ಕೊಲೆ ಮಾಡಿದ್ದ ಆರೋಪಿ ಫಯಾಜ್  ಕುರಿತು ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.

ಮೂರು ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಆರೋಪಿ ಫಯಾಜ್ ತಂದೆ-ತಾಯಿ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ಫಯಾಜ್​ ತಾಯಿ ಪರವಾಗಿ ನಿಂತು, ತಂದೆಯೊಂದಿಗೆ ಜಗಳವಾಡಿದ್ದನು.ಜಗಳ ತಾರಕಕ್ಕೆ ಏರಿದ್ದು, ಆರೋಪಿ ಫಯಾಜ್​ ತಂದೆ ಬಾಬಾಸಾಹೇಬ್ ಕೊಂಡುನಾಯ್ಕ್ ಮೇಲಯೇ ಹಲ್ಲೆ ಮಾಡಿದ್ದನು ಎಂಬ ಅಂಶ  ತಿಳಿದು ಬಂದಿದೆ. 

ಆಗ ಬಾಬಾಸಾಹೇಬ್ ಕೊಂಡುನಾಯ್ಕ್ ಮಗನಿಂದ ರಕ್ಷಣೆ ಕೊಡಿಸಿ ಅಂತ ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಹತ್ತಿರದಲ್ಲಿದ್ದ ಮಗನಿಂದ ರಕ್ಷಣೆ ಕೊಡಿಸಿ ಅಂತ ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಈ ವೇಳೆ ಸವದತ್ತಿ ಪೊಲೀಸ್​ ಠಾಣೆ ಪಿಎಸ್ಐ ಆನಂದ ಆರೋಪಿ ಕುಟುಂಬವನ್ನು ಪೊಲೀಸ್​ ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದರು.

ಆರೋಪಿ ಫಯಾಜ್​ ಬುದ್ದಿವಾದ ಹೇಳಿ, ಮುಚ್ಚಳಿಕೆ ಬರೆಯಿಸಿಕೊಂಡು ಕಳಸಿದ್ದರು. ಮತ್ತೆನಾದರೂ ತಂದೆ ಮೇಲೆ ಹಲ್ಲೆ ಮಾಡಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಸವದತ್ತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಹೇಳುವುದಾದರೆ ಆರೋಪಿ ಮೊದಲಿಂದಲೂ ವಿವಾದಗಳಗಳನ್ನು ಮಾಡಿಕೊಂಡೆ ಬಂದಿದ್ದಾನೆ ಇದೀಗ ನೇಹಾಳನ್ನು ಬಲಿ ಪಡೆದು ಕೊಂಡಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.