ಡಿ ಬಾಸ್ ಮುಂದೆ ಯಾವನೂ ಇಲ್ಲ, ಡೆವಿಲ್ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತು

 | 
ುರರ

ನಟ ದರ್ಶನ್ ಅವರು ‘ಡೆವಿಲ್’ ಮೂಲಕ ಎಲ್ಲರ ಎದುರು ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಗಮನ ಸೆಳೆದಿದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.ದರ್ಶನ್ ಅವರು ಮಾಸ್ ಆಗಿ ಕಾಣಿಸಿಕೊಳ್ಳುತ್ತಾರೆ. ‘ಡೆವಿಲ್’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಲುಕ್ ಇರಲಿದೆ. 

ಅವರು ಬೇರೆಯದೇ ಗೆಟಪ್​ನಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಕಾರಣಕ್ಕೆ ‘ಡೆವಿಲ್’ ಗಮನ ಸೆಳೆಯುತ್ತಿದೆ. ಪ್ರಕಾಶ್ ವೀರ್ ‘ಡೆವಿಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ‘ತಾರಕ್’ ಬಳಿಕ ಎರಡನೇ ಬಾರಿಗೆ ದರ್ಶನ್ ಜೊತೆ ಅವರು ಕೆಲಸ ಮಾಡುತ್ತಿದ್ದಾರೆ.ಡೆವಿಲ್’ ಚಿತ್ರದ ಫಸ್ಟ್​ ಲುಕ್​ಗೆ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.ಕಾಟೇರ' ಚಿತ್ರದ ಸಕ್ಸಸ್‌ ನಂತರ ದರ್ಶನ್‌ ಅಭಿನಯದ ಮುಂದಿನ ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. 'ಡೆವಿಲ್ ದಿ ಹೀರೊ' ಚಿತ್ರದಲ್ಲಿ ದರ್ಶನ್ ನಟಿಸಲಿದ್ದು, ಇದಕ್ಕೆ ಹೀರೋಯಿನ್ ಯಾರು ಅನ್ನೋ ವಿಚಾರ ಎಲ್ಲೆಡೆ ಕುತೂಹಲ ಮೂಡಿಸಿದೆ. 

ಇನ್ನು ಡೆವಿಲ್ ಚಿತ್ರದ ಬಗ್ಗೆ ಯಶ್ ಕೂಡ ಮಾತನಾಡಿದ್ದು ಆಭಿಮಾನಿಗಳಿಗೆ ದುಪ್ಪಟ್ಟು ಬಲ ಬಂದಂತೆ ಆಗಿದೆ. ಹೌದು ಡೆವಿಲ್ ಅಲ್ಲಿ ದರ್ಶನ್ ಶೈನ್ ಆಗೋದ್ರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.ಗಾಸಿಪ್‌ಗಳ ಮಧ್ಯೆ ದರ್ಶನ್ ಮುಂದಿನ ಸಿನಮಾದ ಹೀರೋಯಿನ್‌ ಕರಾವಳಿ ಮೂಲದ ರಚನಾ ರೈ ಎನ್ನಲಾಗುತ್ತಿದೆ. ದರ್ಶನ್ ಮುಂದಿನ ಚಿತ್ರ 'ಡೆವಿಲ್' ದಿ ಹೀರೋ ಸಿನಿಮಾಗೆ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡ್ತಿದೆ. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.